ಗಣಿ-ಧಣಿ ಜರ್ನಾಧನ ರೆಡ್ಡಿ ಅವರ ಎರಡನೇ ಮೊಮ್ಮಗಳ ನಾಮಕರಣ ಸಮಾರಂಭ ಬೆಂಗಳೂರಿನಲ್ಲಿ ಜೋರಾಗಿ ನಡೆಯಿತ್ತು.
ಪ್ರೀತಿಯ ಮೊಮ್ಮಗಳಿಗೆ ಸಂಸ್ಕೃತದಲ್ಲಿ ರಿಧಿರ ರೆಡ್ಡಿ ಎಂದು ಪ್ರೀತಿಯ ಮೊಮ್ಮಗಳಿಗೆ ನಾಮಕರಣ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್ಯಡಿಯೂರಪ್ಪ ಸೇರಿದಂತೆ ರಾಜಕೀಯ, ಸಿನಿಮಾ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು ಮತ್ತು ಮಗುವಿಗೆ ಶುಭ ಹಾರೈಸಿದ್ದಾರೆ.