
ಬ್ರಿಟಿಷ ವಿರುದ್ಧ ಹೋರಾಡಿದ ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಸಮಾಧಿ 1958 ರಲ್ಲಿ ಪ್ರಾಚೀನ ಕಾಯ್ದೆ ಅಡಿಯಲ್ಲಿ ರಾಷ್ಟ್ರೀಯ ಮಹತ್ವ ಸ್ಮಾರಕ ವಾಗಿ ರಾಣಿ ಚೆನ್ನಮ್ಮ ಅವರು ದೈರ್ಯ ತ್ಯಾಗವನ್ನು ಸ್ಮರಿಸುವ ಈ ಸ್ಮಾರಕ ಇತಿಹಾಸ ಸಂಸ್ಕೃತಿ ದೇಶಪ್ರೇಮಿಗಳಿಗೆ ಮತ್ತು ನಾಡಿನ ಜನತೆಗೆ ಅಮೂಲ್ಯ ಕೊಡುಗೆ ಆಗಿದೆ ಇದರ ಸಂರಕ್ಷಣೆ ಮತ್ತು ನಮ್ ಅಭಿವೃದ್ಧಿ ಸಾಂಸ್ಕತಿಕ ಪ್ರವಾಸಿ ಗರಿಗೆ ಉತ್ತೇಜಿಸಲು ಮತ್ತು ಸ್ಥಳೀಯ ಜನರಿಗೆ ಆರ್ಥಿಕ ಕೊಡುಗೆ ನೀಡುತ್ತದೆ

ಬೆಳಗಾವಿ ಯ ಬೈಲಹೊಂಗಲ ತಾಲೂಕಿನರುವ ಕಿತ್ತೂರು ರಾಣಿ ಚೆನ್ನಮ್ಮ ರವರು ಬ್ರಿಟಿಷ ರ ವಿರುದ್ಧ ಸಶಸ್ತ್ರ ಹೋರಾಟ ವನ್ನು ಮುನ್ನಡೆಸಿದ ಮೊದಲ ಮಹಿಳೆಯರಲ್ಲಿ ರಾಣಿ ಚೆನ್ನಮ್ಮ ಒಬ್ಬರು ಭಾರತಾ ಇತಿಹಾಸದಲ್ಲಿ ಅವರ ಸಮಾಧಿ ಸಾಂಸ್ಕೃತಿಕ ಮತ್ತು ತಿಹಾಸಿಕ ಮಹತ್ವ ತಿಳಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಗೆ ಪತ್ರ ಬರೆದಿದ್ದಾರೆ








