• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದರ್ಶನ್‌,ಪವಿತ್ರಾ ಗೌಡ ಮತ್ತೆ ಕೋರ್ಟ್‌ಗೆ ಹಾಜರು..!

ಪ್ರತಿಧ್ವನಿ by ಪ್ರತಿಧ್ವನಿ
January 10, 2025
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
Share on WhatsAppShare on FacebookShare on Telegram

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ದರ್ಶನ್, ಪವಿತ್ರಗೌಡ, ಸೇರಿ 17 ಜನ ಕೋರ್ಟ್ ಗೆ ಹಾಜರಾದರು.

ADVERTISEMENT


ಬೆಂಗಳೂರಿನ ಸೆಷನ್ಸ್ ಕೋರ್ಟ್ ಗೆ ದರ್ಶನ್ , ಪವಿತ್ರಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಹಾಜರ್, ಕೋರ್ಟ್ ಹಾಲ್ ಗೆ ನ್ಯಾಯಾದೀಶರು ಆಗಮನ
ತಮ್ಮ ವಕೀಲರ ಜೊತೆ ಕೋರ್ಟ್ ಗೆ ಹಾಜರ್ ಪ್ರದೂಶ್, ನಾಗರಾಜ್, ನಿಖಿಲ್ ನಾಯ್ಕ್, ಕೇಶವಮೂರ್ತಿ, ವಿನಯ್ , ಎಲ್ಲರು ಕೋರ್ಟ್ ಗೆ ಹಾಜರ್ ಕೋರ್ಟ್ ನಲ್ಲಿ ಮುಖಾಮುಖಿ ಅದ A1 ಮತ್ತು A2.

ಕೊಲೆ ಪ್ರಕರಣದ ಬಳಿಕ ಸಮಾರು ಆರು ತಿಂಗಳ ಬಳಿಕ ಮುಖಾಮುಖಿ, ಪವಿತ್ರಗೌಡ ಮತ್ತು ದರ್ಶನ್ ಕೋರ್ಟ್ ಅಲ್ಲಿ ಮುಖಾಮುಖಿ ಒಂದೇ ಕೋರ್ಟ್ ಹಾಲ್‌ ನಲ್ಲಿ ಎಲ್ಲಾ ಆರೋಪಿಗಳು ತನ್ನ ಆಪ್ತರ ಜೊತೆ ಕೋರ್ಟ್ ಗೆ ಹಾಜರ್ ಅದ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ಅರ್ಜಿ ವಿಚಾರಣೆ ಹಿನ್ನೆಲೆ ಕೋರ್ಟ್ ಗೆ ಹಾಜರ್
ನಟ ದನ್ವೀರ್ ಕೂಡ ಕೊಲೆ ಆರೋಪಿ ದರ್ಶನ್ ಗೆ ಸಾಥ್ ಬಹುತೇಕ ಎಲ್ಲಾ ಕೊಲೆ ಆರೋಪಿಗಳು ಇಂದು ಮುಖಾಮುಖಿ ಕೊಲೆ ಪ್ರಕರಣ ಬಳಿಕ ಜೈಲು ಸೇರಿದ್ದ ಎಲ್ಲಾ ಆರೋಪಿಗಳು.

ಬಳಿಕ ಪ್ರಕರಣ ಸಂಬಂಧ ಜಾಮೀನು ಪಡೆದು ಬಿಡುಗಡೆ ಆಗಿದ್ದ ಆರೋಪಿಗಳು, ಬಿಡುಗಡೆಯಾದ ಬಳಿಕ ಎಲ್ಲಾ ಆರೋಪಿಗಳು ಏಕಕಾಲಕ್ಕೆ ಮುಖಾಮುಖಿ, ಸಿಟಿ ಸಿವಿಲ್ ಕೋರ್ಟ್ ಹಾಲ್ ನಂಬರ್ 57ಕ್ಕೆ ಹಾಜರ್ ಆಗಿರುವ ಆರೋಪಿಗಳು, ಫೆಬ್ರವರಿ‌ 25 ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ, ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್
ಒಬ್ಬರಿಗೊಬ್ಬರು ಕುಶಲೋಪರಿ ವಿಚಾರಿಸಿಕೊಂಡ ಆರೋಪಿಗಳು ದರ್ಶನ್ ಮತ್ತು ಪವಿತ್ರಗೌಡ ಮುಖಾಮುಖಿಯಾಗಿ ಮಾತನಾಡಿದ್ದಾರೆ, ಆರೋಗ್ಯ ಸಂಬಂಧ ದರ್ಶನ್ ಜೊತೆ ಮಾತನಾಡಿದ ಪವಿತ್ರ, ಪವಿತ್ರಗೌಡ ಬಗ್ಗೆ ಕೂಡ ವಿಚಾರಿಸಿದ ದರ್ಶನ್, ಅರ್ಜಿ ವಿಚಾರಣೆ ಮುಂದೂಡಿದ ಹಿನ್ನೆಲೆ. ಕೋರ್ಟ್ ನಿಂದ ಹೊರಟ ಎಲ್ಲಾ ಕೊಲೆ ಆರೋಪಿಗಳು, ಅವರವರ ವಕೀಲರ ಜೊತೆ ಪ್ರಕರಣ ಸಂಬಂಧ ಚರ್ಚಿಸಿ ಹೊರಟ ಆರೋಪಿಗಳು

ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು
ಪೊಲೀಸರು ಭದ್ರತೆ ಮೂಲಕ ಹೊರಟ ದರ್ಶನ್, ದರ್ಶನ್ ಹೊರ ಬಂದ ಬೆನ್ನಲ್ಲೆ ಕೋರ್ಟ್ ಬಳಿ ಟ್ರಾಫಿಕ್ ಜಾಮ್, ಟ್ರಾಫಿಕ್ ಜಾಮ್ ಕ್ಲಿಯರ್ ಮಾಡುತ್ತಿರುವ ಪೊಲೀಸರು, ದೇವಸ್ಥಾನಕ್ಕೆ ಹೋಗಲು ಅರ್ಜಿ ಸಲ್ಲಿಕೆ ಮಾಡಿದ ಪವಿತ್ರಗೌಡ, ಜಾಮೀನು ನೀಡುವಾಗ ಷರತ್ತು ವಿದಿಸಿದ್ದ ಕೋರ್ಟ್, ಹೀಗಾಗಿ ದೇವಸ್ಥಾನಗಳಿಗೆ ಹೋಗಲು ಕೋರ್ಟ್ ವ್ಯಾಪ್ತಿ ಬಿಟ್ಟು ಹೋಗಲು ಅರ್ಜಿ ಸಲ್ಲಿಕೆ, ಹೊರರಾಜ್ಯದ ಕೆಲ ದೇವಸ್ಥಾನಕ್ಕೆ ಹೋಗಲು ಅರ್ಜಿ ಸಲ್ಲಿಕೆ

Tags: actor darshan case updateschallenging Star DarshanDarshanDarshan Casedarshan case updatesDarshan GangDarshan healthdarshan hitsdarshan in mysurudarshan latest newsdarshan livedarshan newsdarshan ravaldarshan raval new songdarshan raval songdarshan raval song 2021darshan raval songsdarshan today newsVijayalakshmi darshan
Previous Post

ಕೋರ್ಟ್ ವಿಚಾರಣೆಗೆ ಹಾಜರಾದ ನಟ ದರ್ಶನ್ ! ಪವಿತ್ರ ಗೌಡ ಸೇರಿ ಎಲ್ಲಾ 17 ಆರೋಪಿಗಳು ಹಾಜರು ! 

Next Post

ಕೋರ್ಟ್ ಆವರಣದಲ್ಲಿ ದರ್ಶನ್ & ಪವಿತ್ರ ಗೌಡ ಭೇಟಿ ! ಮಾತಿಲ್ಲ…. ಕತೆಯಿಲ್ಲ ! 

Related Posts

ಕೋಗಿಲು ಒತ್ತುವರಿ ತೆರವು ವಿವಾದ: ಸಿಎಂ ಸಿದ್ದರಾಮಯ್ಯಗೆ ಸುದೀರ್ಘ ಪತ್ರ ಬರೆದ ಎನ್.ಆರ್ ರಮೇಶ್
Top Story

GBA Election 2026: ಟಿಕೆಟ್ ಆಕಾಂಕ್ಷಿಗಳ ದಿಕ್ಕು ತಪ್ಪಿಸದಿರಿ: ಸಿಎಂಗೆ ಎನ್‌.ಆರ್ ರಮೇಶ್‌ ಪತ್ರ

by ಪ್ರತಿಧ್ವನಿ
February 11, 2026
0

ಬೆಂಗಳೂರು :  ಬೆಂಗಳೂರು ಮಹಾನಗರ ಪಾಲಿಕೆಗಳ ಆಡಳಿತ ವ್ಯವಸ್ಥೆಗೆ ಅತ್ಯವಶ್ಯಕವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟ ನಂತರವಷ್ಟೇ ಮಹಾನಗರದ ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ಸಾಧ್ಯ...

Read moreDetails
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ಆಯ್ಕೆ

ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ಆಯ್ಕೆ

February 11, 2026
ICC-BCCI: ಅಣ್ತಮ್ಮಾಸ್‌ಗೆ ಮಂಡಿಯೂರಿದ ಐಸಿಸಿ- ಬಿಸಿಸಿಐ..?

ICC-BCCI: ಅಣ್ತಮ್ಮಾಸ್‌ಗೆ ಮಂಡಿಯೂರಿದ ಐಸಿಸಿ- ಬಿಸಿಸಿಐ..?

February 11, 2026
2027 ರವರೆಗೆ 99% ಉದ್ಯೋಗಗಳು ಕಣ್ಮರೆಯಾಗಬಹುದು, ಈ 5 ಉದ್ಯೋಗಗಳು ಮಾತ್ರ ಉಳಿಯಬಹುದು

2027 ರವರೆಗೆ 99% ಉದ್ಯೋಗಗಳು ಕಣ್ಮರೆಯಾಗಬಹುದು, ಈ 5 ಉದ್ಯೋಗಗಳು ಮಾತ್ರ ಉಳಿಯಬಹುದು

February 11, 2026
ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

February 10, 2026
Next Post
ಕೋರ್ಟ್ ಆವರಣದಲ್ಲಿ ದರ್ಶನ್ & ಪವಿತ್ರ ಗೌಡ ಭೇಟಿ ! ಮಾತಿಲ್ಲ…. ಕತೆಯಿಲ್ಲ ! 

ಕೋರ್ಟ್ ಆವರಣದಲ್ಲಿ ದರ್ಶನ್ & ಪವಿತ್ರ ಗೌಡ ಭೇಟಿ ! ಮಾತಿಲ್ಲ…. ಕತೆಯಿಲ್ಲ ! 

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada