
ಬೆಂಗಳೂರು 5./6/25 : 18ವರ್ಷದ ಬಳಿಕ ಜಯಗೊಳಿಸಿದ rcb ತಂಡವು ತನ್ನ ತವರೂರುನಲ್ಲಿ ಸಂಭ್ರಮಾಚರಣೆ ಗೆ ಬಂದಿತು.
ಇದೆ ವೇಳೆಗೆ ತಮ್ಮ ಪ್ರೀತಿಯ ಆರ್ ಸಿ ಬಿ ನೋಡಲು ಲಕ್ಷಾಂತರ ಅಭಿಮಾನಿಗಳು.

ಬೆಂಗಳೂರಿನ ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುತ್ತಾ ಜಮಾಯಿಸಿದರು ಇದೇ ಸಂದರ್ಭದಲ್ಲಿ ಸ್ಟೇಡಿಯಂ ಹೊರಭಾಗದಲ್ಲಿ ಬರೋಬ್ಬರಿ 11rcb ಅಭಿಮಾನಿಗಳು ಮೃತ ಪಟ್ಟಿದ್ದಾರೆ.

ಈ ಘಟನೆ ವೇಳೆಕನ್ನಡ ರಾಪರ್ ಮತ್ತು ಸ್ಯಾಂಡಲ್ವುಡ್ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಕೂಡಾ ಕೂಡ ಕ್ರೀಡಾಂಗಣದ ಕಾರಾಳ ಅನುಭವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ನಾನು ಗೇಟ್ ನಂಬರ್ 3ರ ಬಳಿ ಹೋದೆ.
ಅದರೂ ಗೇಟ್ ಬಳಿ ಹೋಗಲು ಸಾಧ್ಯವಾಗಲಿಲ್ಲ ಅದ ನಂತರ ಗೇಟ್ ನಂಬರ್ 10ರ ಬಳಿ ಹೋದೆ ಅಲ್ಲಿ ನಂಗೆ ಉಸಿರೋಡೊಕು ಕಷ್ಟ ಆಯ್ತು. 11 ಜನ ನಿಧನ ಹೊಂದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ಘಟನೆ ಗೆ ಯಾರು ಹೊಣೆ ಎಂದು ಹೇಳೋದು ಕಷ್ಟ 2 ದಿನ ಬಿಟ್ಟು ಕಾರ್ಯಕ್ರಮ ಮಾಡಬಹುದಿತ್ತು ಮತ್ತು ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಬೇಗ ಗುಣಮುಖ ರಾಗಿ ಎಂದು ಹೇಳಿದ್ದಾರೆ.