• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

2027ರ ಏಕದಿನ ವಿಶ್ವಕಪ್‌ಗೆ ದಿನಾಂಕ ನಿಗದಿ? 54 ಪಂದ್ಯಗಳ ಕ್ರಿಕೆಟ್ ಮಹಾಸಂಗ್ರಾಮಕ್ಕೆ ವೇದಿಕೆ ಸಜ್ಜು

ಪ್ರತಿಧ್ವನಿ by ಪ್ರತಿಧ್ವನಿ
June 11, 2026
in ಕ್ರೀಡೆ
0
ಹೊರ್ಮುಜ್ ಜಲಸಂಧಿಯಲ್ಲಿ ರಹಸ್ಯ ಕಾರ್ಯಾಚರಣೆ ಯಶಸ್ವಿ; ಟ್ರಂಪ್‌ನಿಂದ ದೊಡ್ಡ ಬಹಿರಂಗ
Share on WhatsAppShare on FacebookShare on Telegram

2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಅಕ್ಟೋಬರ್ 4ರಿಂದ ನವೆಂಬರ್ 21ರವರೆಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳಲ್ಲಿ ಆಯೋಜಿಸಲು ತಾತ್ಕಾಲಿಕವಾಗಿ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ADVERTISEMENT
Actor Darshan Case : ಆಧ್ಯಾತ್ಮ ಕಡೆ ವಾಲಿದ್ರಾ ದಾಸ... #pratidhvani #dboss #darshan #sandalwood #court

ಮೇ ತಿಂಗಳಲ್ಲಿ ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಈ ದಿನಾಂಕಗಳಿಗೆ ಒಪ್ಪಿಗೆ ದೊರೆತಿದ್ದು, ಜುಲೈನಲ್ಲಿ ಎಡಿನ್‌ಬರ್ಗ್‌ನಲ್ಲಿ ನಡೆಯಲಿರುವ ಐಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಂತಿಮ ಅನುಮೋದನೆ ಸಿಗುವ ನಿರೀಕ್ಷೆಯಿದೆ.

ಒಟ್ಟು 54 ಪಂದ್ಯಗಳ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾವು ಪ್ರಮುಖ ಆತಿಥೇಯ ರಾಷ್ಟ್ರವಾಗಲಿದ್ದು, ಕನಿಷ್ಠ 41 ಪಂದ್ಯಗಳು ಅಲ್ಲಿನ ಎಂಟು ಕ್ರೀಡಾಂಗಣಗಳಲ್ಲಿ ನಡೆಯುವ ಸಾಧ್ಯತೆಯಿದೆ. ಜಿಂಬಾಬ್ವೆಯ ಹರಾರೆ, ಬುಲವಾಯೊ ಹಾಗೂ ವಿಕ್ಟೋರಿಯಾ ಫಾಲ್ಸ್‌ನ ಮೈದಾನಗಳಲ್ಲಿ 8ರಿಂದ 10 ಪಂದ್ಯಗಳು ನಡೆಯಲಿದ್ದು, ನಮೀಬಿಯಾ ಮೂರು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

Shigella:ಶಿಗೆಲ್ಲ ಹೆಮ್ಮಾರಿಯ ಅಟ್ಟಹಾಸಕ್ಕೆ ಮಗ ಬ*ಲಿ.!  #pratidhvani

ಜಿಂಬಾಬ್ವೆಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಫೇಲ್ ಮೊಸಿ-ಓವಾ-ತುನ್ಯಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವೂ ವಿಶ್ವಕಪ್ ಪಂದ್ಯಗಳಿಗೆ ಪ್ರಮುಖ ಕೇಂದ್ರವಾಗುವ ಸಾಧ್ಯತೆ ಇದೆ. ಈ ಮೈದಾನವನ್ನು ಮುಂದಿನ ವರ್ಷ ಅಧಿಕೃತವಾಗಿ ಉದ್ಘಾಟಿಸುವ ಯೋಜನೆ ರೂಪಿಸಲಾಗಿದೆ.2003ರ ಬಳಿಕ ಮೊದಲ ಬಾರಿಗೆ ಪುರುಷರ ಏಕದಿನ ವಿಶ್ವಕಪ್ ಟೂರ್ನಿ ಆಫ್ರಿಕಾ ಖಂಡಕ್ಕೆ ಮರಳುತ್ತಿರುವುದು ವಿಶೇಷವಾಗಿದೆ. ಈ ಹಿಂದೆ ದಕ್ಷಿಣ ಆಫ್ರಿಕಾವು 2007ರ ಟಿ20 ವಿಶ್ವಕಪ್, 2009ರ ಚಾಂಪಿಯನ್ಸ್ ಟ್ರೋಫಿ ಹಾಗೂ 2023ರ ಮಹಿಳಾ ಟಿ20 ವಿಶ್ವಕಪ್‌ಗೆ ಯಶಸ್ವಿಯಾಗಿ ಆತಿಥ್ಯ ವಹಿಸಿತ್ತು.

DK Shivakumar on Gruhalakshmi Scheme: ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಬಗ್ಗೆ ಡಿಕೆಶಿ ಏನಂದ್ರು ನೋಡಿ

ಈ ಬಾರಿಯ ವಿಶ್ವಕಪ್‌ನಲ್ಲಿ 14 ತಂಡಗಳು ಪಾಲ್ಗೊಳ್ಳಲಿದ್ದು, ಕಳೆದ ಎರಡು ಆವೃತ್ತಿಗಳಲ್ಲಿ ಇದ್ದ 10 ತಂಡಗಳ ಮಾದರಿಯಿಂದ ಮತ್ತೆ ವಿಸ್ತೃತ ಸ್ವರೂಪಕ್ಕೆ ಟೂರ್ನಿ ಮರಳುತ್ತಿದೆ. ತಂಡಗಳನ್ನು ತಲಾ ಏಳರಂತೆ ಎರಡು ಗುಂಪುಗಳಾಗಿ ವಿಂಗಡಿಸಿ, ಪ್ರತಿ ಗುಂಪಿನ ಅಗ್ರ ಮೂರು ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಅರ್ಹತೆ ಪಡೆಯಲಿವೆ.

ಆತಿಥೇಯ ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನೇರ ಪ್ರವೇಶ ಪಡೆಯಲಿದ್ದು, ನಮೀಬಿಯಾ ತಂಡವು ಅರ್ಹತಾ ಸುತ್ತಿನ ಮೂಲಕ ಸ್ಥಾನ ಪಡೆಯಬೇಕಾಗಿದೆ.

 

 

Tags: #ICCEvents#ICCWorldCup2027#InternationalCricket#Namibia#ODI#ODIWorldCup2027#SuperSix#TrendingSports#WorldCup2027#WorldCupSchedulebreakingnewsCricketFanscricketnewsCricketUpdatesCricketworldcupICCSouthAfricaSportsNewsTeamIndia\Zimbabwe
Previous Post

ಗೃಹಲಕ್ಷ್ಮೀ ಯೋಜನೆಗೆ ಕಂಡೀಷನ್ ಏಕೆ? : ಕಾಂಗ್ರೆಸ್‌ ವಿರುದ್ಧ ಸಿ.ಟಿ.ರವಿ ಗುಡುಗು

Next Post

ಮುಂಗಾರು ಕಣ್ಣಾಮುಚ್ಚಾಲೆ: ಮಳೆ ಕೊರತೆ ಎಚ್ಚರಿಕೆ, ರೈತರಲ್ಲಿ ಬರದ ಭೀತಿ!

Related Posts

FIFA World Cup 2026: ಫಿಫಾ ವಿಶ್ವಕಪ್ 2026ಕ್ಕೆ ಇಂದು ಅಧಿಕೃತ ಅದ್ಧೂರಿ ಚಾಲನೆ
Top Story

FIFA World Cup 2026: ಫಿಫಾ ವಿಶ್ವಕಪ್ 2026ಕ್ಕೆ ಇಂದು ಅಧಿಕೃತ ಅದ್ಧೂರಿ ಚಾಲನೆ

by ಪ್ರತಿಧ್ವನಿ
June 11, 2026
0

ವಿಶ್ವದ ಅತಿ ದೊಡ್ಡ ಕ್ರೀಡಾಕೂಟವಾದ ಫಿಫಾ ವಿಶ್ವಕಪ್ 2026ಕ್ಕೆ (FIFA World Cup ) ಇಂದು ಅಧಿಕೃತ ಚಾಲನೆ ಸಿಗಲಿದೆ. ಜೂನ್ 11ರಿಂದ ಜುಲೈವರೆಗೆ ಫಿಫಾ ವಿಶ್ವಕಪ್...

Read moreDetails
ಸಿಎಂ ನಿವಾಸದ ಸಮೀಪವೇ ವಾಮಾಚಾರ ಶಂಕೆ; ಸದಾಶಿವನಗರದಲ್ಲಿ ಆತಂಕದ ವಾತಾವರಣ

ಟೀಮ್ ಇಂಡಿಯಾ ಪ್ರವೇಶಿಸಿದ ಎಐ ಬಾಲಕ..!

June 7, 2026
ಮೂರು ಮಹತ್ವದ ನಿಯಮ ಬದಲಾವಣೆ ಸೂಚಿಸಿದ ಸಚಿನ್ ತೆಂಡೂಲ್ಕರ್!

ಮೂರು ಮಹತ್ವದ ನಿಯಮ ಬದಲಾವಣೆ ಸೂಚಿಸಿದ ಸಚಿನ್ ತೆಂಡೂಲ್ಕರ್!

June 1, 2026
BREAKING NEWS : ಟಾಸ್‌ ಗೆದ್ದ RCB ; ಬೌಲಿಂಗ್‌ ಆಯ್ಕೆ ಮಾಡಿಕೊಂಡ ರಜತ್ ಪಾಟಿದಾರ್..

BREAKING NEWS : ಟಾಸ್‌ ಗೆದ್ದ RCB ; ಬೌಲಿಂಗ್‌ ಆಯ್ಕೆ ಮಾಡಿಕೊಂಡ ರಜತ್ ಪಾಟಿದಾರ್..

May 31, 2026
RCB‌ ಅಭಿಮಾನಿಗಳ ಸಂಭ್ರಮಕ್ಕೆ ಖಾಕಿ ಬ್ರೇಕ್‌ : ಬೆಂಗಳೂರಲ್ಲಿ ಆಯುಕ್ತರಿಂದ ಯಾವೆಲ್ಲ ರೂಲ್ಸ್..?

RCB‌ ಅಭಿಮಾನಿಗಳ ಸಂಭ್ರಮಕ್ಕೆ ಖಾಕಿ ಬ್ರೇಕ್‌ : ಬೆಂಗಳೂರಲ್ಲಿ ಆಯುಕ್ತರಿಂದ ಯಾವೆಲ್ಲ ರೂಲ್ಸ್..?

May 31, 2026
Next Post
ಮುಂಗಾರು ಕಣ್ಣಾಮುಚ್ಚಾಲೆ: ಮಳೆ ಕೊರತೆ ಎಚ್ಚರಿಕೆ, ರೈತರಲ್ಲಿ ಬರದ ಭೀತಿ!

ಮುಂಗಾರು ಕಣ್ಣಾಮುಚ್ಚಾಲೆ: ಮಳೆ ಕೊರತೆ ಎಚ್ಚರಿಕೆ, ರೈತರಲ್ಲಿ ಬರದ ಭೀತಿ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada