ದೇಶದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಇದೀಗ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಮತ್ತು ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ನಡುವೆ ತೀವ್ರ ಹಣಾಹಣಿ ನಡೆದಿದ್ದು, ಅಧಿಕಾರದ ಚುಕ್ಕಾಣಿಯ ಬಗ್ಗೆ ವಿವಿಧ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಪಡಿಸಿರುವ ವರದಿ ಇಲ್ಲಿದೆ.

ದೈನಿಕ್ ಬಾಸ್ಕರ್ ಚುನಾವಣೋತ್ತರ ಸಮೀಕ್ಷೆ ವರದಿ
ಎನ್‌ಡಿಎ-131
ಮಹಾಘಟಬಂಧನ್ – 112
ಇತರೆ- 0
ದೆಹಲಿ ಸತ್ತಾ ಬಜಾರ್ ಚುನಾವಣೋತ್ತರ ಸಮೀಕ್ಷೆ ವರದಿ
ಎನ್‌ಡಿಎ-142-145
ಮಹಾಘಟಬಂಧನ್ -88-91
ಇತರೆ- 00
ಡಿವಿ ರಿಸರ್ಚ್ ಚುನಾವಣೋತ್ತರ ಸಮೀಕ್ಷೆ ವರದಿ
ಎನ್‌ಡಿಎ-132-152
ಮಹಾಘಟಬಂಧನ್-83-98
ಇತರೆ-1-8
ಮ್ಯಾಟ್ರೀಜ್ ಚುನಾವಣೋತ್ತರ ಸಮೀಕ್ಷೆ ವರದಿ
ಎನ್‌ಡಿಎ-147-167
ಮಹಾಘಟಬಂಧನ್-70-90
ಇತರೆ-00
ಪೀಪಲ್ ಇನ್ಸೈಟ್ ಚುನಾವಣೋತ್ತರ ಸಮೀಕ್ಷೆ ವರದಿ
ಎನ್‌ಡಿಎ-133-148
ಮಹಾಘಟಬಂಧನ್-87-102
ಇತರೆ-0-4
ಟೈಮ್ಸ್ ನೌ ಜೆವಿಸಿ ಚುನಾವಣೋತ್ತರ ಸಮೀಕ್ಷೆ ವರದಿ
ಎನ್‌ಡಿಎ-135-140
ಮಹಾಘಟಬಂಧನ್-88-103
ಇತರೆ-0-2
ಚಾಣಕ್ಯ ಚುನಾವಣೋತ್ತರ ಸಮೀಕ್ಷೆ ವರದಿ
ಎನ್‌ಡಿಎ-130-138
ಮಹಾಘಟಬಂಧನ್-100-108
ಇತರೆ-0-4
ಪೀಪಲ್ಸ್ ಪಲ್ಸ್ ಚುನಾವಣೋತ್ತರ ಸಮೀಕ್ಷೆ ವರದಿ
ಎನ್‌ಡಿಎ-144-159
ಮಹಾಘಟಬಂಧನ್-75-101
ಇತರೆ-2-8
ಸದ್ಯ ಚುನಾವಣೋತ್ತರ ಸಮೀಕ್ಷೆಯ ವರದಿಯ ಪ್ರಕಾರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಸಾಧಿಸಿದ್ದು, ಮಹಾಘಟಬಂಧನ್‌ಗೆ ತೀವ್ರ ಹಿನ್ನಡೆಯಾಗಿದೆ.












