• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Dhruv Rathee:  ಡರಾ ಹುವಾ ಡಿಕ್ಟೇಟರ್‍‌ | ದೃವ್‌ ರಾಠಿ ವಿಡಿಯೋ ವೈರಲ್, 20 ಗಂಟೆಗಳಲ್ಲಿ 1 ಕೋಟಿ ವ್ಯೂವ್ಸ್‌

Any Mind by Any Mind
April 2, 2024
in Top Story, ದೇಶ, ರಾಜಕೀಯ, ವಿದೇಶ
0
Dhruv Rathee:  ಡರಾ ಹುವಾ ಡಿಕ್ಟೇಟರ್‍‌ | ದೃವ್‌ ರಾಠಿ ವಿಡಿಯೋ ವೈರಲ್, 20 ಗಂಟೆಗಳಲ್ಲಿ 1 ಕೋಟಿ ವ್ಯೂವ್ಸ್‌
Share on WhatsAppShare on FacebookShare on Telegram

ADVERTISEMENT

ತಮ್ಮ ಸಂಶೋಧನಾ ಹಾಗೂ ವಿಶ್ಲೇಷಣಾ ವಿಡಿಯೋಗಳಿಗೆ ಜನಪ್ರಿಯರಾಗಿರುವ ಧೃವ್‌ ರಾಠಿ ಮತ್ತೆ ಸುದ್ದಿಯಲ್ಲಿದ್ದಾರೆ.

ಸೋಮವಾರ ಸಂಜೆ, ‘ಡರಾ ಹುವಾ ಡಿಕ್ಟೇಟರ್‍‌’ ಹೆಸರಿನಲ್ಲಿ ಪ್ರಕಟಿಸಿದ ವಿಡಿಯೋ 20 ಗಂಟೆಗಳಲ್ಲಿ 1.07 ಕೋಟಿ ವ್ಯೂವ್ಸ್‌ ಪಡೆದು ಚರ್ಚೆಯಲ್ಲಿದೆ.

ಧೃವ್‌ ರಾಠಿ ತಮ್ಮ ವಿಡಿಯೋಗಳ ಮೂಲಕ ಜನಪ್ರಿಯರಾದವರು. ಬಿಜೆಪಿ ದ್ವಂದ್ವ ನೀತಿ, ಕೋಮುದ್ವೇಷ, ಹುಸಿ ಆಶ್ವಾಸನೆ, ಭ್ರಷ್ಟಾಚಾರವನ್ನು ತಮ್ಮ ಅಧ್ಯಯನ ಹಾಗೂ ವಿಶ್ಲೇಷಣೆಗಳ ಮೂಲಕ ಬಯಲು ಮಾಡುತ್ತಾ ಬಂದವರು.

ತಿಂಗಳ ಹಿಂದೆ ಭಾರತ ಸರ್ವಾಧಿಕಾರದತ್ತ ವಾಲುತ್ತಿದೆ ಎಂಬ ವಿಡಿಯೋವೊಂದನ್ನು ಪ್ರಕಟಿಸಿದ್ದರು. ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ವಿಪಕ್ಷಗಳನ್ನು ನಿಶ್ಶಸ್ತ್ರಗೊಳಿಸುವ ಯತ್ನ ಪ್ರಜಾಪ್ರಭುತ್ವದ ಎಲ್ಲ ನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ವಿವರವಾಗಿ ಚರ್ಚಿಸಿದ್ದ ಧೃವ್‌ ರಾಠಿ ಮೋದಿ, ಸರ್ವಾಧಿಕಾರಿಯಾಗುತ್ತಿದ್ದಾರ? ಎಂದು ಪ್ರಶ್ನಿಸಿತ್ತು. ಈ ವಿಡಿಯೋ 2.4 ಕೋಟಿ ವ್ಯೂವ್‌ಗಳನ್ನು ಪಡೆದುಕೊಂಡಿತ್ತು.

ಇದರ ಬೆನ್ನಲ್ಲೇ ಎಲೆಕ್ಟೊರಲ್‌ ಬಾಂಡ್‌  ಪ್ರಕರಣವನ್ನು ದೇಶದ ಅತಿ ದೊಡ್ಡ ಹಗರಣ ಎಂದು ಕರೆದು ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದರು. ಕಳೆದ ಒಂದು ತಿಂಗಳಲ್ಲಿ ಬಿಜೆಪಿ ವಿಪಕ್ಷಗಳ ಮೇಲೆ ನಡೆಸುತ್ತಿರುವ ದಾಳಿ ಹಾಗೂ ಕಳೆದ ಒಂದು ವಾರದಲ್ಲಿ ಬಿಜೆಪಿಗೆ ನ್ಯಾಯಾಂಗದಲ್ಲಿ ಆಗುತ್ತಿರುವ ಹಿನ್ನಡೆಯ ಹಿನ್ನೆಲೆಯಲ್ಲಿ ಡಿಕ್ಟೇಟರ್‍‌ ಹೆದರಿದ್ದಾರಾ? ಎಂದು ಪ್ರಶ್ನಿಸುವ ವಿಡಿಯೋವನ್ನು ಸೋಮವಾರ ಪ್ರಕಟಿಸಿದ್ದಾರೆ.

ಇಪ್ಪತ್ತಮೂರು ನಿಮಿಷಗಳ ವಿಡಿಯೋದಲ್ಲಿ ಪ್ರಜಾಪ್ರಭುತ್ವ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನದ್ದು ಎಚ್ಚರಿಸಿದ್ದಾರೆ. ಪೂರ್ಣ ವಿಡಿಯೋ ಇಲ್ಲಿದೆ. https://www.youtube.com/watch?v=JyJd111Ym7U&t=614s

Tags: analyticsArvind KejriwalDhruv RatheeDICTATORSHIP Confirmed?EDIndiainvestigationITJailedvideo
Previous Post

ಸುಮಲತಾ ‘ಲೋಕ’ ಅಖಾಡಕ್ಕೆ ಧುಮುಕುತ್ತಾರಾ ಇಲ್ವಾ..? ನಾಳೆ ಕ್ಲೈಮ್ಯಾಕ್ಸ್..! ಸಕ್ಕರೆ ನಾಡಲ್ಲಿ ಸಿಕ್ಕಾಪಟ್ಟೆ ಸಸ್ಪೆನ್ಸ್..! ರೆಬೆಲ್ ಲೇಡಿ ಹೊಸ ಪೋಸ್ಟ್..

Next Post

ಪತಂಜಲಿ ವಿರುದ್ಧ ಕೇಂದ್ರ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್ ! 

Related Posts

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?
Top Story

ಗೃಹ ಲಕ್ಷ್ಮಿಯರಿಗೆ ಕೊಕ್‌ : ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಕಾದಿದೆ ಶಾಕ್..?

by ಪ್ರತಿಧ್ವನಿ
May 25, 2026
0

ಬೆಂಗಳೂರು : ಗ್ಯಾರಂಟಿ ಬಲದ ಮೇಲೆ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಇದೀಗ ಯೋಜನೆಯ ಫಲಾನುಭವಿಗಳಿಗೆ ಶಾಕ್‌ ನೀಡಲು ಮುಂದಾಗಿದೆ. ಪಂಚ ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸ...

Read moreDetails
ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

ಸಿಎಂ ಸಿದ್ದರಾಮಯ್ಯ ದಿಢೀರ್ ದೆಹಲಿಗೆ : ಬದಲಾಗುತ್ತಾ ನಾಯಕತ್ವ..?

May 25, 2026
 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

 ‘ಟಾಕ್ಸಿಕ್’ ಟೀಸರ್ ವಿವಾದಕ್ಕೆ ಯಶ್ ತಾಯಿ ಸ್ಪಷ್ಟನೆ ಇದು !

May 25, 2026
ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

May 24, 2026
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
Next Post
ಪತಂಜಲಿ ವಿರುದ್ಧ ಕೇಂದ್ರ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್ ! 

ಪತಂಜಲಿ ವಿರುದ್ಧ ಕೇಂದ್ರ ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್ ! 

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!