ಕಾರ್ಯಕ್ರಮದ ಭಾಗವಾಗಿ ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಅವರ ನೇತೃತ್ವದಲ್ಲಿ ನಾಗರಬಾವಿಯಲ್ಲಿರುವ ಕಚೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಯಿತು.
ಜತೆಗೆ, ಸ್ವಚ್ಚತಾ ಕಾರ್ಯಕ್ಕೆ ವಾರಕ್ಕೆ 2 ತಾಸು ಮೀಸಲಿಡುವುದಾಗಿ ಕ್ರೆಡಲ್ ಉದ್ಯೋಗಿಗಳು ಪ್ರತಿಜ್ಞೆ ಸ್ವೀಕರಿಸಿದರು.
ಕೇಂದ್ರ ಇಂಧನ ಸಚಿವಾಲಯದ ವತಿಯಿಂದ ನಡೆಯುತ್ತಿರುವ ‘ಸ್ವಚ್ಛತಾ ಪಖವಾಡ’ದ ಹಿನ್ನೆಲೆಯಲ್ಲಿ ಕ್ರೆಡಲ್‌ನಲ್ಲಿ ಮೇ 16 ರಿಂದ 31 ರವರೆಗೆ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗಿದೆ.