ವಿದೇಶ

ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಾರಿ

ಪಂಜಾಬಿ ಗಾಯಕ, ಯುವ ಕಾಂಗ್ರೆಸ್ ನಾಯಕ ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ದೀಪಕ್ ಟಿನು ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ದೀಪಕ್ ಟಿನುನನ್ನು...

Read more

ಜಮ್ಮು-ಕಾಶ್ಮೀರ; ಉಗ್ರರ ದಾಳಿಗೆ ಪೇದೆ ಹುತಾತ್ಮ

ಭದ್ರತಾ ಪಡೆಗಳ ಮೇಲೆ ಉಗ್ರರು ನಡೆಸಿರುವ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಪೇದೆ ಮೃತಪಟ್ಟಿದ್ದು CRPF ಯೋಧರೊಬ್ಬರು ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದಿದೆ. ಪೊಲೀಸರು ಹಾಗೂ...

Read more

ಪುಟ್‌ಬಾಲ್‌ ಪಂದ್ಯ ವೇಳೆ ಘರ್ಷಣೆ; 127ಕ್ಕೂ ಅಧಿಕ ಮಂದಿ ಸಾವು

ಶನಿವಾರ ರಾತ್ರಿ ಇಂಡೋನೇಷ್ಯಾದಲ್ಲಿ ನಡೆದ ಪುಟ್‌ಬಾಲ್‌ ಪಂದ್ಯಾವಳಿ ವೇಳೆ ಹಿಂಸಾಚಾರಕ್ಕೆ ತಿರುಗಿ ಮಕ್ಕಳು, ಪೊಲೀಸರು ಸೇರಿದಂತೆ ಸುಮಾರು 127 ಕ್ಕೂ ಅಧಿಕ ಮಂದಿ ಸಾವನ್ನಪ್ಪಿ, ನೂರಾರು ಮಂದಿ...

Read more

ಪಾಕಿಸ್ತಾನ ಸರ್ಕಾರದ ಟ್ವಿಟರ್ ಖಾತೆಯನ್ನು ತಡೆಹಿಡಿದ ಕೇಂದ್ರ ಸರ್ಕಾರ

ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಯನ್ನು ಕೇಂದ್ರ ಸರ್ಕಾರ ಭಾರತದಲ್ಲಿ ತಡೆಹಿಡಿದಿದೆ. ಭಾರತದ ವಬಿರುದ್ದ ಆಕ್ಷೇಪಾರ್ಹ ಪೋಸ್ಟ್ಗಳನ್ನು ಹಾಕುತ್ತಿದ್ದ ಆರೋಪದ ಮೇಲೆ ಕಾನೂನುಕ್ರಮದ ಭಾಗವಾಗಿ ಪಾಕಿಸ್ತಾನ ಸರ್ಕಾರದ...

Read more

ಕಾಬೂಲ್‌ ಶಾಲೆಯ ಮೇಲೆ ಆತ್ಮಾಹುತಿ ದಾಳಿಗೆ ಕನಿಷ್ಠ 100 ಮಕ್ಕಳು ಬಲಿ!

ಶಾಲೆಯೊಂದರ ಮೇಲೆ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಕನಿಷ್ಠ 100 ಮಕ್ಕಳು ಮೃತಪಟ್ಟ ಆಘಾತಕಾರಿ ಘಟನೆ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ನಲ್ಲಿ ನಡೆದಿದೆ. ಶುಕ್ರವಾರ ಬೆಳಿಗ್ಗೆ...

Read more

ಚೀನಾದ ರೆಸ್ಟೋರೆಂಟ್‌ ನಲ್ಲಿ ಅಗ್ನಿ ದುರಂತ: 17 ಮಂದಿ ದುರ್ಮರಣ

ರೆಸ್ಟೋರೆಂಟ್‌ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 17 ಮಂದಿ ಸಜೀವದಹನಗೊಂಡ ಘಟನೆ ಚೀನಾದಲ್ಲಿ ಸಂಭವಿಸಿದೆ. ಉತ್ತರ ಚೀನಾದ ಚಂಗ್‌ ಚುನ್‌ ನಗರದಲ್ಲಿ ಮಂಗಳವಾರ ತಡರಾತ್ರಿ 12.40ರ ಸುಮಾರಿಗೆ...

Read more

ರಷ್ಯಾ ಶಾಲೆಯಲ್ಲಿ 5 ವಿದ್ಯಾರ್ಥಿ ಸೇರಿ 13 ಮಂದಿ ಕೊಂದು ಗನ್‌ ಮ್ಯಾನ್‌ ಆತ್ಮಹತ್ಯೆ!

ಶಾಲೆಗೆ ನುಗ್ಗಿದ ದುಷ್ಕರ್ಮಿಯೊಬ್ಬ 5 ವಿದ್ಯಾರ್ಥಿಗಳು ಸೇರಿದಂತೆ 13 ಮಂದಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ರಷ್ಯಾದಲ್ಲಿ ನಡೆದಿದೆ. ಮಧ್ಯ ರಷ್ಯಾದ ಇಝೆವೆಸ್ಕ್‌ ಶಾಲೆ...

Read more

ಪಾಕಿಸ್ತಾನದ ಸೇನಾ ಹೆಲಿಕಾಫ್ಟರ್‌ ಪತನ: 6 ಯೋಧರ ದುರ್ಮರಣ

ಪಾಕಿಸ್ತಾನದ ಸೇನಾ ಹೆಲಿಕಾಫ್ಟರ್‌ ಪತನಗೊಂಡ ಪರಿಣಾಮ ಇಬ್ಬರು ಅಧಿಕಾರಿಗಳು ಸೇರಿದಂತೆ 6 ಯೋಧರು ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ. ಉತ್ತರ ಪಾಕಿಸ್ತಾನದ ಬಲೂಚಿಸ್ತಾನದ ಪ್ರದೇಶದ ಹರ್ನೈ...

Read more

ಉಕ್ರೇನ್‌ ಮೇಲೆ ರಷ್ಯಾ ದಾಳಿ: ಸಂಘರ್ಷವನ್ನು ಕೊನೆಗೊಳಿಸುವಂತೆ ವಿಶ್ವಸಂಸ್ಥೆಯಲ್ಲಿ ಭಾರತ ಒತ್ತಾಯ

ರಷ್ಯಾ-ಉಕ್ರೇನ್ ಯುದ್ಧದ ಕುರಿತು ವಿಶ್ವಸಂಸ್ಥೆಯಲ್ಲಿ ತೀಕ್ಷ್ಣವಾದ ಹೇಳಿಕೆ ನೀಡಿದ ಭಾರತವು  ಸಶಸ್ತ್ರ ಸಂಘರ್ಷವನ್ನು ಕೊನೆಗೊಳಿಸಲು ಕರೆ ನೀಡಿದೆ ಮತ್ತು ಪರಿಸ್ಥಿತಿಯು "ಗಂಭೀರ ಕಳವಳ" ದ ವಿಷಯವಾಗಿದೆ ಎಂದು...

Read more

ಮೆಕ್ಸಿಕೊದಲ್ಲಿ ಪ್ರಬಲ ಭೂಕಂಪನ, ಒಂದು ಸಾವು

ಅಮೆರಿಕದ ಪೂರ್ವ ಮೆಕ್ಸಿಕೊದಲ್ಲಿ ರಿಕ್ಟರ್‌ ಮಾಪಕದಲ್ಲಿ 6.8 ಪ್ರಮಾಣದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಮೆಕ್ಸಿಕೊದಲ್ಲಿ ಕಳೆದ ಒಂದು ವಾರದಲ್ಲಿ ಸಂಭವಿಸಿದ್ದ ಎರಡನೇ ಭೂಕಂಪನ ಇದಾಗಿದ್ದು,...

Read more
Page 20 of 67 1 19 20 21 67