ಬಿಗ್ ಬಾಸ್ ಸೀಸನ್ ಕನ್ನಡ 11 11ನೇ ವಾರಕ್ಕೆ ಕಾಲಿಟ್ಟಿದ್ದು ಮನೆಯಲ್ಲಿ ಒಟ್ಟು 12 ಸ್ಪರ್ಧಿಗಳಿದ್ದಾರೆ, ಇವರ ನಡುವೆ ಕಾಂಪಿಟೇಶನ್ ಜೋರಾಗಿದೆ. ಇನ್ನೂ ಬಿಗ್ ಬಾಸ್ ನ ಹೊಸ ಪ್ರೋಮೋ ಹೊರಬಿದ್ದಿದ್ದು, ಎರಡು ತಂಡಗಳಾಗಿ ವಿಂಗಡಣೆ ಆಗಿದೆ.. ಈ ಎರಡು ಗ್ರೂಪ್ ಗೂ ಬಿಗ್ ಬಾಸ್ ಟಾಸ್ಕ್ ನೀಡಿದ್ದಾರೆ.
ಡ್ರಮ್ ಗಳನ್ನು ಉರುಳಿಸುತ್ತ ಇರುವ ಚೀಲಗಳನ್ನು ಸಂಗ್ರಹಿಸಿ ಕೊನೆಯಲ್ಲಿ ಇರಿಸಿರುವ ಮರದ ವಸ್ತುವಿನ ಇರಬೇಕು ಯಾರು ಮೊದಲು ಚೀಲವನ್ನು ಇರಿಸುವ ತಂಡ ಟಾಸ್ಕ್ ಗೆಲ್ಲುತ್ತದೆ.
ಈ ಟಾಸ್ಕ್ ನ ಉಸ್ತುವಾರಿಗಳಾಗಿ ತ್ರಿವಿಕ್ರಮ್ ಹಾಗು ರಜತ್ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ರಜತ್ ಹಾಗೂ ಮಂಜು ನಡುವೆ ಮಾತಿನ ಚಕಮಕಿ ನಡೆಯುತ್ತದೆ..ಇದೇ ವಿಚಾರವಾಗಿ ತ್ರಿವಿಕ್ರಮ್ ಕೋಪಗೊಂಡು ನಾನು ಕೂಡ ಪಾಯಿಂಟ್ಸ್ ಕೊಡುವುದಿಲ್ಲ ಎಂಬವುದಾಗಿ ಹೇಳ್ತಾರೆ..
ಒಟ್ಟಿನಲ್ಲಿ ಇವತ್ತು ಕೂಡ ಉಸ್ತುವಾರಿಗಳಿಂದ ಟಾಸ್ಕ್ ರದ್ದಾಗುತ್ತದ ಎಂಬುವುದನ್ನು ಕಾದು ನೋಡ್ಬೇಕು.