• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೈಮಗ್ಗ ನೇಕಾರರಿಗೆ ರಾಜ್ಯ ಪ್ರಶಸ್ತಿ ಜೊತೆ ನಗದು ಬಹುಮಾನ ಘೋಷಣೆ: ಸಚಿವ ಶಿವಾನಂದ್ ಪಾಟೀಲ್

ಪ್ರತಿಧ್ವನಿ by ಪ್ರತಿಧ್ವನಿ
August 7, 2024
in Top Story, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ
0
ಕೈಮಗ್ಗ ನೇಕಾರರಿಗೆ ರಾಜ್ಯ ಪ್ರಶಸ್ತಿ ಜೊತೆ ನಗದು ಬಹುಮಾನ ಘೋಷಣೆ: ಸಚಿವ ಶಿವಾನಂದ್ ಪಾಟೀಲ್
Share on WhatsAppShare on FacebookShare on Telegram

ಮೂರು ಕೈಮಗ್ಗ ಕ್ಷೇತ್ರದಲ್ಲಿ ಐವರು ಸಾಧಕರಿಗೆ ಪ್ರಶಸ್ತಿ ರೇಷ್ಮೆ, ಹತ್ತಿ, ಉಣ್ಣೆ ಕೈಮಗ್ಗ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ.

ADVERTISEMENT

ರೇಷ್ಮೆ ಕೈಮಗ್ಗ ಕ್ಷೇತ್ರ:

  • ಅಮೃತವರ್ಷಿಣಿ ರೇಷ್ಮೆ ಸೀರೆ ಉತ್ಪನ್ನ ತಯಾರಿಸಿದ ಆರ್ ಮಂಜುನಾಥ್ ಗೆ ಮೊದಲ ಬಹುಮಾನ-೨೫ ಸಾವಿರ.
  • ಅಪ್ಪಟ ರೇಷ್ಮೆಯ ಕುಟ್ಟು ಮೀನಾ ಸೀರೆ ತಯಾರಿದ ರಮೇಶ್ ಗೆ ದ್ವೀತಿಯ ಬಹುಮಾನ-20 ಸಾವಿರ.

ಹತ್ತಿ ಕೈಮಗ್ಗ ಕ್ಷೇತ್ರ:

  • ಕೊಂಡಿ ಡಿಸೈನ್ ಕಾಟನ್ ಬೆಡ್ ಶೀಟ್, ಟೆಬಲ್ ಕ್ಲಾತ್ ಹ್ಯಾಂಡ್ ಕರ್ಚೀಫ್ ತಯಾರಕಿ ಹನುಮಂತಮ್ಮ ಬಾಣದ ಅವರಿಗೆ ಮೊದಲ ಬಹುಮಾನ-೨೦ ಸಾವಿರ.
  • ಹತ್ತಿ ಶಾಲು ಉತ್ಪಾದನೆ ಮಾಡುವ ತುಕಾರಾಮ್ ಹನುಮಂತಪ್ಪ ವದ್ಧಿಗೆ ದ್ವಿತೀಯ ಬಹುಮಾನ-15 ಸಾವಿರ.

ಉಣ್ಣೆ ಕೈಮಗ್ಗ ಕ್ಷೇತ್ರ:

ಬಣ್ಣ ಬಣ್ಣದ ಉಣ್ಣೆ ಚೆಕ್ಸ್ ಕಂಬಳಿ ಉತ್ಪಾದಕ ತಿಪ್ಪೇಸ್ವಾಮಿಗೆ ಮೊದಲ ಬಹುಮಾನ-15 ಸಾವಿರ.
10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಆಚರಣೆ, ಕೈಮಗ್ಗ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಈಗಲೇ ಪರಿಹಾರ ಕಂಡುಕೊಳ್ಳಬೇಕು ಕೆಲವರು ನೇಕಾರಿಕೆಯಿಂದ ಹೊರಹೋಗ್ತಿದ್ದಾರೆ. ಕಾಲ ಕ್ರಮೇಣ ನೇಕಾರಿಕೆ ಕುಟುಂಬ ಕ್ಷೀಣಿಸುತ್ತಿದೆ ಹೀಗಾಗಿ ಸಮ್ಮ ಸರ್ಕಾರ ಇವರಿಗೆ ಪ್ರೋತ್ಸಾಹ ನೀಡುತ್ತಿದೆ.

80 ಕೋಟಿ ಅನುದಾನ ನೇಕಾರಿಕೆಗೆ ಕೊಡುತ್ತಿದ್ದೇವೆ. ನೇಕಾರ ಗೌರವಧನ 2 ರಿಂದ 5 ಸಾವಿರಕ್ಕೆ ಹೆಚ್ಚಿಸಿದ್ದೇವೆ, ನೇಕಾರರಿಗೆ ಸ್ಮಾರ್ಟ್ ಕಾರ್ಡ್ ನೀಡುತ್ತಿದ್ದೇವೆ, ನೇಕಾರರ ಮಕ್ಕಳ ಉನ್ನತ ಶಿಕ್ಷಣಕ್ಕೆ 23ಕೋಟಿ ನೀಡಲಾಗ್ತಿದೆ, ನೇಕಾರರಿಗೆ ಸಾಲವನ್ನ ನೀಡುವ ಕೆಲಸ ಆಗ್ತಿದೆ.

ಶೇ 1 ರಿಂದ 3 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದೇವೆ.

150 ಕೋಟಿ ಹಣ ಪವರ್ ಸಬ್ಸಿಡಿಯಾಗಿ ನೀಡುತ್ತಿದ್ದೇವೆ, ಅವರಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ, ಜವಳಿ ಘಟಕ ಸ್ಥಾಪಿಸಲು ಅನುದಾನ ನೀಡುತ್ತಿದ್ದೇವೆ, ಜವಳಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತಿದ್ದೇವೆ, ಜವಳಿ ಪಾರ್ಕ್ ಸ್ಥಾಪನೆ ಯೋಜನೆ ಹಾಕಿಕೊಂಡಿದ್ದೇವೆ

Tags: Congress PartyShivananda PatilWoolen Handloom Sector:ಉಣ್ಣೆ ಕೈಮಗ್ಗ ಕ್ಷೇತ್ರ:ರೇಷ್ಮೆ ಕೈಮಗ್ಗ ಕ್ಷೇತ್ರಸಿದ್ದರಾಮಯ್ಯಹತ್ತಿ ಕೈಮಗ್ಗ ಕ್ಷೇತ್ರ
Previous Post

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಮುಹೂರ್ತ ಫಿಕ್ಸ್.. ಮಂಡ್ಯದಲ್ಲಿ ವಿಪಕ್ಷ ನಾಯಕ ಅಶೋಕ್ ಬಾಂಬ್

Next Post

ಒಲಂಪಿಕ್ಸ್ ಚಿನ್ನದ ಪದಕದ ನಿರೀಕ್ಷೆಯಲ್ಲಿ ನೀರಜ್ ! ರಿಷಬ್ ಪಂತ್‌ರಿಂದ ಭಾರಿ ಬಹುಮಾನ ಘೋಷಣೆ !

Related Posts

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
Top Story

ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಬಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

by ಪ್ರತಿಧ್ವನಿ
April 24, 2026
0

ಬೆಂಗಳೂರು: ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ KIMS Hospitals ನಲ್ಲಿ ಚಿಕಿತ್ಸೆ...

Read moreDetails
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

ಬ್ಯಾಂಕ್‌ನಲ್ಲೇ ಚಿನ್ನ ಕಳ್ಳತನ: ಅಸಿಸ್ಟೆಂಟ್ ಮ್ಯಾನೇಜರ್ ಕೃತ್ಯದಿಂದ ಗ್ರಾಹಕರಲ್ಲಿ ಆತಂಕ

April 24, 2026
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

ಪ್ರಧಾನಿ ಮೋದಿ ಭೇಟಿ ಸುತ್ತ ಸುಳ್ಳು ಪ್ರಚಾರ: ಜಾಲತಾಣಗಳಲ್ಲಿ ಹರಿದ ವದಂತಿಗೆ ತೆರೆ

April 24, 2026
Next Post
ಒಲಂಪಿಕ್ಸ್ ಚಿನ್ನದ ಪದಕದ ನಿರೀಕ್ಷೆಯಲ್ಲಿ ನೀರಜ್ ! ರಿಷಬ್ ಪಂತ್‌ರಿಂದ ಭಾರಿ ಬಹುಮಾನ ಘೋಷಣೆ !

ಒಲಂಪಿಕ್ಸ್ ಚಿನ್ನದ ಪದಕದ ನಿರೀಕ್ಷೆಯಲ್ಲಿ ನೀರಜ್ ! ರಿಷಬ್ ಪಂತ್‌ರಿಂದ ಭಾರಿ ಬಹುಮಾನ ಘೋಷಣೆ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!