• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, February 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಟಾಸ್ಕ್ ನಿಂದಾಗಿ ಮೋಕ್ಷಿತ,ಗೌತಮಿ ಹಾಗು ಮಂಜು ನಡುವೆ ಮನಸ್ತಾಪ – ಬ್ರೇಕ್ ಆಗತ್ತ ಇವರ ಫ್ರೆಂಡ್ ಶಿಪ್.!

Rachita by Rachita
November 5, 2024
in Top Story, ಇದೀಗ, ಸಿನಿಮಾ
0
ಟಾಸ್ಕ್ ನಿಂದಾಗಿ ಮೋಕ್ಷಿತ,ಗೌತಮಿ ಹಾಗು ಮಂಜು ನಡುವೆ ಮನಸ್ತಾಪ – ಬ್ರೇಕ್ ಆಗತ್ತ ಇವರ ಫ್ರೆಂಡ್ ಶಿಪ್.!

Screenshot

Share on WhatsAppShare on FacebookShare on Telegram

ಬಿಗ್ ಬಾಸ್ ಮನೆಯಲ್ಲಿ ಸದ್ಯ ೫ ಕಂಟೆಸ್ಟಂಟ್ಸ್ ನಾಮಿನೇಟ್ ಆಗಿದ್ದು ಉಳಿದವರು ಸೇವ್ ಆಗಿದ್ದಾರೆ. ಮುಖ್ಯವಾಗಿ ಕೊಟೆಸ್ಟೆಂಟ್ಸ್ ನಡುವೆ ಕಾಂಪಿಟೇಷನ್ ಜಾಸ್ತಿ ಆಗಿದೆ ಜೊತೆಗೆ ಮನಸ್ತಾಪ ಜಗಳ ಕೂಡ ಹೆಚ್ಚಾಗಿದೆ.

ADVERTISEMENT

ಸದ್ಯ ಬಿಗ್ ಬಾಸ್ ನ ಇಂದಿನ ಪ್ರೊಮೋ ಹೊರ ಬಿದ್ದಿದೆ. ಅದರಲ್ಲಿ ಒಂದು ದೊಡ್ಡ ಚಂಡನ್ನು ಇಟ್ಟು, ಎರಡು ಗೋಲ್ಗಳನ್ನು ನಿರ್ಮಿಸಿರುತ್ತಾರೆ. ಹಾಗೂ ಗುಂಪುಗಳ  ಒಬ್ಬರು ಅಥವಾ ಇಬ್ಬರು ಸದಸ್ಯರು ಇಟ್ಟಿರುವ ಚೆಂಡನ್ನು ಗೋಲ್ ಒಳಗೆ ಹಾಕಬೇಕು.ಯಾರು ಮೊದಲೂ ಗೋಲ್ ರೀಚ್ ಮಾಡಿಸುತ್ತಾರೋ ಅವರು ಆ ಟಾಸ್ಕ್ ನ ಗೆದ್ದ ಹಾಗೇ.

Screenshot

ಈ ಟಾಸ್ಕ್ ನ ಉಸ್ತುವಾರಿಯಾಗಿ ಹನುಮಂತ ನಿಭಾಯಿಸುತ್ತಾರೆ.ಈ ಟಾಸ್ಕ್ ವೇಳೆ ಬಿಗ್ ಬಾಸ್ ಮನೆಯಲ್ಲಿ ಒಂದು ಗುಂಪಾಗಿದ್ದ, ಯಾರನ್ನು ಯಾವ ಟೈಮ್ ನಲ್ಲು ಬಿಟ್ಟು ಕೊಡದೆ ಇದ್ದ ಗೌತಮಿ , ಮೋಕ್ಷಿತಾ ಹಾಗೂ ಮಂಜು ಬೇರೆ ಬೇರೆ ಗುಂಪಿನಲ್ಲಿರುತ್ತಾರೆ..ಆದ್ರೆ ಇವತ್ತು ನೀಡಿದ ಟಾಸ್ಕ್ ನಲ್ಲಿ ಮಂಜು ಆಟ ಇಷ್ಟ ಆಗದೆ ಗೌತಮಿ ಹಾಗೂ ಮೋಕ್ಷಿತ ಮಂಜು ಜೊತೆ ಜಗಳವಾಡುತ್ತಾರೆ.

Screenshot

ಮೋಕ್ಷಿತ ,ಮಂಜು ಮಾಡ್ತಾ ಇರೋದು ಸರಿ ಅಲ್ಲಾ.ಕಳದೆ ೪ ದಿನಗಳಿಂದ ಎಲ್ಲೋ ಮಿಸ್ ಹೊಡಿತ ಇದೆ.ಅವ್ರು ಒಬ್ರು ಹೈಲೆಟ್ ಆಗ್ಬೇಕು ಉಳಿದವರು ಅಲ್ಲ ಎಂಬ ಮಾತುಗಳನ್ನು ಗೌತಮಿ ಜೋತೆ ಶೇರ್ ಮಾಡಿಕೊಳ್ತಾರೆ.

ಒಟ್ಟಿನಲ್ಲಿ ಈ ವಾರ ಆಟಕಿಂತ ಮನಸ್ತಾಪಗಳು ಹೆಚ್ಚು ಅನ್ನೋದು ದಿನದಿಂದ ದಿನಕ್ಕೆ ಪ್ರೂವ್ ಆಗ್ತಾ ಇದೇ.

Tags: biggbossClashKicchaseason11sudeeptaskupdate
Previous Post

‘ಮೇಘ’ ಭಾವನೆ-ಚಾಲಿತ ಕೌಟುಂಬಿಕ ಮನರಂಜನೆಯ ಹೊಸ ಅಲೆಯೊಂದಿಗೆ ಕನ್ನಡ ಸಿನಿಮಾವನ್ನು ಮರುವ್ಯಾಖ್ಯಾನಿಸಲು ಸಿದ್ಧವಾಗಿರುವ ಸಿನಿಮಾ .

Next Post

ವಿಜಯಪುರಕ್ಕೆ ಬರ್ತಿದ್ದಾರೆ JPC ಚೇರ್ಮನ್‌‌ ಜಗದಂಬಿಕಾ..! ಉದ್ದೇಶ ಏನು..?

Related Posts

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ..? ಇಲ್ಲಿದೆ ಮಹತ್ವದ ಮಾಹಿತಿ
Top Story

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ..? ಇಲ್ಲಿದೆ ಮಹತ್ವದ ಮಾಹಿತಿ

by ಪ್ರತಿಧ್ವನಿ
February 8, 2026
0

ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆ ಬೆನ್ನಲ್ಲೇ ಇದೀಗ ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ ಬೀಳುವ ಸಾಧ್ಯತೆ ಇದೆ. ವಿದ್ಯುತ್ ಸರಬರಾಜು ಕಂಪನಿಗಳು ಸದ್ಯದ...

Read moreDetails
Priyank Kharge: ಮೆಟ್ರೋ ಲೈನ್ ಹೆಚ್ಚಾದ್ರೆ ಮೋದಿ..ಟಿಕೆಟ್ ದರ ಹೆಚ್ಚಾದ್ರೆ ರಾಜ್ಯ ಸರ್ಕಾರ ಕಾರಣನಾ..?

Priyank Kharge: ಮೆಟ್ರೋ ಲೈನ್ ಹೆಚ್ಚಾದ್ರೆ ಮೋದಿ..ಟಿಕೆಟ್ ದರ ಹೆಚ್ಚಾದ್ರೆ ರಾಜ್ಯ ಸರ್ಕಾರ ಕಾರಣನಾ..?

February 8, 2026
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
Next Post
ವಿಜಯಪುರಕ್ಕೆ ಬರ್ತಿದ್ದಾರೆ JPC ಚೇರ್ಮನ್‌‌ ಜಗದಂಬಿಕಾ..! ಉದ್ದೇಶ ಏನು..?

ವಿಜಯಪುರಕ್ಕೆ ಬರ್ತಿದ್ದಾರೆ JPC ಚೇರ್ಮನ್‌‌ ಜಗದಂಬಿಕಾ..! ಉದ್ದೇಶ ಏನು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!