• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, September 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗೌತಮಿಯನ್ನು ಮೆಚ್ಚಿಸಲು ಆಡುತ್ತಿದ್ದೇನೆ – ಮಂಜು ಆಡಿದ ಈ ಮಾತಿಗೆ ಕಿಚ್ಚ ಗರಂ.!

Rachita by Rachita
November 24, 2024
in Top Story, ಸಿನಿಮಾ, ಸೌಂದರ್ಯ
0
ಗೌತಮಿಯನ್ನು ಮೆಚ್ಚಿಸಲು ಆಡುತ್ತಿದ್ದೇನೆ – ಮಂಜು ಆಡಿದ ಈ ಮಾತಿಗೆ ಕಿಚ್ಚ ಗರಂ.!

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನೇನು ಒಂಬತ್ತನೇ ವಾರಕ್ಕೆ ಕಾಲಿಡಲಿದೆ ಹಾಗೂ ಇಂದಿನ ಎಪಿಸೋಡ್ ನಲ್ಲಿ ಕಿಚ್ಚ ಕಂಟೆಸ್ಟೆಂಟ್ ಗಳಿಗೆ ಕೆಲವೊಂದು ಪ್ರಶ್ನೆಯನ್ನು ಕೇಳ್ತಾರೆ ಇದಕ್ಕೆ ಕಂಟೆಸ್ಟೆಂಟ್ಗಳು ಎಸ್ ಆರ್ ನೋ ಉತ್ತರವನ್ನು ನೀಡಬೇಕು. ಗೌತಮಿಯವರು ಆಡಿಸು ಹಾಗೆ ಆಡುವ ಕೈಗೊಂಬೆ ಮಂಜು ಎಂಬ ಪ್ರಶ್ನೆಯನ್ನ ಕೇಳಿದಾಗ ಕೆಲವರು ಹೇಳುತ್ತಾರೆ ಇನ್ನು ಕೆಲವರು ನೋ ಅಂತ ಹೇಳ್ತಾರೆ.

ADVERTISEMENT
Screenshot

ಎಸ್ ಯಾಕೆ ಸುರೇಶ್ ಎಂದು ಸುದೀಪ್ ಅವರು ಕೇಳಿದಾಗ ಗೌತಮಿ ಅವರು ಹಿಂಗ ಆಡ್ಬೇಡ ಹಂಗಲ್ಲ ಹಿಂಗಲ್ಲ ಅಂತ ಹೇಳಿದ್ರೆ ಅದನ್ನ ಮಂಜೂರು ಒಪ್ಪಿಕೊಳ್ಳುತ್ತಾರೆ ಹಾಗಾಗಿ ನಾನು ಎಸ್ ಕೊಟ್ಟೆ ಎಂದು ಸುರೇಶ್ ಹೇಳ್ತಾರೆ. ಇನ್ನು ಅದೇ ಪ್ರಶ್ನೆಯನ್ನು ಮೋಕ್ಷಿತಾಗೆ ಕೇಳ್ದಾಗ ಮಂಜಣ್ಣನ್ಗೆ ಬೇರೆನೆ ಇರುತ್ತೆ ಆದರೆ ಗೌತಮಿ ಅವರು ಏನೋ ಹೇಳಿದ್ರೆ ಅವರು ಒಪ್ಪಿಕೊಳ್ಳುತ್ತಾರೆ.

Screenshot

ಹಾಗೂ ಎಲ್ಲಾ ಕಂಟೆಸ್ಟೆಂಟ್ ಗಳಿಗೂ ಈ ಮನೆಯಲ್ಲಿ ನೀವು ಯಾರನ್ನ ಮೆಚ್ಚಿಸಬೇಕು ಅಂತ ಕೇಳಿದಾಗ ಕೆಲವರು ಯಾರನ್ನು ಇಲ್ಲ ಎಂಬ ಉತ್ತರವನ್ನು ಕೊಡುತ್ತಾರೆ, ಮಂಜು ಮಾತ್ರ ನಾನು ಗೌತಮಿಯನ್ನ ಮೆಚ್ಚಿಸಬೇಕು ಎಂಬ ಉತ್ತರವನ್ನು ನೀಡ್ತಾರೆ ಇದಕ್ಕೆ ಕಿಚ್ಚ ಗರಂ ಆಗಿ ಸರಿ ನೀವು ಗೌತಮಿ ಅವರನ್ನು ಮೆಚ್ಚಿಸಿ ಎನ್ನುಯ್ತಾರೆ.

Screenshot

ಇಷ್ಟು ದಿನ ಒಂದಿಷ್ಟು ಕಂಟೆಸ್ಟೆಂಟ್ಗಳ ಒಪೀನಿಯನ್ ಮಾತ್ರವಲ್ಲದೇ ಹೊರಗಡೆ ಕೂಡ ಗೌತಮಿ ಹಾಗೂ ಮಂಜು ಅವರು ಒಬ್ಬರಿಗೊಬ್ಬರು ಆಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಾ ಇತ್ತು.ಕಿಚ್ಚನ ಈ ಪ್ರಶ್ನೆಯಿಂದ ಇನ್ಮುಂದೆ ಆದ್ರೂ ಅವರು ಸಪರೇಟ್ ಆಗಿ ಆಟವನ್ನು ಆತರ ಎಂಬುದನ್ನ ಕಾದು ನೋಡಬೇಕು.

Tags: biggbossKannadaKicchaseason11taskupdateweekend
Previous Post

ಚನ್ನಪಟ್ಟಣ ಅಭಿವೃದ್ಧಿ ಭರವಸೆ ಉಳಿಸಿಕೊಳ್ಳುತ್ತೇವೆ:ಡಿಸಿಎಂ ಡಿ. ಕೆ. ಶಿವಕುಮಾರ್

Next Post

ಐಪಿಎಲ್‌ ಹರಾಜು ; ಮೊದಲ ದಿನ ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಮಾರಾಟವಾದರು ಗೊತ್ತಾ ?

Related Posts

ದರ್ಶನ್‌ ಪರ ವಕೀಲ ಹಸ್ಮತ್‌ ಪಾಷಾ ಹೇಳಿದ್ದೇನು?; ಪ್ರದೋಷ್‌ ಮಾಫಿ ಸಾಕ್ಷಿ ವಿಚಾರದಲ್ಲಿ ಮಹತ್ವದ ಮಾಹಿತಿ
Top Story

ದರ್ಶನ್‌ ಪರ ವಕೀಲ ಹಸ್ಮತ್‌ ಪಾಷಾ ಹೇಳಿದ್ದೇನು?; ಪ್ರದೋಷ್‌ ಮಾಫಿ ಸಾಕ್ಷಿ ವಿಚಾರದಲ್ಲಿ ಮಹತ್ವದ ಮಾಹಿತಿ

by ಪ್ರತಿಧ್ವನಿ
September 28, 2026
0

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್‌ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲಾಗಿದ್ದು, ವಿಚಾರಣಾ ನ್ಯಾಯಾಲಯದಲ್ಲಿ ಇಂದು ಅವರ ಹೇಳಿಕೆ...

Read moreDetails
ಷೇರುಪೇಟೆ ಭಾರೀ ಕುಸಿತಕ್ಕೆ ಕಾರಣವೇನು? ₹8.92 ಲಕ್ಷ ಕೋಟಿ ಸಂಪತ್ತು ಕರಗಲು 5 ಪ್ರಮುಖ ಕಾರಣಗಳು

ಷೇರುಪೇಟೆ ಭಾರೀ ಕುಸಿತಕ್ಕೆ ಕಾರಣವೇನು? ₹8.92 ಲಕ್ಷ ಕೋಟಿ ಸಂಪತ್ತು ಕರಗಲು 5 ಪ್ರಮುಖ ಕಾರಣಗಳು

September 28, 2026
ಸೊಹ್ರಬುದ್ದೀನ್ ಎನ್‌ಕೌಂಟರ್  ಕೇಸ್‌ಗೆ ಸುಪ್ರೀಂ ಟ್ವಿಸ್ಟ್: ಅಮಿತ್ ಶಾ ವಿರುದ್ಧದ ಅರ್ಜಿ ತಿರಸ್ಕಾರ ಅಥವಾ ಪುರಸ್ಕಾರ ?

ಸೊಹ್ರಬುದ್ದೀನ್ ಎನ್‌ಕೌಂಟರ್  ಕೇಸ್‌ಗೆ ಸುಪ್ರೀಂ ಟ್ವಿಸ್ಟ್: ಅಮಿತ್ ಶಾ ವಿರುದ್ಧದ ಅರ್ಜಿ ತಿರಸ್ಕಾರ ಅಥವಾ ಪುರಸ್ಕಾರ ?

September 28, 2026
Rohit Sharma slips and falls from team bus steps Video goes viral

ಟೀಮ್ ಬಸ್ ಮೆಟ್ಟಿಲಿನಿಂದ ಜಾರಿ ಬಿದ್ದ ರೋಹಿತ್ ಶರ್ಮಾ: ವಿಡಿಯೋ ವೈರಲ್ | Rohit Sharma

September 28, 2026
Havent received your income tax refund yet

ಆದಾಯ ತೆರಿಗೆ ರಿಫಂಡ್ ಇನ್ನೂ ಬಂದಿಲ್ಲವೇ? ದೂರು ನೀಡುವ ಮುನ್ನ ಈ 3 ವಿಷಯ ಪರಿಶೀಲಿಸಿ | ITR

September 28, 2026
Next Post

ಐಪಿಎಲ್‌ ಹರಾಜು ; ಮೊದಲ ದಿನ ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಮಾರಾಟವಾದರು ಗೊತ್ತಾ ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada