• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಶಿಶಿರ್ ತಂಡದವರಿಗೆ ಸೇವೆ ಮಾಡಿದ ಮಂಜು & ಟೀಮ್ – ಕಂಟೆಸ್ಟಂಟ್ಸ್ ನ ನಕ್ಕು ನಗಿಸಿದ ಧನರಾಜ್ ಕಾಮಿಡಿ.!

Rachita by Rachita
November 6, 2024
in Top Story, ಇದೀಗ, ಸಿನಿಮಾ
0
ಶಿಶಿರ್ ತಂಡದವರಿಗೆ ಸೇವೆ ಮಾಡಿದ ಮಂಜು & ಟೀಮ್ – ಕಂಟೆಸ್ಟಂಟ್ಸ್ ನ ನಕ್ಕು ನಗಿಸಿದ ಧನರಾಜ್ ಕಾಮಿಡಿ.!

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಮನೆಯಲ್ಲಿ ಈ ವಾರ ಟಾಸ್ಕ್ ಮೇಲೆ ಟಾಸ್ಕ್ ನಡಿತಾನೆ ಇದೆ.ಆಟ ಒಂದೇಡೆ ಆದ್ರೆ ಜಗಳ ಕೂಡ ಅಷ್ಟೇ ಜೋರಾಗಿದೆ.ಸದ್ಯ ೩ ಜನವಿರುವಂತಹ ೪ ಗುಂಪುಗಳ ವಿಂಗಡನೆ ಆಗಿದ್ದು ಇವರ ಮಧ್ಯ ಕಾಂಪಿಟೇಷನ್ ಕೂಡ ಜೋರಾಗಿದೆ.

ADVERTISEMENT
LawyerJagadish: ಜಗ್ಗೇಶ್ ಅಕ್ರಮ....ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಲಾಯರ್ ಜಗದೀಶ್..! #jaggesh #guruprasad

ನಿನ್ನೇ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮಧ್ಯ ಸಿಟ್ಟು ಕೂಡ ಅಷ್ಟೇ ಇತ್ತು.ಹಾಗೂ ಒಂದು ಟಾಸ್ಕ್ ನಲ್ಲಿ ಗೌತಮಿ ಅವರ ತಂಡ ಗೆದಿದ್ದಾರೆ.ಹಾಗೂ ಇಮ್ಯೂನಿಟಿ ಕಾರ್ಡ್ ನ ಕೋಡ ಆಯ್ಕೆ ಮಾಡಿದ್ರು.ತಮ್ಮ ತಂಡದಿಂದ ನಾಮಿನೇಟ್ ಆದ ಇಬ್ಬರಲ್ಲಿ ಅನುಷ ಅವರನ್ನು ಸೇವ್ ಮಾಡಿದ್ರು.

Screenshot

ಹಾಗೂ ಬಿಗ್ ಬಾಸ್ ಸೋತ ಮೂರು ತಂಡಗಳಲ್ಲಿ ಯಾರನಾದ್ರು ನಾಮಿನೇಟ್ ಮಾಡ್ಬೇಕು ಅಂತ ಹೇಳಿದಾಗ ಗೋಲ್ಡ್ ಸುರೇಶ್,ಮೋಕ್ಷಿತಾ ಹಾಗೂ ಧನರಾಜ್ ಅವರನ್ನು ನಾಮಿನೇಟ್ ಮಾಡುತ್ತಾರೆ.

ಸದ್ಯ ಬಿಗ್ ಬಾಸ್ ಮನೆಯ ಇವತ್ತಿನ ಪ್ರೋಮೋ ಹೊರಬಿದ್ದಿದೆ.ಅದರಲ್ಲಿ ಹಸಿರು ತಂಡ ಅಂದ್ರೆ ಮಂಜು ಅವರ ತಂಡ ಹಳದಿ ಶಿಶಿರ್ ತಂಡದವರಿಗೆ ಸೇವೆ ಮಾಡ್ಬೇಕು ಅಂತ ಇರುತ್ತದೆ..ಧನರಾಜ್ ಅವರು ಎಲ್ಲರ ಜೊತೆ ಚೆನ್ನಾಗಿದೆ ಸೇವೆ ಮಾಡಿಸಿಕೊಳ್ತಾರೆ ಅದು ಕೂಡ ಕಾಮಿಡಿ ಮಾಡಿಕೊಂಡು..

Screenshot

ಒಟ್ಟಿನಲ್ಲಿ ಸದ್ಯದ ಪ್ರೊಮೊ ನೋಡಿದ್ರೆ ಬಿಗ್ ಬಾಸ್ ಎಪಿಸೋಡ್ ತುಂಬಾ ಫನ್ ಕಾಮಿಡಿ ಇಂದ ತುಂಬಿದೆ ಎಂದು ತಿಳಿಯುತ್ತಿದೆ.

Tags: biggbossKannadaKicchaseason11update
Previous Post

VIRAL : ಫುಟ್ಬಾಲ್ ಪಂದ್ಯದ ವೇಳೆ ಬಡಿದ ಸಿಡಿಲು – ಮೈದಾನದಲ್ಲೇ ಆಟಗಾರ ಸಾವು !

Next Post

ಅಧ್ಯಕ್ಷೀಯ ಚುನಾವಣೆ ; ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಗೆ ಮುನ್ನಡೆ

Related Posts

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ
Top Story

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

by ಪ್ರತಿಧ್ವನಿ
April 27, 2026
0

ಮಂಗಳೂರು ನಗರದಲ್ಲಿ 2022ರಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವು ರಾಜ್ಯದ ಭದ್ರತಾ ವ್ಯವಸ್ಥೆಯನ್ನು ಎಚ್ಚರಿಸಿದ ಪ್ರಮುಖ ಉಗ್ರ ಕೃತ್ಯಗಳಲ್ಲಿ ಒಂದಾಗಿದೆ. ಈ ಪ್ರಕರಣದ ಮುಖ್ಯ ಆರೋಪಿಯಾಗಿದ್ದ...

Read moreDetails
AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

April 27, 2026
ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?

April 26, 2026
150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

150 ವರ್ಷ ಆಯುಷ್ಯದ ಕನಸು: ಪುಟಿನ್ ಅಮರತ್ವ ಯೋಜನೆಗೆ ರಷ್ಯಾದ ‘RAGE’ ಜೀನ್ ಚಿಕಿತ್ಸೆ ಸಂಶೋಧನೆ!

April 26, 2026
ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್

ಸ್ಟಾರ್ ನಟಿ ಸೌಂದರ್ಯ ನೆನಪು: ವದಂತಿಗಳಿಗೆ ತೆರೆ ಎಳೆದ ಜಗಪತಿ ಬಾಬು – ಭಾವುಕ ಮಾತುಗಳು ವೈರಲ್

April 26, 2026
Next Post
ಅಧ್ಯಕ್ಷೀಯ ಚುನಾವಣೆ ; ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಗೆ ಮುನ್ನಡೆ

ಅಧ್ಯಕ್ಷೀಯ ಚುನಾವಣೆ ; ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಗೆ ಮುನ್ನಡೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!