• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ತ್ರಿವಿಕ್ರಮ್ ಹಾಗೂ ರಜತ್ ಚುಚ್ಚು ಮಾತಿಗೆ ಬಿಕ್ಕಿ ಬಿಕ್ಕಿ ಅತ್ತ ಚೈತ್ರಾ.!

Rachita by Rachita
December 8, 2024
in Top Story, ಇದೀಗ, ಸಿನಿಮಾ
0
ತ್ರಿವಿಕ್ರಮ್ ಹಾಗೂ ರಜತ್ ಚುಚ್ಚು ಮಾತಿಗೆ ಬಿಕ್ಕಿ ಬಿಕ್ಕಿ ಅತ್ತ ಚೈತ್ರಾ.!

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ ಆರು ಜನ ಕಂಟೆಸ್ಟೆಂಟ್ಗಳು ಅವರಲ್ಲಿ ಎಲ್ಲರೂ ಸೇಫ್ ಆಗಿ ಕೊನೆಯಲ್ಲಿ ಚೈತ್ರ ಹಾಗೂ ಐಶ್ವರ್ಯ ಅವರು ಉಳಿದಿದ್ದಾರೆ. ಅದರಲ್ಲೂ ಕಿಚ್ಚ, ನಿಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ಹೊರ ಹೋಗಬಹುದು ಅಥವಾ ಇಬ್ಬರೂ ಕೂಡ ಹೋಗಬಹುದು ಎಂಬುದಾಗಿ ಹೇಳ್ತಾರೆ.

ADVERTISEMENT
Screenshot

ಹಾಗೂ ಮನೆಯಿಂದ ಹೊರ ಹೋಗುವರು ಮೇನ್ ಡೋರ್ ಇಂದ ಹೋಗೋದಿಲ್ಲ ಬದಲಾಗಿ ಬೇರೆ ಬೇರೆ ದಾರಿಯಿಂದ ಹೊರಬರ್ತಾರೆ ಎಂಬುದಾಗಿ ಕಿಚ್ಚ ಹೇಳ್ತಾರೆ. ಇದಾದ ನಂತರ ಚೈತ್ರ ಕನ್ಫ್ಯೂಷನ್ ರೂಂಗೆ ಹೋಗ್ತಾರೆ ಹಾಗೂ ಐಶ್ವರ್ಯ ಅವರು ಆಕ್ಟಿವಿಟಿ ರೂಮ್ಗೆ ಕಣ್ಣೀರು ಹಾಕ್ತ ಹೋಗುತ್ತಾರೆ.

Screenshot

ಕನ್ಫ್ಯೂಷನ್ ರೂಮ್ಗೆ ಹೋದಂತ ಚೈತ್ರ ಅವರಿಗೆ ಬಿಗ್ ಬಾಸ್ ಹೆಡ್ ಫೋನ್ಸ್ ನೀಡ್ತಾರೆ ಜೊತೆಗೆ ಮನೆಯಲ್ಲಿ ಏನೆಲ್ಲಾ ಮಾತಾಡ್ತಾರೆ ಎಂಬುದನ್ನ ಕೇಳಿಸಿಕೊಳ್ತಾರೆ.. ಇನ್ನು ಮನೆಯಲ್ಲಿ ಇದ್ದ ಉಳಿದ ಸ್ಪರ್ಧಿಗಳು ಇವರ ಬಿಗ್ ಬಾಸ್ ನಿಂದ ಚೈತ್ರ ಹಾಗೂ ಎಲಿಮಿನೇಟ್ ಆಗಿದ್ದಾರೆ ಅಂದುಕೊಂಡು ಚೈತ್ರ ಅವರ ಬಗ್ಗೆ ಒಂದಿಷ್ಟು ಚರ್ಚೆಗಳನ್ನ ಮಾಡ್ತಾರೆ.

Screenshot

ಹನುಮಂತ ಚೈತ್ರಕ್ಕ ಹೋದಳು ಪಾಪ ಅಂತ ಹೇಳ್ತಾರೆ ಅದಕ್ಕೆ, ಧನರಾಜ್  ಟಾ ಟಾ, ಬೈ, ಬೈ ಮಾಡಿದ್ದಾರೆ.ಈ ನಡುವೆ ರಜತ್, ಮಂಜು, ತ್ರಿವಿಕ್ರಮ್ , ಹನುಮಂತ ಹಾಗೂ ಧನರಾಜ್ ಗಾರ್ಡನ್ ಏರಿಯಾ ಅಲ್ಲಿ ಕುಳಿತುಕೊಂಡಾಗ ರಜತ್ ಜನಕ್ಕೆ ಈ ಯಮ್ಮ ಮಾತಾಡಿದ್ದೇ ಮಾತನಾಡುತ್ತಿದ್ದಾಳೆ ಅಂತ ಇರಿಟೇಟ್‌ ಅನ್ನಿಸಿರಬಹುದು ಎಂದಿದ್ದಾರೆ , ಇದಕ್ಕೆ ತ್ರಿವಿಕ್ರಮ್ ಚಪ್ಪಾಳೆ ಹೊಡೆದು ನಕ್ಕಿದ್ದಾರೆ.

ಈ ಎಲ್ಲಾ ಮಾತುಗಳನ್ನ ಚೈತ್ರಾ ಕುಂದಾಪುರ ಅವರು ಕೇಳಿಸಿಕೊಂಡಿದ್ದು, ನಿಜವಾದ ಬಿಗ್ ಬಾಸ್ ಮನೆಯ ಆಟ ಅಂದ್ರೆ ಇದೆ ಎಂದು ಕಣ್ಣೀರು ಹಾಕಿದ್ದಾರೆ.

Tags: biggbossKannadaKicchaseason11taskweekend
Previous Post

ಚೈತ್ರಾ – ಐಶ್ವರ್ಯ ಇವರಿಬ್ಬರಲ್ಲಿ ಎಲಿಮಿನೇಟ್ ಆಗುವವರು ಯಾರು? 

Next Post

ಕೋವಿಡ್ ಪ್ರಕರಣದ ತನಿಖೆ:ಇದು ಹಳೆಯ ವಿಚಾರ ಎಂದ ಬಿಎಸ್‌ವೈ

Related Posts

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ
Top Story

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

by ಪ್ರತಿಧ್ವನಿ
April 10, 2026
0

ಬಾಹ್ಯಾಕಾಶ ಪ್ರಿಯರಿಗೆ ಸಂತಸದ ಸುದ್ದಿ ಕೇಳಿಬಂದಿದ್ದು, ಒಮ್ಮೆ ಸೌರಮಂಡಲದ ಒಂಬತ್ತನೇ ಗ್ರಹವೆಂದು ಪರಿಗಣಿಸಲ್ಪಟ್ಟಿದ್ದ Pluto ಮತ್ತೆ ಗ್ರಹ ಸ್ಥಾನಮಾನ ಪಡೆಯುವ ಸಾಧ್ಯತೆ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.ಈ...

Read moreDetails
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ಸ್ಯಾಂಡಲ್ ವುಡ್ ನಟಿ ಪಿಯುಸಿಯಲ್ಲಿ ಮಿಂಚಿದ ಅಂಕಿತಾ ಜಯರಾಮ್ ಪಡೆದ ಅಂಕ ಎಷ್ಟು?

ಸ್ಯಾಂಡಲ್ ವುಡ್ ನಟಿ ಪಿಯುಸಿಯಲ್ಲಿ ಮಿಂಚಿದ ಅಂಕಿತಾ ಜಯರಾಮ್ ಪಡೆದ ಅಂಕ ಎಷ್ಟು?

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
Next Post

ಕೋವಿಡ್ ಪ್ರಕರಣದ ತನಿಖೆ:ಇದು ಹಳೆಯ ವಿಚಾರ ಎಂದ ಬಿಎಸ್‌ವೈ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada