• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಡೆವಿಲ್ ನಿರ್ದೇಶಕನಿಗೆ ಪೊಲೀಸರ ಡ್ರಿಲ್ ! ಮಿಲನ ಪ್ರಕಾಶ್ ವಿಚಾರಣೆಗೆ ಒಳಪಡಿಸಿದ ಪೊಲೀಸರು ! 

ಪ್ರತಿಧ್ವನಿ by ಪ್ರತಿಧ್ವನಿ
July 5, 2024
in Top Story, ಇದೀಗ, ಕರ್ನಾಟಕ, ಸಿನಿಮಾ
0
ಡೆವಿಲ್ ನಿರ್ದೇಶಕನಿಗೆ ಪೊಲೀಸರ ಡ್ರಿಲ್ ! ಮಿಲನ ಪ್ರಕಾಶ್ ವಿಚಾರಣೆಗೆ ಒಳಪಡಿಸಿದ ಪೊಲೀಸರು ! 
Share on WhatsAppShare on FacebookShare on Telegram

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy murder case) ಗೆ ಸಂಬಂಧಪಟ್ಟಂತೆ, ಕೊಲೆ ಬಳಿಕ ಡೆವಿಲ್ (Devil) ಚಿತ್ರದ ಚಿತ್ರೀಕರಣದಲ್ಲಿ ದರ್ಶನ್ (Actor darshan) ಭಾಗಿಯಾಗಿದ್ದರು. ಈ ಸಲುವಾಗಿ ಪೊಲೀಸರು ಮಿಲನ ಪ್ರಕಾಶ್ (Milana prakash) ರನ್ನ ವಿಚಾರಣೆ ನಡೆಸಿದ್ದಾರೆ.

ADVERTISEMENT

ಈ ಬಗ್ಗೆ ಮಾಹಿತಿ ಕಲೆಹಾಕಲು ಮಿಲನ ಪ್ರಕಾಶ್ ರನ್ನ ಕರೆಸಿದ್ದ ಪೊಲೀಸರು, ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದರಾ ಎಂದು ಪ್ರಶ್ನೆ ಮಾಡಿದ್ದಾರೆ.

ಯಾವಾಗಿನಿಂದ ಚಿತ್ರೀಕರಣ ಆರಂಭ ಮಾಡಿದ್ರಿ, ಯಾವಾಗ ಸ್ಥಗಿತವಾಗಿತ್ತು, ಕೊಲೆ ನಡೆದ ನಂತರ ದರ್ಶನ್ ನಿಮ್ಮ ಬಳಿ ಮಾತನಾಡಿದ್ರಾ…? ಪ್ರಕರಣಕ್ಕೂ ಮುನ್ನ ಕೊನೆಯ ಬಾರಿ ದರ್ಶನ್ ರನ್ನು ಭೇಟಿಯಾಗಿದ್ದು ಯಾವಾಗ..? ಡೆವಿಲ್ ಚಿತ್ರಕ್ಕೆ ಸಂಬಂಧಪಟ್ಟಂತೆ ದರ್ಶನ್ ಗೆ ಹಣ ನೀಡಿದ್ರಾ…?ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ.

ಸದ್ಯ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿರುವ ನಿರ್ದೇಶಕ ಮಿಲನ ಪ್ರಕಾಶ್ ವಿಚಾರಣೆ ಮುಗಿಸಿ ಅಲ್ಲಿಂದ ಹೊರಟಿದ್ದಾರೆ. ಆದ್ರೆ ಈ ಬಗ್ಗೆ ಮಾಧ್ಯಮಗಳಿಗೆ ಏನನ್ನು ಪ್ರತಿಕ್ರಿಯಿಸದೇ ಮೌನವಾಗಿ ತೆರಳಿದ್ದಾರೆ.

Tags: ಡೆವಿಲ್ ನಿರ್ದೇಶಕನಟ ದರ್ಶನ್ ಅರೆಸ್ಟ್ನಿರ್ದೇಶಕ ಮಿಲನ ಪ್ರಕಾಶ್ಮಿಲನ ಪ್ರಕಾಶ್ಮಿಲನ ಪ್ರಕಾಶ್ ವಿಚಾರಣೆ
Previous Post

ಮಕ್ಕಳಿಗೆ ಸಿಎಂ ಸಿದ್ದರಾಮಯ್ಯ ವ್ಯಾಕರಣ ಪಾಠ…

Next Post

ಜಾರ್ಖಂಡ್ ನಲ್ಲಿ ಮತ್ತೆ ಶಿಬು ಪುತ್ರ ಹೇಮಂತ್ ದರ್ಬಾರ್.. 5 ತಿಂಗಳ ಜೈಲುವಾಸದ ಬಳಿಕ ಸಿಎಂ ಗದ್ದುಗೆ

Related Posts

ಮತದಾರರಿಗೆ ಮತ್ತೊಂದು ಅವಕಾಶ: ವಿಶೇಷ ಪರಿಷ್ಕರಣೆ ದಿನಾಂಕ ವಿಸ್ತರಿಸಿದ ಚುನಾವಣಾ ಆಯೋಗ
Top Story

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ: ಬ್ಯಾಂಕ್ ಆಫ್ ಬರೋಡಾದಲ್ಲಿ ಹಿರಿಯ ಹುದ್ದೆಗಳಿಗೆ ನೇಮಕಾತಿ

by ಪ್ರತಿಧ್ವನಿ
July 15, 2026
0

ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಿರಿಯ ಹುದ್ದೆಯಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಬ್ಯಾಂಕ್ ಆಫ್ ಬರೋಡಾ (Bank of Baroda) ಉತ್ತಮ ಅವಕಾಶ ನೀಡಿದೆ. ಬ್ಯಾಂಕ್ ತನ್ನ...

Read moreDetails
‘ನಾನು ಹೆಮ್ಮೆಯ ಹಿಂದೂ’; ಕೇಸರಿ ವಿವಾದಕ್ಕೆ ಕಾಂಗ್ರೆಸ್ ನಾಯಕಿ ನಯನ ಮೊಟಮ್ಮ ಸ್ಪಷ್ಟನೆ

‘ನಾನು ಹೆಮ್ಮೆಯ ಹಿಂದೂ’; ಕೇಸರಿ ವಿವಾದಕ್ಕೆ ಕಾಂಗ್ರೆಸ್ ನಾಯಕಿ ನಯನ ಮೊಟಮ್ಮ ಸ್ಪಷ್ಟನೆ

July 15, 2026
ಮತದಾರರಿಗೆ ಮತ್ತೊಂದು ಅವಕಾಶ: ವಿಶೇಷ ಪರಿಷ್ಕರಣೆ ದಿನಾಂಕ ವಿಸ್ತರಿಸಿದ ಚುನಾವಣಾ ಆಯೋಗ

ಮತದಾರರಿಗೆ ಮತ್ತೊಂದು ಅವಕಾಶ: ವಿಶೇಷ ಪರಿಷ್ಕರಣೆ ದಿನಾಂಕ ವಿಸ್ತರಿಸಿದ ಚುನಾವಣಾ ಆಯೋಗ

July 15, 2026
ಕಾವೇರಿ ವಿವಾದ: ತಮಿಳುನಾಡಿಗೆ ನೀರು ಬಿಡುಗಡೆ ಕುರಿತು CWRC ಮೌನ

ಕಾವೇರಿ ವಿವಾದ: ತಮಿಳುನಾಡಿಗೆ ನೀರು ಬಿಡುಗಡೆ ಕುರಿತು CWRC ಮೌನ

July 15, 2026
ರಾಜ್ಯಕ್ಕೆ ಬರ ಅಧ್ಯಯನ ತಂಡ ನಿಯೋಜಿಸಿ: ಪ್ರಧಾನಿಗೆ ಸಿಎಂ ಡಿ.ಕೆ ಶಿವಕುಮಾರ್ ಪತ್ರ

ಅಪಾರ್ಟ್ಮೆಂಟ್‌ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಡಿ.ಕೆ ಶಿವಕುಮಾರ್

July 15, 2026
Next Post
ಜಾರ್ಖಂಡ್ ನಲ್ಲಿ ಮತ್ತೆ ಶಿಬು ಪುತ್ರ ಹೇಮಂತ್ ದರ್ಬಾರ್.. 5 ತಿಂಗಳ ಜೈಲುವಾಸದ ಬಳಿಕ ಸಿಎಂ ಗದ್ದುಗೆ

ಜಾರ್ಖಂಡ್ ನಲ್ಲಿ ಮತ್ತೆ ಶಿಬು ಪುತ್ರ ಹೇಮಂತ್ ದರ್ಬಾರ್.. 5 ತಿಂಗಳ ಜೈಲುವಾಸದ ಬಳಿಕ ಸಿಎಂ ಗದ್ದುಗೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!