
ಚಿತ್ರ ದುರ್ಗದ ರೇಣುಕಸ್ವಾಮಿ ಕೊ* ಪ್ರಕರಣ ಆರೋಪಿಗಳಾದ ದರ್ಶನ್ ಮತ್ತು ಪವಿತ್ರಗೌಡ ಸೇರಿ ಇನ್ನಿತರ ಆರೋಪಿಗಳಿಗೆ ಹೈ ಕೋರ್ಟ್ ನೀಡಿರುವ ತೀರ್ಪು ರದ್ದಾಗುತ್ತಾ ಇಲ್ಲಾ ಮುಂದುವರೆಯುತ್ತಾ ಎಂದು ನಾಳೆ ಆಗಸ್ಟ್ 14ರಂದು high court ನಲ್ಲಿ ತೀರ್ಮಾನವಾಗಲಿದೆ.
ಪೊಲೀಸರು ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾಯ ಮೂರ್ತಿ ಗಳಾದ ಜೆ ಬಿ ಪರ್ದಿವಾಲ ನೇತೃತ್ವದ ದ್ವಿ ಸದಸ್ಯದ ಪೀಠದಲ್ಲಿ ವಾದ ಪ್ರತಿವಾದ ಆಲಿಸಿದ್ದು ಪೀಠದ ಆದೇಶ ಇಲ್ಲಿ ವರೆಗೂ ಕಾಯ್ದಿರಿಸ್ತು . ಇದಕ್ಕೆ ನಟ ಕೊಲೆ ಆರೋಪಿ ದರ್ಶನ್ ಪುರಾವೆ ಯಾವುದೇ ಸೂಚನೆ ನೀಡಿಲ್ಲ ಹಾಗೂ ಪುರಾವೆ ಇಲ್ಲಾ. ಎಂದು ಜಾಮೀನು ರದ್ದು ಮಾಡಬೇಡಿ ದರ್ಶನ್ ಪರ ವಾದ ಆಗಿತ್ತು.
ಕಳೆದು ತಿಂಗಳು ಜುಲೈ 24ರಂದು ನೆಡೆದ ಕೊನೆಯ ವಿಚಾರಣೆಯ ಸಮಯದಲ್ಲಿ
ನ್ಯಾಯ ಮೂರ್ತಿ ಗಳಾದ ಜೆ. ಬಿ .ಪರ್ದಿವಾಲ ಹಾಗೂ ಆರ್ ಮಹಾದೇವನ್ ಅವರಿದ್ದ ಪೀಠದಲ್ಲಿ ನಿಮ್ಮಿಬ್ಬರ ವಾದ ಪ್ರತಿವಾದ ಗಳನ್ನ ಮೂರು ಪುಟಗಳಲ್ಲಿ ವಿವರಣೆಯನ್ನು ಒಂದು ವಾರದೊಳಗೆ ತಿಳಿಸಿ ಎಂದು ಸೂಚಿಸಿದರು. ಅದರಂತೆ ಪವಿತ್ರ ಗೌಡ. ದರ್ಶನ್ ಮತ್ತು ಬೆಂಗಳೂರು ಪೊಲೀಸರ ಪರ ವಕೀಲರು ಲಿಖಿತ ರೂಪದಲ್ಲಿ ನ್ಯಾಯಾಲಕ್ಕೆ ಸಲ್ಲಿಸಿದ್ದರು. ಇದಕ್ಕೆ ಪವಿತ್ರ ಗೌಡ ನನಗೆ ಓದುತ್ತಿರುವ ಮಗಳಿದ್ದಾಳೆ ನನ್ನ ಜಾಮೀನು ರದ್ದು ಮಾಡಬೇಡಿ ಎಂದು ಸುಪ್ರೀಂ ಕೋರ್ಟ್ ಮನವಿ ಮಾಡಿದ್ದಾರೆ.

ಕಳೆದ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಹೈ ಕೋರ್ಟ್ ತೀರ್ಪಿನ ಬಗ್ಗೆ ಬೇಸರಗೊಂಡು ರಾಜ್ಯ ಸರ್ಕಾರ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲನೆ ಮಾಡಿದ್ದೇವೆ . ಹೈ ಕೋರ್ಟ್ ಆದೇಶದಲ್ಲಿ ಎದ್ದು ಕಾಣುತಿದೆ ಜಾಮೀನಿಗಾಗಿ ಹೇಗಾದ್ರೂ ಅಂಶ ಸಿಗಲಿ ಎಂದು ಚಡಪಡಿಕೆ ಕಾಣುತ್ತಿದೆ ಇದಕ್ಕೆ ಹೈ ಕೋರ್ಟ್ ಸೂಕ್ತವಾದ ವಿವೇಚನೆ. ಬಳಸಿಲ್ಲ ಎಂದು ನ್ಯಾಯ ಮೂರ್ತಿ. ಜೆ. ಬಿ. ಪರ್ದಿವಾಲ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
