ಆರೋಪಿ ಹಾಸನ ಮೂಲದ ಮುಬಾರಕ್ ಹಾಸನದಲ್ಲಿ ಬಂಧಿಸಿದ ಶನಿವಾರಸಂತೆ ಪೊಲೀಸರುಕಳೆದ ಒಂದು ವಾರದ ಹಿಂದೆ ಶನಿವಾರಸಂತೆಯ ಶ್ರೀ ವಿನಾಯಕ ದೇವಾಲಯ ಹಾಗೂ ರಾಮ ಮಂದಿರದಲ್ಲಿ ಹುಂಡಿ ಕಳ್ಳತನವಾಗಿತ್ತು.
ಶನಿವಾರಸಂತೆಯ ಗ್ರಾಮದ ನಿವಾಸಿಗಳಿಂದ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದರು.ಕೊಡಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಮರಾಜನ್, ಡಿವೈಸ್ ಪಿ ಗಂಗಾಧರ್, ವೃತ್ತ ನೀರಿಕ್ಷಕ ರಾಜೇಶ್ ಕೋಟ್ಯಾನ್, ಗೋವಿಂದ್ ರಾಜ್, ಚಂದ್ರು ಮಾರ್ಗದರ್ಶದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.