![](https://pratidhvani.com/wp-content/uploads/2024/06/WhatsApp-Image-2024-06-28-at-10.27.15-1024x818.jpeg)
ದರ್ಶನ್ ಖೈದಿ ನಂಬರ್ನಲ್ಲಿಯೇ ಮಾರುಕಟ್ಟೆಗೆ ಹೊಸ ವಿನ್ಯಾಸಗಳ ಮೊಬೈಲ್ ಕವರ್ ಬಂದಿದೆ. ಖೈದಿ ನಂಬರ್ 6106 ನಂಬರ್ ನ್ನ ಮೊಬೈಲ್ ಕವರ್ ಆಗಿ ಅಭಿಮಾನಿಗಳು ಮಾಡಿಕೊಂಡಿದ್ದಾರೆ. ಖೈದಿ ನಂಬರ್ 6106 ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಟ್ರೆಂಡಿಂಗ್ ಆಗುತ್ತಿದೆ. ಬೈಕ್, ಆಟೋಗಳ ಹಿಂದೆ ಕೂಡ ಇದೇ ಖೈದಿ ನಂಬರ್ ಸ್ಟಿಕ್ಕರ್ಗಳು ರಾಜಾಜಿಸುತ್ತಿದೆ.
![](https://pratidhvani.com/wp-content/uploads/2024/06/WhatsApp-Image-2024-06-28-at-10.27.01-778x1024.jpeg)
ಕೈಗೆ ಬೇಡಿ ಹಾಕಿಸಿರುವ ಸ್ಟಿಕ್ಕರ್ ಜೊತೆಗೆ ಖೈದಿ ನಂಬರ್ ಹಾಕಿಸಿ ಟ್ರೆಂಡಿಂಗ್ ಶುರು ಮಾಡಲಾಗಿದೆ.
ತಮ್ಮ ವಾಹನಗಳಿಗೆ ಈ ರೀತಿಯ ಸ್ಟಿಕ್ಕರ್ಗಳನ್ನು ನೂರಾರು ಫ್ಯಾನ್ಸ್ ಹಾಕಿಸಿಕೊಳ್ಳುತ್ತಿದ್ದಾರೆ. ಈಗ ಖೈದಿ ನಂಬರ್ 6106 ಸ್ಟಿಕ್ಕರ್ ಗಳಿಗೆ ಫುಲ್ ಡಿಮ್ಯಾಂಡ್ ಆಗಿದೆ ಮಾರುಕಟ್ಟೆಯಲ್ಲಿ.
![](https://pratidhvani.com/wp-content/uploads/2024/06/WhatsApp-Image-2024-06-28-at-10.27.04-774x1024.jpeg)