• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, October 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಾಡಿನ ಜನತೆಗೆ ದಸರಾ ಹಾಗೂ ವಿಜಯದಶಮಿ ಹಬ್ಬದ ಶುಭಾಶಯ ಕೋರಿದ ಸಿಎಂ ಡಿ.ಕೆ. ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
October 21, 2026
in Top Story, ಕರ್ನಾಟಕ
0
D.K. Shivakumar extends Dasara and Vijayadashami festival greetings to the people of the state.
Share on WhatsAppShare on FacebookShare on Telegram
ADVERTISEMENT

ಬೆಂಗಳೂರು: ನಾಡಹಬ್ಬ ದಸರಾ (Dasara) ಹಾಗೂ ವಿಜಯದಶಮಿ(Vijayadashami)ಯ ಸಂದರ್ಭದಲ್ಲಿ ಸಮಸ್ತ ನಾಡಿನ ಜನತೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.

ಈ ಸಂದರ್ಭದಲ್ಲಿ ಸಂದೇಶ ನೀಡಿರುವ ಅವರು, “ವಿಜಯದಶಮಿ ಕೇವಲ ಒಂದು ಹಬ್ಬವಲ್ಲ, ಅದೊಂದು ಸಂಭ್ರಮದ ಉತ್ಸವ. ಅಜ್ಞಾನದ ಕತ್ತಲನ್ನು ಸೀಳಿ ಸುಜ್ಞಾನದ ಬೆಳಕನ್ನು ಬೀರುವ ವಿಜಯದ ಪರ್ವಕಾಲ ಇದಾಗಿದೆ. ನವದುರ್ಗೆಯರು ಒಂಬತ್ತು ದಿನಗಳ ಕಾಲ ಒಂಬತ್ತು ರೂಪಗಳಲ್ಲಿ ಆರಾಧನೆಗೊಂಡು, ಹತ್ತನೇ ದಿನ ಜಗನ್ಮಾತೆಯಾಗಿ, ಮಹಿಷಾಸುರಮರ್ದಿನಿಯಾಗಿ ದುಷ್ಟಶಕ್ತಿಯನ್ನು ಸಂಹರಿಸಿದ ವಿಜಯದ ಸಂಕೇತವೇ ಈ ವಿಜಯದಶಮಿ” ಎಂದು ಹೇಳಿದ್ದಾರೆ.

ವಿಜಯದಶಮಿ ಕೇವಲ ಹಬ್ಬವಲ್ಲ, ಅದೊಂದು ಸಂಭ್ರಮದ ಉತ್ಸವ, ಅಜ್ಞಾನದ ಕತ್ತಲನ್ನು ಸೀಳಿ ಸುಜ್ಞಾನದ ಬೆಳಕನ್ನು ಬೀರುವ ವಿಜಯದ ಪರ್ವಕಾಲ. ನವದುರ್ಗೆಯರು ಒಂಬತ್ತು ದಿನಗಳ ಕಾಲ ಒಂಬತ್ತು ರೂಪಗಳಲ್ಲಿ ಆರಾಧನೆಗೊಂಡು, ಹತ್ತನೇ ದಿನ ಜಗನ್ಮಾತೆಯಾಗಿ, ಮಹಿಷಾಸುರಮರ್ದಿನಿಯಾಗಿ ದುಷ್ಟಶಕ್ತಿಯನ್ನು ಸಂಹರಿಸಿದ ವಿಜಯದ ಸಂಕೇತವೇ ಈ ವಿಜಯದಶಮಿ. ಈ ಶುಭದಿನದಂದು ಚಾಮುಂಡಿ ತಾಯಿ ನಿಮ್ಮ ಮನೆ-ಮನಗಳಲ್ಲಿ ಅಷ್ಟೈಶ್ವರ್ಯಗಳನ್ನು, ಅನಂತ ಸಂತೋಷವನ್ನು ಹಾಗೂ ಉತ್ತಮ ಆರೋಗ್ಯವನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ.

ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.

— DK Shivakumar (@DKShivakumar) October 21, 2026

ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯು ಸಮಸ್ತ ಜನರ ಮನೆ-ಮನಗಳಲ್ಲಿ ಅಷ್ಟೈಶ್ವರ್ಯ, ಅನಂತ ಸಂತೋಷ ಹಾಗೂ ಉತ್ತಮ ಆರೋಗ್ಯವನ್ನು ಕರುಣಿಸಲಿ ಎಂದು ಮುಖ್ಯಮಂತ್ರಿಗಳು ಪ್ರಾರ್ಥಿಸಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ: 750 ಕೆಜಿ ಚಿನ್ನದ ಅಂಬಾರಿ ಹೊರಲು ‘ಪ್ರಶಾಂತ’ ಸಜ್ಜು

Tags: D.K. ShivakumardasaraVijayadashami
Previous Post

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ: 750 ಕೆಜಿ ಚಿನ್ನದ ಅಂಬಾರಿ ಹೊರಲು ‘ಪ್ರಶಾಂತ’ ಸಜ್ಜು

Next Post

ರಾಕಿಂಗ್ ಸ್ಟಾರ್ ಯಶ್‌ ‘ರಾವಣ ತಾಂಡವ’ ಅನಾವರಣ! ‘ರಾಮಾಯಣ’ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಆರಂಭ

Related Posts

Good news for passengers: Vande Bharat sleeper train service between Bengaluru and Mumbai to begin soon
Top Story

ಪ್ರಯಾಣಿಕರಿಗೆ ಗುಡ್ ನ್ಯೂಸ್ : ಬೆಂಗಳೂರು-ಮುಂಬೈ ನಡುವೆ ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭ

by ಪ್ರತಿಧ್ವನಿ
October 21, 2026
0

ಬೆಂಗಳೂರು : ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು (Vande Bharat Sleeper Train) ಸಂಚಾರಕ್ಕಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ....

Read moreDetails

ಪರ್ಸನಲ್ ಲೋನ್ EMI ಮಿಸ್ ಮಾಡಿದ್ದೀರಾ..? ಒಂದೇ ಒಂದು ತಿಂಗಳು ತಪ್ಪಿದ್ರೂ ಬೀಳುತ್ತೆ ಭಾರಿ ದಂಡ!

October 21, 2026
Has money been deducted from your bank account without your knowledge? Follow these steps to get a full refund!

ನಿಮಗೇ ತಿಳಿಯದೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆಯೇ? ಈ ರೀತಿ ಮಾಡಿದರೆ ಸಿಗಲಿದೆ ಪೂರ್ಣ ರೀಫಂಡ್!

October 21, 2026
Mysuru Dasara: CM D.K. Shivakumar offers prayers to the Nandi Dhwaja

ಮೈಸೂರು ದಸರಾ : ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿ.ಕೆ ಶಿವಕುಮಾರ್

October 21, 2026
A New Look for Government Services: 'Sakala' Services to Become Even Faster and More Transparent!

ಸರ್ಕಾರಿ ಸೇವೆಗೆ ಹೊಸ ರೂಪ : ‘ಸಕಾಲ’ ಸೇವೆಗಳು ಇನ್ಮುಂದೆ ಮತ್ತಷ್ಟು ತ್ವರಿತ, ಪಾರದರ್ಶಕ!

October 21, 2026
Next Post
Rocking Star Yash’s ‘Ravana Tandava’ unveiled! Advance ticket booking for the film ‘Ramayana’ begins

ರಾಕಿಂಗ್ ಸ್ಟಾರ್ ಯಶ್‌ ‘ರಾವಣ ತಾಂಡವ’ ಅನಾವರಣ! ‘ರಾಮಾಯಣ’ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಆರಂಭ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada