• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, February 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವೈಲ್ಡ್ ಕಾರ್ಡ್ ಎಂಟ್ರಿಗೆ ಕಂಟೆಸ್ಟಂಟ್ಸ್ ಶಾಕ್ – ಬಿಗ್ ಬಾಸ್ ಬಿಗ್ ಟ್ವಿಸ್ಟ್.!

Rachita by Rachita
November 18, 2024
in Top Story, ಇದೀಗ, ಸಿನಿಮಾ
0
ವೈಲ್ಡ್ ಕಾರ್ಡ್ ಎಂಟ್ರಿಗೆ ಕಂಟೆಸ್ಟಂಟ್ಸ್ ಶಾಕ್ – ಬಿಗ್ ಬಾಸ್ ಬಿಗ್ ಟ್ವಿಸ್ಟ್.!

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ಆಗೋದು ಪಕ್ಕನ ಅನ್ನೋ ಚರ್ಚಿಗಳು ನಿನ್ನೆ ನಡೀತಾ ಇತ್ತು… ಇನ್ನೊಂದು ಕಡೆ ಮನೆಯಿಂದ ಹೊರ ಬರೋದು ಧರ್ಮ ಕೀರ್ತಿರಾಜ್ ಹಾಗು ಅನುಷಾ ಎಂಬ ಮಾತುಗಳು ಕೂಡ ಓಡಾಡ್ತಾ ಇದ್ವು.

ADVERTISEMENT

ಮನೆಯಲ್ಲಿ ನಾಮಿನೇಟ್ ಆದಂತ ಏಳು ಸ್ಪರ್ಧಿಗಳಲ್ಲಿ ಐದು ಜನ ಸೇಫ್ ಆಗಿ, ಇಬ್ಬರು ಉಳಿದಿದ್ರು ಅವರಲ್ಲಿ ಧರ್ಮ ಕೀರ್ತಿರಾಜ್ ಹಾಗೂ ಅನುಷಾ ಅವರು. ಕೊನೆಯಲ್ಲಿ ಧರ್ಮ ಕೀರ್ತಿರಾಜ್ ಸೇಫ್ ಆಗಿ ಅನುಷಾ ಮನೆಯಿಂದ ಹೊರಹೊದ್ರು.

Screenshot

ಇದಲ್ಲದರ ನಂತರ ಬಿಗ್ ಬಾಸ್ ಒಂದು ದೊಡ್ಡ ಟ್ವಿಸ್ಟ್ ನೀಡಿದರು ,ಹೌದು ಮೂರ್ನಾಲ್ಕು ವಾರಗಳ ಹಿಂದೆ ಹಳ್ಳಿಹೈದ ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ ಮನೆಯೊಳಗೆ ಬಂದಿದ್ದರು. ಇದೀಗ ಮನೆಯೊಳಗೆ ಮತ್ತೆ ವೈಟ್ ಕಾರ್ಡ್ ಎಂಟ್ರಿ ಆಗಿದೆ.

Screenshot

ವೈಟ್ ಕಾರ್ಡ್ ಎಂಟ್ರಿ ಆಗಿ ಬರ್ತಾ ಇರೋದು ಒಬ್ಬರಲ್ಲ ಇಬ್ಬರು ಅವರು ಮತ್ಯಾರು ಅಲ್ಲ ಈ ಮುಂಚೆ ಒಂದಿಷ್ಟು ಶೋಗಳ ಮೂಲಕ ತುಂಬಾನೇ ಫೇಮಸ್ ಆದಂತಹ ರಜತ್ ಬುಜ್ಜಿ ಹಾಗೂ ಕನ್ನಡ ಸೀರಿಯಲ್ ಮೂಲಕ ಹೆಸರುಮಾಡಿ ನಂತರ ತೆಲುಗು ಬಿಗ್ ಬಾಸ್ ನಲ್ಲೂ ಕೂಡ ತನ್ನದೇ ಚಾಪು ಮೂಡಿಸಿದಂತಹ ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಗೆ ಬರ್ತಿದ್ದಾರೆ.

Screenshot

 ಶೋಭಾ ಶೆಟ್ಟಿ ತೆಲುಗು ಬಿಗ್ ಬಾಸ್ ಮನೆಯಲ್ಲಿ ಜಗಳಗಂಟಿ ಅಂತನೆ ಫೇಮಸ್. ಎಲ್ಲಿ ನೋಡಿದರೂ ಜಗಳ ಜಗಳ ಜಗಳ .ಇದೀಗ ಕನ್ನಡ ಬಿಗ್ ಬಾಸ್ ಮನೆಗೆ ಇವರ ಎಂಟ್ರಿ ಇನ್ನಷ್ಟು ಕಿಚ್ಚನ್ನು ಹೆಚ್ಚು ಮಾಡಿದೆ.

Screenshot

ಇವತ್ತಿನ ಪ್ರೊಮೊ ರಿಲೀಸ್ ಆಗಿದ್ದು ಆ ಪ್ರೊಮೋ ದಲ್ಲಿ ಬಿಗ್ ಬಾಸ್ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್ಗಳು ಮನೆ ಒಳಗೆ ಬರ್ತಿದ್ದಂತೆ ಉಳಿದ ಕಂಟೆಸ್ಟೆಂಟ್ಗಳು ಶಾಕ್ ಆಗ್ತಾರೆ ಹಾಗೂ ಶೋಭಾ – ರಾಜತ್ ಗೆ ಬಿಗ್ ಬಾಸ್ ಟಾಸ್ಕ್ ನೀಡುತ್ತಾರೆ, ಮನೆಯೊಳಗಿರುವ ಸ್ಪರ್ಧಿಗಳ ಬಗ್ಗೆ ಒಂದೊಂದು ವಿಚಾರಗಳನ್ನ ಹೇಳಿ ತೆಂಗಿನಕಾಯಿಯನ್ನ ಹೊಡಿಬೇಕು ಎಂಬುದಾಗಿ ಹೇಳ್ತಾರೆ .ಇವರು ಹೇಳಿದ ವಿಚಾರ ಹಾಗೂ ಕಾರಣಗಳನ್ನ ಕೇಳಿ ಮನೆಯ ಕಂಟೆಸ್ಟೆಂಸ್ಟ್ ಗರಂ ಆಗ್ತಾರೆ.

Tags: biggbossKannadaseason11Twistwildcard
Previous Post

ಆಧುನಿಕ ತಂತ್ರಜ್ಞಾನದೊಂದಿಗೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಬಿಡುಗಡೆ

Next Post

ಏಲಕ್ಕಿ ಬೆಳೆಗಾರರಿಗೂ ಬಂತು ಶುಕ್ರದೆಸೆ ; ಮಾರ್ಚ್‌ ವೇಳೆಗೆ ಕಿಲೋ ಗೆ 3500 ರೂ ತಲುಪಲಿದೆ..

Related Posts

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ
Top Story

ಅಣೆಕಟ್ಟು ಸುರಕ್ಷತೆ ಒಂದೇ ಇಲಾಖೆಯ ಜವಾಬ್ದಾರಿಯಲ್ಲ : ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
February 13, 2026
0

ಬೆಂಗಳೂರು :  ಭಾರತದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಅಣೆಕಟ್ಟು ಸುರಕ್ಷತೆ ಕುರಿತು ನಡೆಯುವ ಚರ್ಚೆಗಳಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದ್ದೇವೆ...

Read moreDetails
CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

CM Cup Badminton Tournament: ಸ್ಪಷ್ಟ ಗುರಿ, ಶ್ರಮದ ಹಾದಿ: ಉದ್ಯಮಿ ಪ್ರಸನ್ನ ಎಡಿಕೇರಿ ಯಶೋಗಾಥೆ

February 13, 2026
ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ  ಜೋ ಸೈಮನ್‌ ಕೊನೆಯುಸಿರು..

ಹೃದಯಾಘಾತ : ಹಿಟ್‌ ಚಿತ್ರಗಳ ನಿರ್ದೇಶಕ ಜೋ ಸೈಮನ್‌ ಕೊನೆಯುಸಿರು..

February 13, 2026
ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

ರಾಜ್ಯದ 1.31 ಕೋಟಿ ಮಹಿಳೆಯರ ಖಾತೆಗೆ ಇಂದೇ 5 ಸಾವಿರ ರೂ.ಜಮಾ-ತಮಿಳುನಾಡು ಸಿಎಂ

February 13, 2026
ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ  ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

ಆರೋಗ್ಯ ಇಲಾಖೆ ಅಧಿಕಾರಿ ವರ್ಗಾವಣೆಗೆ ಸಿಎಂ ಹೆಸರಲ್ಲಿ ನಕಲಿ ಲೆಟರ್‌ : ಕಿಡಿಗೇಡಿಗಳ ವಿರುದ್ಧ ಕೇಸ್‌ ದಾಖಲು..

February 13, 2026
Next Post

ಏಲಕ್ಕಿ ಬೆಳೆಗಾರರಿಗೂ ಬಂತು ಶುಕ್ರದೆಸೆ ; ಮಾರ್ಚ್‌ ವೇಳೆಗೆ ಕಿಲೋ ಗೆ 3500 ರೂ ತಲುಪಲಿದೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada