• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, November 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಕಣ್ಣೀರು – ತಾಯಿಯನ್ನು ನೆನೆದು ಭಾವುಕರಾದ ಕಿಚ್ಚ.!

Rachita by Rachita
November 2, 2024
in Top Story, ಇದೀಗ, ಸಿನಿಮಾ
0
ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಕಣ್ಣೀರು – ತಾಯಿಯನ್ನು ನೆನೆದು ಭಾವುಕರಾದ ಕಿಚ್ಚ.!

Screenshot

Share on WhatsAppShare on FacebookShare on Telegram

ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನೋಡಲು ಪ್ರೇಕ್ಷಕರು ಕಾತುರದಿಂದ ಕಾಯ್ತಾ ಇದ್ರು.ಕಾರಣ ಕಳೆದೆ ವಾರ ಸುದೀಪ್ ಬಿಗ್ ಬಾಸ್ ಶೋ ನೆಡೆಸಿಕೊಟ್ಟಿರಲಿಲ್ಲ.ಸುದೀಪ್ ಬದಲಿಗೆ ಶನಿವಾರದ ಎಪಿಸೋಡ್ ಗೆ ಯೋಗರಾಜ್ ಭಟ್ ಅತಿಥಿಯಾಗಿ ಆಗಮಿಸಿದ್ರು..ಹಾಗೂ ಭಾನುವಾರ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಬಿಗ್ ಮನೆಗೆ ಆಗಮಿಸಿ ಕಂಟೆಸ್ಟೆಂಟ್ಗಳ ಜೊತೆಗೆ ಮತ್ತು ಕಥೆ ಆಡಿ ಎಲಿಮಿನೇಷನ್ ಪ್ರೋಸೆಸ್ ಕೂಡ ನೆಡೆಸಿಕೋಟ್ರು..

ADVERTISEMENT
Screenshot

ಹೌದು ವಯೋಸಹಜ ಸಮಸ್ಯೆ ಇಂದ ಬಳಲುತ್ತಿದ್ದ ಕಿಚ್ಚ ಸುದೀಪ್ ಅವ್ರ ತಾಯಿ ಸರೋಜಾ ಅವ್ರು, ಅಕ್ಟೋಬರ್ ೨೦ರಂದು ನಿಧನ ಹೊಂದಿದ್ದರು, ಇದೇ ನೋವಿನಲ್ಲಿದ್ದ ಸುದೀಪ್ ಕಳೆದ ವಾರ ಬಿಗ್ ಬಾಸ್ ಗೆ ಬಂದಿರಲಿಲ್ಲ..

Screenshot

ಒಂದು ವಾರದ ಗ್ಯಾಪ್ ನಂತರ ಮತ್ತೆ ಕಿಚ್ಚ ಸುದೀಪ್ ಬಿಗ್ ಬಾಸ್ ಶೋ ಗೆ ಮರಳಿ ಬಂದಿದ್ದಾರೆ..ಇದು ಅಭಿಮಾನಿಗಳಿಗೆ ಕುಷಿ ನೀಡಿದೇ..ಆದ್ರೆ ಇಂದಿನ ಬಿಗ್ ಬಸ್ ಪ್ರೊಮೊ ರಿಲೀಸ್ ಆಗಿದ್ದು ಎಲ್ಲರ ಕಣ್ಣಲ್ಲೂ ನೀರು ತರಿಸಿದೆ.

Screenshot

ಕಿಚ್ಚ ಅವರ ತಾಯಿ ಅಗಲಿಕೆ ಬಿಗ್ ಬಾಸ್ ನಮನ ಸಲ್ಲಿಸಿದ್ದಾರೆ.ಹಾಗೂ ಬಿಗ್ ಬಾಸ್ ಕಾರ್ಯಕ್ರಮ ನೋಡಲು ಆಗಮಿಸಿದ ಪ್ರೇಕ್ಷಕರು ಕೈಯಲ್ಲಿ ಕ್ಯಾಂಡಲ್ ಹಿಡಿದು ಭಾವುಕರಾಗಿದ್ದಾರೆ.ಹಾಗೂ ಗಾಯಕ ವಾಸುಕಿ ವೈಭಬ್ ಪರಪಂಚ ನೀನೆ ಎಂಬ ಹಾಡನ್ನು ಹಾಡುತ್ತಾರೆ..ಈ ಪ್ರೊಮೊ ನೋಡ್ತಾ ಇದ್ರೆ ಎಂತವರ ಕಣ್ಣಲ್ಲಿ ನೀರು ಬರುವುದು ಖಂಡಿತ.ಇನ್ನು ಈ ಪ್ರೋಮೋ ಎಲ್ಲೆಡೆ ವೈರಲ್ ಆಗ್ತಾ ಇದ್ದು,ಕಮೆಂಟ್ಗಳ ಸುರುಳಿಮಳೆ ಹರಿದಿದೆ.

Tags: biggbossKannadaKicchapromoseason11sudeep
Previous Post

ರೈತರಿಗೆ ನೀಡಿರುವ ನೋಟೀಸ್ ತಕ್ಷಣ ವಾಪಸ್ :ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ.

Next Post

ಚನ್ನಪಟ್ಟಣ:ನಿಖಿಲ್ ಕುಮಾರಸ್ವಾಮಿ ಪರ ಬಂಡೆಪ್ಪ ಖಾಶೆಂಪುರ್ ಮತಯಾಚನೆ

Related Posts

Aadhaar card is not proof of date of birth: Delhi High Court landmark judgment
Top Story

ಆಧಾರ್ ಕಾರ್ಡ್ ಜನ್ಮ ದಿನಾಂಕಕ್ಕೆ ಪುರಾವೆಯಲ್ಲ: ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು

by Shivakumar
November 20, 2026
0

ನವದೆಹಲಿ : ಆಧಾರ್ ಕಾರ್ಡ್ (Aadhaar Card) ಕೇವಲ ಗುರುತಿನ ಚೀಟಿಯಾಗಿದ್ದು (Proof of Identity), ಅದನ್ನು ಜನ್ಮ ದಿನಾಂಕದ (Date of Birth) ಅಧಿಕೃತ ಪುರಾವೆಯಾಗಿ...

Read moreDetails
UGC releases list of 32 fake universities across the country; 12 fake universities found in Delhi alone!

ದೇಶಾದ್ಯಂತ 32 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ ಮಾಡಿದ ಯುಜಿಸಿ: ದೆಹಲಿಯಲ್ಲೇ 12 ನಕಲಿ ವಿವಿಗಳು ಪತ್ತೆ!

November 20, 2026
RashiPhala

ಇಂದಿನ ರಾಶಿಭವಿಷ್ಯ: ನವೆಂಬರ್ 20, 2026 ರಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?

November 20, 2026
ದರ್ಶನ್ ಭೇಟಿಯ ಕುರಿತು ಚಿಕ್ಕಣ್ಣ ಹೇಳಿದ್ದೇನು; ದರ್ಶನ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಚಿಕ್ಕಣ್ಣ ಸ್ಪಷ್ಟನೆ 

ದರ್ಶನ್ ಭೇಟಿಯ ಕುರಿತು ಚಿಕ್ಕಣ್ಣ ಹೇಳಿದ್ದೇನು; ದರ್ಶನ್ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಚಿಕ್ಕಣ್ಣ ಸ್ಪಷ್ಟನೆ 

November 20, 2026
The ASHA Struggle – The Government’s Callous Stance

ಆಶಾ ಹೋರಾಟ –ಸರ್ಕಾರದ ನಿರ್ದಯಿ ಧೋರಣೆ

November 20, 2026
Next Post

ಚನ್ನಪಟ್ಟಣ:ನಿಖಿಲ್ ಕುಮಾರಸ್ವಾಮಿ ಪರ ಬಂಡೆಪ್ಪ ಖಾಶೆಂಪುರ್ ಮತಯಾಚನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada