
ಗದಗ ನಗರದ ಪಾಲಾ-ಬದಾಮಿ ರಸ್ತೆಯಲ್ಲಿ ಘಟನೆ
ಲಘುವಾಹನ ಪಾಸ್ ಆಗಬಹುದು ಎಂದು ಬಂದ ಚಾಲಕ
ರೈಲ್ವೆ ಅಂಡರ್ ಬ್ರಿಡ್ಜ್ ಮಧ್ಯದಲ್ಲಿ ಬಂದು ಸಿಲುಕಿದ ಲಾರಿ
ಬ್ರಿಡ್ಜ್ ನಲ್ಲಿ ಲಘುವಾಹನ ಸಿಲುಕಿಕೊಂಡ ಹಿನ್ನಲೆ

ಸುಮಾರು ಒಂದು ಕಿಲೋ ಮೀಟರ್ ನಷ್ಟು ಸಾಲಾಗಿ ನಿಂತ ವಾಹನಗಳು
ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ
ಟ್ರಾಫಿಕ್ ಜಾಮ್ ಗೆ ಬಳಲಿದ ವಾಹನ ಸವಾರರು
ಕೊನೆಗೂ ಟ್ರಾಫಿಕ್ ಕ್ಲಿಯರ್ ಮಾಡಿದ ಸಂಚಾರಿ ಪೊಲೀಸರು
ಟ್ರಾಫಿಕ್ ಜಾಮ್ ನಿಂದ ನಿಟ್ಟುಸಿರು ಬಿಟ್ಟ ಸವಾರರು












