ಟಿಪ್ಪು ಸುಲ್ತಾನ್ ವಿರುದ್ದ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿರುವುದನ್ನು ಖಂಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಈ ದೇಶದ ರಾಷ್ಟ್ರ ಪತಿ ಗಳುಹಾಡಿ ಹೊಗಲಿದ್ದಾರೆ ಬ್ರಿಟಿಷರು ಕೂಡ ಸುಲ್ತಾನರಿಗೆ ಗೌರವ ನೀಡಿದ್ದಾರೆ ಪ್ರತಾಪ್ ಸಿಂಹ ಶತ್ರು ಮನೆ ಗೆ ಬಂದ್ರು ದೇವಭವೋ ಅನಬೇಕು. ವೋಟಿಗಾಗಿ ಚಿಲ್ಲರೆ ಮಾತನಾಡುವುವ ನಿನಗೆ ನಾಚಿಗೆ ಆಗಬೇಕು ಎಂದು ಕಿಡಿಕಾರಿದ್ದಾರೆ.

ಗುಂಬಜ್ ಹೊಡೆಯಬೇಕು ಅಂತಾ ಹೇಳಿದೀಯಾಲ್ಲ ಪ್ಯಾಲೇಸ್ ನಲ್ಲಿ ಇರುವುದು ಗುಂಬಜ್ ಹೊಡೆಯುವುದಕ್ಕೆ ಸಾಧ್ಯನಾ ಅಯ್ಯೋ ಹುಚ್ಚು ಮುಂಡೇದೇ ಸತ್ತಿರುವರ ಬಗ್ಗೆ ಯಾಕೆ ಕೆಟ್ಟ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
ನಮ್ಮಲ್ಲಿ ಪ್ರತಿಮೆಯೇ ಇಲ್ಲ ಪಾಪ ತನ್ವೀರ್ ಸೇಠ್ ಗೆ ಗೊತ್ತಿಲ್ಲ ತನ್ವೀರ್ ಅವರ ಅಪ್ಪನೇ ಪ್ರತಿಮೆನೇ ಆಗಿಲ್ಲ ಟಿಪ್ಪು ಹೆಸರಿನಲ್ಲಿ ವಿಶ್ವ ವಿದ್ಯಾಲಯ ನಿರ್ಮಾಣ ಮಾಡುತ್ತೇವೆ ಎಂದು ವಾಗ್ದಾನ ಮಾಡಿದ್ದಾರೆ.