Top Story

ಕಾಪಿರೈಟ್ ಉಲ್ಲಂಘನೆ ಆರೋಪ ! 20 ಲಕ್ಷ ಠೇವಣಿ ಇಡುವಂತೆ ರಕ್ಷಿತ್ ಶೆಟ್ಟಿಗೆ ಕೋರ್ಟ್ ಸೂಚನೆ !

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshith shetty) ನಿರ್ಮಾಣದ ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಕಾಪಿ ರೈಟ್ (Copyright) ಉಲ್ಲಂಘನೆ ಆರೋಪಕ್ಕಾಗಿ 20 ಲಕ್ಷ ಠೇವಣಿ ಇಡಲು ಹೈಕೋರ್ಟ್...

Read moreDetails

ಸಿಎಂ ವಿರುದ್ಧ ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲರ ಅನುಮತಿ | ಆ.19ಕ್ಕೆ ಕೇವಿಯೆಟ್ ಅರ್ಜಿ ಸಲ್ಲಿಸುತ್ತೇವೆ : ಟಿ.ಜೆ.ಅಬ್ರಹಾಂ

ಬೆಂಗಳೂರು : ಮುಡಾ ನಿವೇಶನ ಹಂಚಿಕೆ ಅಕ್ರಮ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲರು ಅನುಮತಿ ನೀಡಿದ್ದು, ಆ.19ರ ಸೋಮವಾರ ಕೋರ್ಟ್‍ನಲ್ಲಿ ಕೇವಿಯೆಟ್ ಅರ್ಜಿ ಸಲ್ಲಿಸುತ್ತೇವೆ...

Read moreDetails

ಅಂದು ಬಿಎಸ್‌ವೈ ರಾಜಿನಾಮೆ ಕೊಟ್ಟಂತೆ ಇಂದು ಸಿದ್ದು ರಾಜೀನಾಮೆ ನೀಡಬೇಕು: ಎಂ.ಪಿ ರೇಣುಕಾಚಾರ್ಯ!

ಸಿಎಂ ಸಿದ್ದರಾಮಯ್ಯ (Cm siddaramiah) ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತಾ ದಾವಣಗೆರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP renukacharya) ಆಗ್ರಹಿಸಿದ್ದಾರೆ....

Read moreDetails

ಸಿಎಂ ವಿರುದ್ಧ ಇಬ್ಬರು ದೂರುದಾರರು.. ಏಕಾಏಕಿ 3ನೇ ವ್ಯಕ್ತಿ ಸೃಷ್ಟಿ ಹೇಗೆ..?

By :Krishnamani ಮೈಸೂರು ಮುಡಾದಿಂದ ಸಿಎಂ ಪತ್ನಿಗೆ 14 ಸೈಟ್​ಗಳನ್ನು muda ಪಡೆದಿದ್ದಾರೆ ಎಂದು ಇತ್ತೀಚಿಗೆ ದೊಡ್ಡ ಚರ್ಚೆ ಹುಟ್ಟು ಹಾಕಿತ್ತು. ಇದು ಸದನದಲ್ಲಿ ದೊಡ್ಡ ಗದ್ದಲ...

Read moreDetails

ಮುಡಾ ಹಗರಣ:ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆ ಕೊಡ್ಬೇಕು ಎಂದ CM ಸಿದ್ದರಾಮಯ್ಯ!

ಬೆಂಗಳೂರು:- ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ವಿಚಾರವಾಗಿ ನನ್ನ ಪ್ರಕಾರ ರಾಜ್ಯಪಾಲರೇ ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.ನಾನು ಯಾವ ಕಾರಣಕ್ಕೆ ರಾಜೀನಾಮೆಯನ್ನ ನೀಡಬೇಕು?...

Read moreDetails

ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು :ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಶನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸುವ ನಿರ್ಣಯವನ್ನು ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ. ರಾಜ್ಯಪಾಲರ ನಿರ್ಧಾರ ಕಾನೂನು ವಿರುದ್ಧ, ಸಂವಿಧಾನ ಬಾಹಿರ,...

Read moreDetails

ಸಿದ್ದರಾಮಯ್ಯ ಸ್ನೇಹಿತನಿಗೆ ಹೃದಯಾಘಾತ..! ಸಿಎಂ ಸಂತಾಪ..

ಮೈಸೂರು ವಿಶ್ವವಿದ್ಯಾಲಯ ನಿವೃತ್ತ ಪ್ರೊಫೆಸರ್‌ ಮಹೇಶ್ ಚಂದ್ರ ಗುರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕಳೆದ ಹಲವು ದಿನಗಳಿಂದ...

Read moreDetails

ಸಂಕಷ್ಟದಲ್ಲಿರುವ ಸಿದ್ದರಾಮಯ್ಯಗೆ ಹಳ್ಳಿಹಕ್ಕಿ ಹೇಳಿದ್ದೇನು ಗೊತ್ತಾ..?

ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷರಾಗಿ ಇದ್ದುಕೊಂಡು ಪಕ್ಷಾಂತರ ಮಾಡಿದ ಅಡಗೂರು ಎಚ್.ವಿಶ್ವನಾಥ್, ಬಿಜೆಪಿ ಪಕ್ಷದಿಂದಲೇ ಎಂಎಲ್‌ಸಿ ಆಗಿದ್ರೂ ಬಿಜೆಪಿ ವಿರುದ್ಧ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ರು. ಕಾಂಗ್ರೆಸ್‌ ನಾಯಕರ...

Read moreDetails

4 ಲಕ್ಷ ಮೌಲ್ಯದ ಚಿನ್ನ ಜಪ್ತಿ.. 72 ಗಂಟೆಯಲ್ಲಿ ಆರೋಪಿ ಅಂದರ್‌..

ಗದಗ: ಮನೆಯ ಹಿಂದಿನ ಬಾಗಿಲು ಬೀಗ ಒಡೆದು ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಗದಗ ಜಿಲ್ಲೆ ಮುಂಡರಗಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧನ ಮಾಡಿದ್ದಾರೆ. ಕಳ್ಳತನ...

Read moreDetails

ಮೂರು ನಗರಗಳಲ್ಲಿ ಮೆಟ್ರೋ ಮತ್ತು ಎರಡು ವಿಮಾನ ನಿಲ್ದಾಣಗಳಿಗೆ ಅನುಮೋದನೆ ನೀಡಿದ ಕೇಂದ್ರ ಸಂಪುಟ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟವು ಭಾರತದಾದ್ಯಂತ ಐದು ಯೋಜನೆಗಳು, ಮೂರು ಮೆಟ್ರೋ ರೈಲುಗಳು ಮತ್ತು ಎರಡು ಹೊಸ...

Read moreDetails

ಉಡುಪಿ:ಕಾರಿನ ಗ್ಲಾಸ್ ಮುಚ್ಚಿ ಮಲಗಿದ್ದ ಚಾಲಕ ಉಸಿರು ಗಟ್ಟಿ ಸಾವು

ಉಡುಪಿ, : ಕಾರಿನ ಗ್ಲಾಸ್ ಮುಚ್ಚಿ ಮಲಗಿದ್ದ ಚಾಲಕ ಉಸಿರು ಗಟ್ಟಿ ಸಾವನ್ನಪ್ಪಿದ ಘಟನೆ ಉಡುಪಿ(Udupi)ಯಲ್ಲಿ ನಡೆದಿದೆ. ಚಿಕ್ಕಮಗಳೂರು ಮೂಲದ ಆನಂದ (37) ಮೃತಪಟ್ಟವರು. ರೋಗಿಯೊಬ್ಬರನ್ನು ಮಣಿಪಾಲ...

Read moreDetails

ಡ್ಯಾಂಡ್ರಫ್ ಸಮಸ್ಯೆಗೆ ಪ್ರಮುಖ ಕಾರಣಗಳು ಏನು ಗೊತ್ತಾ?

ಬ್ಯೂಟಿ ಕಾಂಶಿಯಸ್‌ ಇರೋರು ತುಂಬಾ ಪ್ರಾಮುಖ್ಯತೆ ಕೊಡೊದು ಒಂದು ಸ್ಕಿನ್‌ ಬಗ್ಗೆ ಮತ್ತೊಂದು ಹೇರ್‌ ಬಗ್ಗೆ.. ಆದ್ರೆ ಇವತ್ತಿನ ಬ್ಯುಸಿ ಲೈಫ್‌ಸ್ಟೈಲ್‌ನಲ್ಲಿ ಅದನ್ನ ಪ್ರಾಪರ್‌ ಆಗಿ ಮೈಟೈನ್‌...

Read moreDetails

ಪ್ಲೇಟ್ಲೆಟ್ಸ್ ಕೌಂಟ್ ಹೆಚ್ಚಿಸಿಕೊಳ್ಳಲು ಈ ಪದಾರ್ಥಗಳನ್ನ ಸೇವಿಸಿ.!

ಮಳೆಗಾಲ ಬಂತು ಅಂದ್ರೆ ಶೀತ ನೆಗಡಿ, ಕೆಮ್ಮು ಜ್ವರ ಇದೆಲ್ಲಾ ಕಾಮನ್ .. ಆದರೆ ಇದೆಲ್ಲದರ ನಡುವೆ ಹೆಚ್ಚು ಜನಕ್ಕೆ ಕಾಡ್ತಾ ಇರುವಂತ ಒಂದು ಕಾಯಿಲೆ ಅಥವಾ...

Read moreDetails
Page 341 of 686 1 340 341 342 686

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!