
2024ರ ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ 100 ಗ್ರಾಂ ಅಧಿಕ ತೂಕ ವಿರುವುದರಿಂದ 50ಕೆಗಿ ವಿಭಾದ ಮಹಿಳಾ ಕುಸ್ತಿ ವಿಭಾಗದಲ್ಲಿ ಅನರ್ಹಗೊಂಡ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್‌ಗೆ ಭಾರೀ ನಿರಾಸೆಯಾಗಿದ್ದು, ವಿನೇಶ್ ಪೋಗಟ್‌ನ ಬೆಳ್ಳಿ ಪದಕದ ಆಸೆ ನಿರಾಸೆಯಾಗಿದೆ.
ಪೈನಲ್‌ನಿಂದ ಅನರ್ಹಗೊಂಡ ವಿನೇಶ್ ತನಗೆ ಬೆಳ್ಳಿ ಪದಕಕ್ಕಾಗಿ ಮೇನ್ಮವಿಯನ್ನು ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ಅವರ ಈ ಅರ್ಜಿಯನ್ನು ವಜಾ ಮಾಡಿ ಆದೇಶನೀಡಿದ್ದು, ವಿನೇಶ್‌ಗೆ ಬಿಗ್ ಶಾಕ್ ನೀಡಿದೆ.











