• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚಕ್ರವ್ಯೂಹ ಭೇದಿಸಲು ಹೊರಟ ನಿಖಿಲ್ ಕುಮಾರಸ್ವಾಮಿಗೆ ದೇವೇಗೌಡ್ರ ಸಾಥ್! ಹಾಸನ, ಮಂಡ್ಯ ಸಂಪೂರ್ಣ ಜವಾಬ್ದಾರಿ ನಿಖಿಲ್ ಹೆಗಲಿಗೆ !

ಪ್ರತಿಧ್ವನಿ by ಪ್ರತಿಧ್ವನಿ
March 17, 2024
in Top Story, ಇದೀಗ, ಕರ್ನಾಟಕ, ರಾಜಕೀಯ
0
ಚಕ್ರವ್ಯೂಹ ಭೇದಿಸಲು ಹೊರಟ ನಿಖಿಲ್ ಕುಮಾರಸ್ವಾಮಿಗೆ ದೇವೇಗೌಡ್ರ ಸಾಥ್! ಹಾಸನ, ಮಂಡ್ಯ ಸಂಪೂರ್ಣ ಜವಾಬ್ದಾರಿ ನಿಖಿಲ್ ಹೆಗಲಿಗೆ !
Share on WhatsAppShare on FacebookShare on Telegram

ಸತತ ಎರಡು ಸೋಲುಗಳನ್ನ ಕಂಡರೂ ನಿಖಿಲ್ ಕುಮಾರಸ್ವಾಮಿ(Nikhil kumaraswamy) ಉತ್ಸಾಹ ಸ್ವಲ್ಪವೂ ಕುಗ್ಗಿಲ್ಲ. 2019 ರ ಲೋಕಸಭಾ ಚುನಾವಣೆ (2019 mp election) ಮತ್ತು ಇತ್ತೀಚಿನ ವಿಧಾನಸಭಾ ಉನಾಣೆಯಲ್ಲಿ (mia election) ನಿಖಿಲ್ ಕ್ರಮವಾಗಿ ಮಂಡ್ಯ ಮತ್ತು ರಾಮನಗರದಿಂದ (mandya & ramanagara) ಸ್ಪರ್ಧಿಸಿ ಸೋಲು ಕಂಡಿದ್ದರು. ಆದ್ರೆ ಮೂರನೇ ಬಾರಿಗೆ ನಿಖಲ್ ಮಾಡು ಇಲ್ಲವೇ ಮಡಿ (Do or Die) ಎಂಬ ಪರಿಸ್ಥಿತಿಯಲ್ಲಿದ್ದಾರೆ, ಈ ಬಾರಿ ಮಂಡ್ಯದಿಂದ ಸ್ಪರ್ಧೆ ಮಾಡ್ತಾರೋ ಇಲ್ಲೋ ಎಂಬ ಕುತೂಹಲದ ನಡುವೆ ಇದೀಗ ಕುಮಾರಸ್ವಾಮಿ (HD kumaraswamy) ತಮ್ಮ ಪುತ್ರನ ಹೆಗಲಿಗೆ ದೊಡ್ಡ ಜವಾಬ್ದಾರಿಯನ್ನೇ ನೀಡಿದ್ದಾರೆ.

ADVERTISEMENT

ಹೆಚ್‌ಡಿ ಕುಮಾರಸ್ವಾಮಿ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಚುನಾವಣೆ ಸಂದರ್ಭದಲ್ಲಿ ಸಂಪೂರ್ಣ ಕಾರ್ಯಪ್ರವೃತ್ತರಾಗಿ ಕ್ಷೇತ್ರ ಪರ್ಯಟನೆ ಮಾಡಿ ಅಭ್ಯರ್ಥಗಳನ್ನ ಗೆಲ್ಲಿಸೋದು ಕಷ್ಟಕರವಾಗಲಿದೆ. ಆದ್ರೆ ಸದ್ಯ ಜೆಡಿಎಸ್ (Jds) ಇರುವ ಪರಿಸ್ಥಿತಿಯಲ್ಲಿ ಈ ಚುನಾವಣೆ ಪಕ್ಷದ ಪಾಲಿಗೆ ಅತಿಮುಖ್ಯ. ಸೋ ಈಗಾಗಲೇ ಮೈತ್ರಿ (alliance) ಒಂಪದದ ಪ್ರಕಾರ ಮಂಡ್ಯ ಹಾಸನ ಮತ್ತು ಕೋಲಾರವನ್ನ (mandya, hassan,kolar) ಬಿಜೆಪಿ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದು, ಆ ಪೈಕಿ ಮಂಡ್ಯ ಮತ್ತು ಹಾಸನ ಗೆಲ್ಲಿಸುವ ಸಂಪೂರ್ಣ ಹೊಣೆಯನ್ನ ಹೆಚ್‌ಡಿಕೆ (HDK) ನಿಖಿಲ್ ರ ಹೆಗಲಿಗೆ ವಹಿಸಿದ್ದಾರೆ.

ಹೀಗಾಗಿ ತಂದೆಯ ಅನುಪಸ್ಥಿತಿಯಲ್ಲಿ ಎರಡು ಗೆಲ್ಲಿಸುವ ಕ್ಷೇತ್ರಗಳ ಜವಾಬ್ದಾರಿ ಇದೀಗ ನಿಖಿಲ್ ಕುಮಾರಸ್ವಾಮಿ (Nikhil kumaraswamy) ಹೆಗಲ ಮೇಲಿದೆ. ಚುನಾವಣಾ ತಂತ್ರಗಾರಿಕೆ, ಅಭ್ಯರ್ಥಿಗಳು ಪರ ಕ್ಯಾಂಪೇನ್ (campaign) ಈ ಎಲ್ಲ ಜವಾಬ್ದಾರಿಯ ಹೊಣೆಯನ್ನ ಹೆಚ್ಚಿಕೆ ತಮ್ಮ ಪುತ್ರನಿಗೆ ವಹಿಸಿದ್ದಾರೆ. ಇದಕ್ಕಾಗಿ ಹೆಚ್‌ಡಿ ದೇವೇಗೌಡರ (HD Devegowda) ಮಾರ್ಗದರ್ಶನದಲ್ಲಿ ಲೋಕ ಗೆಲ್ಲಿಸುವ ಟ್ಯಾಸ್ ನ ನಿಖಿಲ್ ವಹಿಸಿಕೊಂಡಿದ್ದಾರೆ. ಸ್ಥಳೀಯ ಕಾರ್ಯಕರ್ತ (party workers) ಮಟ್ಟದಲ್ಲಿ ಹೊಂದಾಣಿಕೆ, ಜೊತೆ ಶಾಸಕರು (local mla) ಮಾಜಿ ಶಾಸಕರು, ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳೋದು, ತಂತ್ರ ಪ್ರತಿತಂತ್ರ ಹೆಣೆಯೋದು ಇದೆಲ್ಲವೂ ನಿಖಿಲ್ ಗೆ ಜವಾಬ್ದಾರಿಯ ಜೊತೆಗೆ ಸವಾಲೂ ಕೂಡ ಆಗಿದ್ದು, ಹೇಗೆ ನಿಭಾಯಿಸಲಿದ್ದಾರೆ ಕಾದುನೋಡಬೇಕಿದೆ.

Tags: BJPCongress PartydevegowdahaasanMandyaNikhil Kumaraswamyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಸೂರ್ಯನೊಬ್ಬ ಚಂದ್ರನೊಬ್ಬ ರಾಜನೂ ಒಬ್ಬ ! ಇಂದು ಅಪ್ಪು 49ನೇ ಹುಟ್ಟುಹಬ್ಬ !

Next Post

ಈಶ್ವರಪ್ಪ ಬಂಡಾಯದ ಬಗ್ಗೆ ಯಡಿಯೂರಪ್ಪ ಫಸ್ಟ್​ ರಿಯಾಕ್ಷನ್​

Related Posts

ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ
Top Story

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

by ಪ್ರತಿಧ್ವನಿ
April 9, 2026
0

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
ಮಾಜಿ ಸಿಎಂ BSY ವಿರುದ್ಧ ಫೋಕ್ಸೊ ಪ್ರಕರಣ ದಾಖಲು ?!

ಈಶ್ವರಪ್ಪ ಬಂಡಾಯದ ಬಗ್ಗೆ ಯಡಿಯೂರಪ್ಪ ಫಸ್ಟ್​ ರಿಯಾಕ್ಷನ್​

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada