• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬಿಜೆಪಿ ನಾಯಕರನ್ನ ನಾಯಿಗೆ ಹೋಲಿಕೆ ಮಾಡಿದ್ರಾ ಕಂಗನಾ ?! ವಿವಾದಕ್ಕೆ ಕಾರಣವಾದ ಕಂಗನಾ ಹೇಳಿಕೆ !

ಪ್ರತಿಧ್ವನಿ by ಪ್ರತಿಧ್ವನಿ
May 28, 2024
in Top Story, ಇದೀಗ, ದೇಶ, ರಾಜಕೀಯ
0
ಬಿಜೆಪಿ ನಾಯಕರನ್ನ ನಾಯಿಗೆ ಹೋಲಿಕೆ ಮಾಡಿದ್ರಾ ಕಂಗನಾ ?! ವಿವಾದಕ್ಕೆ ಕಾರಣವಾದ ಕಂಗನಾ ಹೇಳಿಕೆ !
Share on WhatsAppShare on FacebookShare on Telegram

ಪತ್ರಕರ್ತರ (Journalist) ಪಶ್ನೆಯೊಂದಕ್ಕೆ ಉತ್ತರಿಸುವ ಸಂದರ್ಭದಲ್ಲಿ ಮಂಡಿ ಕ್ಷೇತ್ರದ ಎನ್‌ಡಿಎ (NDA) ಅಭ್ಯರ್ಥಿ ಕಂಗನಾ ರಣಾವತ್ (Kangana ranut) ತಮ್ಮ ಪಕ್ಷದ ಕೆಲ ನಾಯಕರನ್ನೇ ಪರೋಕ್ಷವಾಗಿ ನಾಯಿಗಳು ಎಂಬಂತೆ ಹೇಳಿಕೆ ಕೊಟ್ಟಿದ್ದಾರೆ. ಇದೀಗ ಕಂಗನಾ ಈ ಹೇಳಿ ಬಿಜೆಪಿಯ (BJP) ಕೆಲ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ADVERTISEMENT

ಚುನಾವಣೆ, ಪಕ್ಷದೊಳಗಿನ ಸಹಕಾರ ಈ ಎಲ್ಲದರ ಬಗ್ಗೆ ಪತ್ರಕರ್ತೆ ಕಂಗನಾರನ್ನ ಪಶ್ನೆ ಮಾಡುವ ವೇಳೆ, ನಿಮ್ಮ ಪಕ್ಷದಲ್ಲಿ ಕೆಲ ನಾಯಕರು ನಿಮ್ಮೊಂದಿಗೆ ಹೊಂದಿಕೊಳ್ಳುತ್ತಿಲ್ಲ, ನಿಮ್ಮಿಂದ ಅಂತರ ಕಾಯ್ದುಕೊಳ್ತಿದ್ದಾರೆ, ಒಂದು ರೀತಿ ನಿಮ್ಮ ದೂರವಿಟ್ಟಿದ್ದಾರೆ ಅನ್ನಿಸೋಲ್ಲಾ ಎಂದು ಕೇಳಿದಾಗ ಕಂಗನಾ ಈ ಬಗ್ಗೆ ತೀಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.

ಆನೆ (Elephant) ನಡೆದು ಸಾಗುವಾಗ, ನಾಯಿಗಳು (Dogs) ಬೊಗಳೋದು ಸಹಜ, ಹೀಗಾಗಿ ಇಂಥ ನಡತೆಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಬಿಜೆಪಿಯಲ್ಲಿ ಯಾವೆಲ್ಲಾ ನಾಯಕರಿಗೆ ಅಸಮಾಧಾನವಿದೆಯೋ ಆ ಎಲ್ಲರನ್ನೂ ನಾಯಿಗೆ ಹೋಲಿಸಿ ಮಾತನಾಡಿರೋದು, ಬಿಜೆಪಿಯ ಕೆಲ ನಾಯಕರು ಮತ್ತು ಕಾರ್ಯಕರ್ತರ ಆಕ್ರೋಶಕ್ಕೆ ತುತ್ತಾಗಿದೆ.

Tags: ಕಂಗನಾ ಆನೆ ಮತ್ತು ನಾಯಿ ಹೇಳಿಕೆಕಂಗನಾ ರಣಾವತ್ಕಂಗನಾ ವಿವಾದಕಂಗನಾ ವಿವಾದಾತ್ಮಕ ಹೇಳಿಕೆಬಿಜೆಪಿಬಿಜೆಪಿ ನಾಯಕರನ್ನು ನಾಯಿಗೆ ಹೋಲಿಸಿದ ಕಂಗನಾ
Previous Post

ಪ್ರಜ್ವಲ್ ರೇವಣ್ಣ ಅರೆಸ್ಟ್ ಅಗೋದು ಖಚಿತ : ಗೃಹಸಚಿವ ಪರಮೇಶ್ವರ್ !

Next Post

ಮಂಡ್ಯದಲ್ಲಿ ಹಿಂದೂ ಮನೆಗೆ ನುಗ್ಗಿ ಧಾಂಧಲೆ ಎಬ್ಬಿಸಿದ ಕಿಡಿಗೇಡಿಗಳು ! ಕಟ್ಟೆಯೊಡೆದ ಜನರ ಆಕ್ರೋಶ !

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಮಂಡ್ಯದಲ್ಲಿ ಹಿಂದೂ ಮನೆಗೆ ನುಗ್ಗಿ ಧಾಂಧಲೆ ಎಬ್ಬಿಸಿದ ಕಿಡಿಗೇಡಿಗಳು ! ಕಟ್ಟೆಯೊಡೆದ ಜನರ ಆಕ್ರೋಶ !

ಮಂಡ್ಯದಲ್ಲಿ ಹಿಂದೂ ಮನೆಗೆ ನುಗ್ಗಿ ಧಾಂಧಲೆ ಎಬ್ಬಿಸಿದ ಕಿಡಿಗೇಡಿಗಳು ! ಕಟ್ಟೆಯೊಡೆದ ಜನರ ಆಕ್ರೋಶ !

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!