• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್‌ಡೌನ್‌ ಶುರು: ಈ ಬಾರಿ ಮತ ಚಲಾಯಿಸಲಿರುವ ಸ್ಟಾರ್‌ ವೋಟರ್ಸ್‌ ಯಾರ್‌ ಯಾರು..? ಇಲ್ಲಿದೆ ಮಾಹಿತಿ

Any Mind by Any Mind
May 9, 2023
in ಇತರೆ / Others, ಇದೀಗ, ರಾಜಕೀಯ, ಸಿನಿಮಾ
0
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್‌ಡೌನ್‌ ಶುರು: ಈ ಬಾರಿ ಮತ ಚಲಾಯಿಸಲಿರುವ ಸ್ಟಾರ್‌ ವೋಟರ್ಸ್‌ ಯಾರ್‌ ಯಾರು..? ಇಲ್ಲಿದೆ ಮಾಹಿತಿ
Share on WhatsAppShare on FacebookShare on Telegram

2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ(karnataka assembly election 2023)  ಕೌಂಟ್‌ಡೌನ್‌ ಶುರುವಾಗಿದೆ. ಮೇ 10 ಅಂದರೆ ನಾಳೆ ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಚುನಾವಣಾ(election) ಆಯೋಗ  ನಡೆಸಿದೆ. ಇನ್ನೊಂದೆಡೆ, ಮತದಾರರು ಕೂಡ ತಮ್ಮ ಅಮೂಲ್ಯವಾದ ವೋಟ್ ಚಲಾಯಿಸಲು ಕಾಯುತ್ತಿದ್ದಾರೆ. ಇದರಲ್ಲಿ ಸ್ಯಾಂಡಲ್‌ವುಡ್‌ ಸ್ಟಾರ್ಸ್‌(sandalwood stars) ಕೂಡ ಸೇರಿದ್ದಾರೆ. ಹಾಗಿದ್ರೆ ಯಾರ್‌  ಯಾರು ಎಲ್ಲೆಲ್ಲಿ ಮತದಾನ ಮಾಡಲಿದ್ದಾರೆ ಅನ್ನೋದರ ಕಂಪ್ಲೀಟ್‌ ಡೀಟೆಲ್ಸ್‌ ಇಲ್ಲಿದೆ ನೋಡಿ..

ADVERTISEMENT

ಬೆಂಗಳೂರಿನಲ್ಲಿ ಮತ ಚಲಾಯಿಸಲಿರುವ ಸ್ಟಾರ್ ನಟ-ನಟಿಯರು

ದರ್ಶನ್‌: ಆರ್‌ಆರ್‌ ನಗರ, ಗಣೇಶ್: ಆರ್​​ಆರ್​ ನಗರ, ಶಿಲ್ಪಾ ಗಣೇಶ್: ಆರ್​​ಆರ್​ ನಗರ, ರಚಿತಾ ರಾಮ್: ಆರ್​​ಆರ್​ ನಗರ, ಅಮೂಲ್ಯ: ಆರ್​​ಆರ್​ ನಗರ, ದಿಗಂತ್: ಆರ್​​ಆರ್​ ನಗರ ಐಂದ್ರಿತಾ ರೇ: ಆರ್​​ಆರ್​ ನಗರ, ಅವಿನಾಶ್: ಆರ್​​ಆರ್​ ನಗರ, ಮಾಳವಿಕಾ: ಆರ್​​ಆರ್​ ನಗರ, ನೆನಪಿರಲಿ ಪ್ರೇಮ್: ಆರ್​​ಆರ್​ ನಗರ​, ವಸಿಷ್ಠ ಸಿಂಹ: ಆರ್​ಆರ್​ ನಗರ, ಹರಿಪ್ರಿಯಾ: ಆರ್​​ಆರ್​ ನಗರ, ರಾಘವೇಂದ್ರ ರಾಜ್​​ಕುಮಾರ್: ಸದಾಶಿವ ನಗರ, ಅಶ್ವಿನಿ ಪುನೀತ್ ರಾಜ್​ಕುಮಾರ್: ಸದಾಶಿವ ನಗರ, ಯುವರಾಜ್​ಕುಮಾರ್: ಸದಾಶಿವ ನಗರ, ಉಪೇಂದ್ರ: ಕತ್ರಿಗುಪ್ಪೆ, ಯಶ್: ಕತ್ರಿಗುಪ್ಪೆ, ಸೃಜನ್ ಲೋಕೇಶ್: ಕತ್ರಿಗುಪ್ಪೆ, ಪೂಜಾ ಗಾಂಧಿ: ಕತ್ರಿಗುಪ್ಪೆ, ದುನಿಯಾ ವಿಜಯ್: ಕತ್ರಿಗುಪ್ಪೆ, ಕಿಚ್ಚ ಸುದೀಪ್: ಪುಟ್ಟೇನಹಳ್ಳಿ (ಜೆ.ಪಿ.ನಗರ), ಮೇಘನಾ ರಾಜ್: ಜೆಪಿ ನಗರ , ಸುಂದರ್​ ರಾಜ್: ಜೆಪಿ ನಗರ, ತಾರಾ ಅನುರಾಧ: ಜೆಪಿ ನಗರ, ಸಪ್ತಮಿಗೌಡ: ಜೆಪಿ ನಗರ, ರಮೇಶ್ ಅರವಿಂದ್: ಜೆಪಿ ನಗರ, ಜಗ್ಗೇಶ್: ಮಲ್ಲೇಶ್ವರಂ, ಕೋಮಲ್​: ಮಲ್ಲೇಶ್ವರಂ, ಸುಧಾರಾಣಿ: ಮಲ್ಲೇಶ್ವರಂ, ಬಿ.ಸರೋಜದೇವಿ: ಮಲ್ಲೇಶ್ವರಂ, ಅನಂತ್ ನಾಗ್: ಮಲ್ಲೇಶ್ವರಂ, ಧ್ರುವ ಸರ್ಜಾ: ತ್ಯಾಗರಾಜನಗರ, ಶ್ರೀಮುರುಳಿ: ವಸಂತ ನಗರ, ಪ್ರಶಾಂತ್​ ನೀಲ್​: ವಸಂತ ನಗರ, ಪ್ರೇಮ್: ಚಂದ್ರ ಲೇಔಟ್​, ರಕ್ಷಿತಾ ಪ್ರೇಮ್: ಚಂದ್ರ ಲೇಔಟ್​, ಭಾರತಿ ವಿಷ್ಣುವರ್ಧನ್​: ಜಯನಗರ, ಅನಿರುದ್ದ್: ಜಯನಗರ,ರಾಧಿಕಾ ಪಂಡಿತ್: ದೇವಯ್ಯ ಪಾರ್ಕ್ (ಸುಬ್ರಮಣ್ಯನಗರ), ಡಾ.ಶಿವರಾಜ್​ಕುಮಾರ್: ಬ್ಯಾಟರಾಯನ ಪುರ (ರಾಚೇನಹಳ್ಳಿ), ಗೀತಾ ಶಿವರಾಜ್​ಕುಮಾರ್: ಬ್ಯಾಟರಾಯನ ಪುರ (ರಾಚೇನಹಳ್ಳಿ), ಚಂದನ್ ಶೆಟ್ಟಿ: ನಾಗರಬಾವಿ, ಸಾಧುಕೋಕಿಲ: ನಾಗರಬಾವಿ, ಶರಣ್: ಹೊಸಕೆರೆಹಳ್ಳಿ, ಶೃತಿ: ಹೊಸಕೆರೆ ಹಳ್ಳಿ, ರವಿಚಂದ್ರನ್: ರಾಜಾಜಿನಗರ, ವಿಕ್ರಂ ರವಿಚಂದ್ರನ್: ರಾಜಾಜಿನಗರ, ಮನೋರಂಜನ್: ರಾಜಾಜಿನಗರ, ಅಜೇಯ್ ರಾವ್: ರಾಜಾಜಿನಗರ, ದ್ವಾರಕೀಶ್: ಬೊಮ್ಮನಹಳ್ಳಿ, ಹರ್ಷಿಕಾ ಪೂಣಚ್ಚ: ಕೆ.ಆರ್​.ಪುರ, ಯೋಗರಾಜ್ ಭಟ್: ಗಿರಿ ನಗರ, ಅರ್ಜುನ್ ಜನ್ಯ: ಹೆಬ್ಬಾಳ, ವಿಜಯ್ ರಾಘವೇಂದ್ರ: ಯಲಹಂಕ, ಮಾಲಾಶ್ರೀ: ಶಿವಾಜಿನಗರ.

ಇನ್ನು ಇತರೆ ಜಿಲ್ಲೆಗಳಲ್ಲಿ ಮತದಾನ ಮಾಡಲಿರುವ ಸ್ಟಾರ್ ವೋಟರ್ಸ್‌ ಹೆಸರುಗಳು ಹೀಗಿವೆ..

ರಿಷಬ್ ಶೆಟ್ಟಿ: ಕುಂದಾಪುರ, ರಕ್ಷಿತ್ ಶೆಟ್ಟಿ: ಕುಂದಾಪುರ (ಉಡುಪಿ), ರಾಜ್ .ಬಿ.ಶೆಟ್ಟಿ: ಕುಂದಾಪುರ, ನಿಖಿಲ್ ಕುಮಾರಸ್ವಾಮಿ: ಕೇತಮಾರನಹಳ್ಳಿ (ಬಿಡದಿ)ಡಾಲಿ ಧನಂಜಯ್: ಅರಸೀಕೆರೆ, ಆಶಿಕಾ ರಂಗನಾಥ್: ತುಮಕೂರು, ಚಿಕ್ಕಣ್ಣ: ಮೈಸೂರು, ಲೀಲಾವತಿ: ಸೋಲದೇವನಹಳ್ಳಿ, ವಿನೋದ್ ರಾಜ್: ಸೋಲದೇವನ ಹಳ್ಳಿ, ದೊಡ್ಡಣ್ಣ: ಬಿದರುಕಲ್ಲು 

ಮತದಾನ ಪ್ರತಿಯೊಬ್ಬ  ಪ್ರಜೆಯ ಹಕ್ಕು.. ದಯವಿಟ್ಟು ಎಲ್ಲರೂ ಮತ ಚಲಾಯಿಸಿ..

Tags: #celebrities#election2023#karnataka#karnatakaassemblyelection#pratidhvani#pratidhvanidigital#pratidhvaninews#sandalwood#starvoters
Previous Post

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್​, ಸಿದ್ದರಾಮಯ್ಯ

Next Post

ವಿಜಯ್‌ ದೇವರಕೊಂಡ ಬರ್ತ್‌ಡೇ ಪ್ರಯುಕ್ತ ʻಖುಷಿʼ ಚಿತ್ರತಂಡದಿಂದ ಲಿರಿಕಲ್‌ ಸಾಂಗ್‌ ಬಿಡುಗಡೆ

Related Posts

“ನಮ್ಮ ಮೆಟ್ರೋ” ದರ ಏರಿಕೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ಇದೀಗ

“ನಮ್ಮ ಮೆಟ್ರೋ” ದರ ಏರಿಕೆ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

by ಪ್ರತಿಧ್ವನಿ
February 6, 2026
0

ಬೆಂಗಳೂರು: ಪ್ರಯಾಣಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನಮ್ಮ ಮೆಟ್ರೊ ದರ ಏರಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊದಲ‌ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.‌ ಈ ಕುರಿತು ಹೇಳಿಕೆ ಬಿಡುಗಡೆ...

Read moreDetails
ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

ಉದ್ಯಮಿ ಎವಿಆರ್ ರೆಡ್ಡಿಗೆ ಬೆದರಿಕೆ- ನಟಿ ಸ್ನೇಹಿತನ ಬಂಧನ

February 6, 2026
U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

U19 World Cup: ಫೈನಲ್​ನಲ್ಲಿ ಅಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ ಸೂರ್ಯವಂಶಿ..

February 6, 2026
Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!

Lakshmi Hebbalkar: ಲಕ್ಷ್ಮೀ ಹೆಬ್ಬಾಳ್ಕರ್ ಬೌಲಿಂಗ್‌ಗೆ ಜಾರಕಿಹೊಳಿ ಕ್ಲೀನ್‌ ಬೋಲ್ಡ್‌…!

February 6, 2026
BREAKING: ನಟ ನಂದಕಿಶೋರ್‌ಗೆ ಸಾಲ ನೀಡಿದ ವ್ಯಕ್ತಿಯ ಕಿಡ್ನಾಪ್‌: ಮಾಜಿ ರೌಡಿಶೀಟರ್ ಯಶಸ್ವಿನಿ ಅರೆಸ್ಟ್‌

BREAKING: ನಟ ನಂದಕಿಶೋರ್‌ಗೆ ಸಾಲ ನೀಡಿದ ವ್ಯಕ್ತಿಯ ಕಿಡ್ನಾಪ್‌: ಮಾಜಿ ರೌಡಿಶೀಟರ್ ಯಶಸ್ವಿನಿ ಅರೆಸ್ಟ್‌

February 6, 2026
Next Post
ವಿಜಯ್‌ ದೇವರಕೊಂಡ ಬರ್ತ್‌ಡೇ ಪ್ರಯುಕ್ತ ʻಖುಷಿʼ ಚಿತ್ರತಂಡದಿಂದ ಲಿರಿಕಲ್‌ ಸಾಂಗ್‌ ಬಿಡುಗಡೆ

ವಿಜಯ್‌ ದೇವರಕೊಂಡ ಬರ್ತ್‌ಡೇ ಪ್ರಯುಕ್ತ ʻಖುಷಿʼ ಚಿತ್ರತಂಡದಿಂದ ಲಿರಿಕಲ್‌ ಸಾಂಗ್‌ ಬಿಡುಗಡೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada