• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚಿಲುಮೆ ಮತದಾನ ದತ್ತಾಂಶ ಕಳವು : ಅಸಲಿಗೆ ಚಿಲುಮೆ ಮತದಾನ ಡೇಟಾ ಕದಿಯೋಕೆ ಮಾಡಿದ್ದ ಪ್ಲ್ಯಾನ್ ಏನು.!?

ಕರ್ಣ by ಕರ್ಣ
November 20, 2022
in Top Story, ಕರ್ನಾಟಕ
0
ಚಿಲುಮೆ ಮತದಾನ ದತ್ತಾಂಶ ಕಳವು : ಅಸಲಿಗೆ ಚಿಲುಮೆ ಮತದಾನ ಡೇಟಾ ಕದಿಯೋಕೆ ಮಾಡಿದ್ದ ಪ್ಲ್ಯಾನ್ ಏನು.!?
Share on WhatsAppShare on FacebookShare on Telegram

ಚಿಲುಮೆಯ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಈ ಸಂಸ್ಥೆ ಮಾಡಿರೋ ದೋಖಗಳ ಪಟ್ಟಿ ದೊಡ್ಡದಿದೆ. ಅಮಾಯಕರನ್ನೇ ಟಾರ್ಗೆಟ್ ಮಾಡಿ, ಹಣ ಕಡಿಮೆ ಕೆಲಸ ಜಾಸ್ತಿ ಅನ್ನೋ ರೀತಿಯಲ್ಲಿ ನಡೆಸಿಕೊಂಡಿದೆ.‌ ಹಾಗಾದ್ರೆ ಇವ್ರು ಟಾರ್ಗೆಟ್ ಮಾಡ್ತಿದ್ದು ಯಾರನ್ನ.? ಅವರ ಬಳಿ ಏನೆಲ್ಲಾ ಕೆಲಸ ಮಾಡಿಸ್ತಿದ್ದರು..?

ADVERTISEMENT

ವೋಟರ್ ಪಟ್ಟಿ ಡಿಲೀಟ್ ವಿಚಾರ ಎಲ್ಲೆಡೆ ಸಂಚಲನವನ್ನು ಮೂಡಿಸಿದೆ. ಹೀಗಿರುವಾಗ ಇಷ್ಟು ದೊಡ್ಡ ಸ್ಕ್ಯಾಮ್ ಮಾಡೋಕೆ ಎಲ್ಲವೂ ಪ್ರೀಪ್ಲಾನ್ ಇರ್ಲೇ ಬೇಕು. ಅದೇ ರೀತಿ ಇಲ್ಲೂ ಕೂಡಾ ಚಿಲುಮೆ ಮಾಡ್ತಿದ್ದ ಪ್ಲಾನ್ ಅಂತಿಂಥ ಪ್ಲಾನ್ ಅಲ್ಲ. ಬದಲಿಗೆ ಏನು ಅರಿಯದ ಅಮಾಯಕರನ್ನು ಇಟ್ಟುಕೊಂಡು ಮಾಸ್ಟರ್ ಪ್ಲಾನ್ ಮಾಡಿದೆ. ಕೋವಿಡ್ ಬಳಿಕ ಕೆಲಸ ಕಳೆದುಕೊಂಡವರು ಹಾಗೂ ಹೆಚ್ಚು ಓದಲು ಆಗ್ದೆ ಇರುವವರನ್ನೇ ಈ ಚಿಲುಮೆ ಟಾರ್ಗೆಟ್ ಮಾಡ್ತಿತ್ತು. ಉದ್ಯೋಗಕ್ಕಾಗಿ ಹುಡುಕಾಟ ನಡೆಸ್ತಿದ್ದವರಿಗೆ ಗಾಳ ಹಾಕಿ ಕೆಲಸ ಮಾಡಿಸಿಕೊಳ್ಳಲಾಗ್ತಿತ್ತು. ಇದೇ ರೀತಿ ಸಮನ್ವಯದಂಥಹ ಅನೇಕ ಸಂಸ್ಥೆಗಳ ಬಳಿ ನಿರುದ್ಯೋಗಿಗಳು ಹಾಗೂ ಎಸ್‌ಎಸ್‌ಎಲ್‌ಸಿ ಫೇಲ್ ಆದವರನ್ನೇ ಕರೆಸಿಕೊಂಡು ಬೆಂಗಳೂರಿನ‌ ಅನೇಕ ಕಡೆಗಳಲ್ಲಿ ಟ್ರೈನಿಂಗ್ ನೀಡಲಾಗ್ತಿತ್ತು‌.

ಹೇಗಿತ್ತು ಚಿಲುಮೆಯ ಟ್ರೈನಿಂಗ್ ಮತ್ತು ಪ್ಲಾನಿಂಗ್..?

• ಮೊದಲು ಕೆಲಸಗಾರರಿಗೆ ಡಿಸಿ ಕಚೇರಿಯ ಸೀಲ್ ಇರುವ ಐಡಿ ಕಾರ್ಡ್ ನೀಡುತ್ತಿದ್ದರು

• ಬಳಿಕ 200 ಕೆಲಸಗಾರರಂತೆ ಎಲ್ಲರಿಗೂ ತಮ್ಮ ಕೆಲಸದ ಬಗ್ಗೆ 3-4 ದಿನಗಳ ಕಾಲ ಟ್ರೈನಿಂಗ್

• ಮನೆಗಳ ಬಳಿ ಮೊಬೈಲ್ ಆ್ಯಪ್‌ನಲ್ಲಿ ಸರ್ವೇಗೆ ಕಳಿಸುತ್ತಿದ್ದರು

• ಸುಮಾರು 1 ಸಾವಿರಕ್ಕೂ ಹೆಚ್ಚು ಜನರಿಗೆ ಬ್ಯಾಚ್ ವೈಸ್ ಟ್ರೈನಿಂಗ್

• ಬಳಿಕ ಕ್ಷೇತ್ರಗಳ ಸಂಪೂರ್ಣ ಚಾರ್ಟ್ ರೆಡಿ ಮಾಡಿ ವರ್ಕರ್ಸ್‌ಗೆ ಕೊಡುತ್ತಿದ್ದರು

• ವಾರ್ಡ್‌ಗಳ ಪ್ರಕಾರ ಹೆಸರುಗಳನ್ನು ಡಿಲೀಟ್ ಮಾಡಲು ಹೇಳಲಾಗ್ತಿತ್ತು

• ದಿನಕ್ಕೆ 50 ಕ್ಕೂ ಹೆಚ್ಚು ಮನೆಗಳ ಸರ್ವೆಗೆ ಟಾರ್ಗೆಟ್

ಬೇರೆ ಬೇರೆ ಊರುಗಳಿಂದ ಕರೆಸಿಕೊಂಡಿದ್ದ ಕೆಲಸಗಾರರನ್ನು ನಗರದ ಮಹದೇವಪುರ, ಹೂಡಿ, ವೈಟ್‌ಫೀಲ್ಡ್ ಸೇರಿದಂತೆ ಅನೇಕ ಕಡೆಗಳಲ್ಲಿ ಪಿಜಿಗಳನ್ನೇ ಮಾಡಿ ಇರಿಸಲಾಗಿತ್ತು. ವೈಟ್‌ಫೀಲ್ಡ್‌ನಲ್ಲಿದ್ದ ಇಶಾ, ಶ್ರೀನಿವಾಸ ಸೇರಿದಂತೆ ಅನೇಕ ಪಿಜಿಗಳಲ್ಲು ಕೂಡಾ ಬಂದು ಕೆಲವೊಂದು ಟ್ರೈನಿಂಗ್ ನೀಡಲಾಗ್ತಿತ್ತು. ಒಟ್ಟಾರೆ ಏನು ಅರಿಯದವರೇ ಇವರ ಟಾರ್ಗೆಟ್ ಆಗಿದ್ದು, ಕೆಲಸದ ಆಸೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಚಿಲುಮೆಯ ಅಸಲಿ ಮುಖವಾಡ ತಿಳಿಯದೆ ಅನೇಕರು ಮೋಸ ಹೋಗಿದ್ದಾರೆ.

Previous Post

ಕಣ್ಮುಚ್ಚಿ ಕುಳಿತ ಜನಪ್ರತಿನಿಧಿಗಳು, ಅಧಿಕಾರಿಗಳು, ರಸ್ತೆ ಗುಂಡಿ ಮುಚ್ಚಿದ ಶಾಲಾ ವಿಧ್ಯಾರ್ಥಿಗಳು. | Pratidhvan̈i |

Next Post

Pratapsimha : ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೊಸ ಬಾಂಬ್ | Pratidhvani |

Related Posts

ಬೆಳಗಾವಿಯಲ್ಲಿ RSS ಶಕ್ತಿ ಪ್ರದರ್ಶನ: ಪ್ರಿಯಾಂಕ್ ಖರ್ಗೆಗೆ ಪರೋಕ್ಷ ಟಾಂಟ್‌..?
Top Story

ಬೆಳಗಾವಿಯಲ್ಲಿ RSS ಶಕ್ತಿ ಪ್ರದರ್ಶನ: ಪ್ರಿಯಾಂಕ್ ಖರ್ಗೆಗೆ ಪರೋಕ್ಷ ಟಾಂಟ್‌..?

by ಪ್ರತಿಧ್ವನಿ
July 5, 2026
0

ಬೆಳಗಾವಿ: ಆರ್‌ಎಸ್‌ಎಸ್‌ ನೋಂದಣಿ ವಿವಾದಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಿರಲು ಸಂಘದ ಮುಖಂಡರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಪರೋಕ್ಷವಾಗಿ...

Read moreDetails
Rain Damage

ಮಳೆಯ ಅವಾಂತರಕ್ಕೆ ಮನೆಯ ಮೇಲೆ ಬಿದ್ದ ಉರುಳಿಬಿದ್ದ ಬೃಹತ್‌ ಮರ : ಅಪಾರ ಹಾನಿ..!

July 5, 2026
ಪರಪ್ಪನ ಅಗ್ರಹಾರದಿಂದ 24 ಕೈದಿಗಳಿಗೆ ಬಿಡುಗಡೆ ಭಾಗ್ಯ..!

ಪರಪ್ಪನ ಅಗ್ರಹಾರದಿಂದ 24 ಕೈದಿಗಳಿಗೆ ಬಿಡುಗಡೆ ಭಾಗ್ಯ..!

July 5, 2026
Karnataka SIR: ಕಾಂಗ್ರೆಸ್‌ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡ್ತಿದೆ: ಕುಮಾರಸ್ವಾಮಿ

Karnataka SIR: ಕಾಂಗ್ರೆಸ್‌ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡ್ತಿದೆ: ಕುಮಾರಸ್ವಾಮಿ

July 5, 2026
ಪೊಲೀಸ್ ಇಲಾಖೆ-ಮಾಧ್ಯಮಗಳಿಗೆ ಹೊಸ ನಿಯಮ: ಅನುಮತಿ ಇಲ್ಲದೆ ಮಾಹಿತಿ ಹಂಚಿದರೆ ಕ್ರಮ

ಪೊಲೀಸ್ ಇಲಾಖೆ-ಮಾಧ್ಯಮಗಳಿಗೆ ಹೊಸ ನಿಯಮ: ಅನುಮತಿ ಇಲ್ಲದೆ ಮಾಹಿತಿ ಹಂಚಿದರೆ ಕ್ರಮ

July 4, 2026
Next Post
Pratapsimha : ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೊಸ ಬಾಂಬ್ | Pratidhvani |

Pratapsimha : ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೊಸ ಬಾಂಬ್ | Pratidhvani |

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada