ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿದೆ.ಕೆ.ಆರ್.ಪೇಟೆಯಲ್ಲಿ ಮಾಜಿ ಸಚಿವ ಕೆ.ಸಿ ನಾರಾಯಣಗೌಡ ಹೇಳಿಕೆ.ಮೂರು ಕ್ಷೇತ್ರದಲ್ಲೂ ನಮ್ಮ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಬೇಕಿತ್ತು.ಆದ್ರೆ ಕಾಂಗ್ರೆಸ್ ಮೂರು ಕ್ಷೇತ್ರದಲ್ಲೂ ತನ್ನ ಅಧಿಕಾರ ಬಳಸಿದೆ.
ಹಣದ ಹೊಳೆಹರಿಸಿದ ಕಾರಣ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.ಅಧಿಕಾರ ಎಂದಿಗೂ ಶಾಶ್ವತವಲ್ಲ ಎಂದು ಕಾಂಗ್ರೆಸ್ ತಿಳಿದುಕೊಳ್ಳಬೇಕು.ಡಿಸಿಎಂ ಡಿಕೆಶಿ ಕನಕಪುರ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗೆ ಸಹಕಾರ ನೀಡಿದ್ದಾರೆ.ಈ ಹೇಳಿಕೆ.
ಮಸಾಲೆ ರಾಜಕಾರಣ ಹೇಳಿಕೆಗೆ:ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.ಆಮಿಷ ಹಾಗೂ ಹಣದ ಹೊಳೆ ಹರಿಸಿದರು ಚನ್ನಪಟ್ಟಣದಲ್ಲಿ ನಮ್ಮ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯವರಿಗೆ 85ಸಾವಿರ ಮತ ಪಡೆದಿದ್ದಾರೆ.ಯುವಕರಾಗಿರುವ ನಮ್ಮ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಧೃತಿಗೆಡುವ ಅಗತ್ಯವಿಲ್ಲ.ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ.ಅವರ ಜೊತೆ ನಮ್ಮ ಬಿಜೆಪಿ ಜೆಡಿಎಸ್ ಕಾರ್ಯಕರ್ತರಿದ್ದಾರೆ.