ಅರ್ಜಿ ಸಂಬಂಧ ಕೆಲವೇ ಕ್ಷಣಗಳಲ್ಲಿ ಆದೇಶ ನೀಡಲಿರುವ ಹೈಕೋರ್ಟ್ ಕಸದ ಲಾರಿ ಖರೀದಿ ಟೆಂಡರ್ ಸಂಬಂಧ ಲಂಚಕ್ಕೆ ಬೇಡಿಕೆ ಆರೋಪ ಗುತ್ತಿಗೆದಾರ ಚಲುವರಾಜ್ ನೀಡಿದ್ದ ದೂರು ನೀಡಿದ್ರು 20 ಲಕ್ಷ ಹಣ ಪಡೆದು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ಹಲ್ಲೆ ಆರೋಪ,

ನಂತರ ಪ್ರಕರಣ ಎಸ್ಐಟಿಗೆ ವರ್ಗಾವಣೆ ಮಾಡಿದ್ದ ಸರ್ಕಾರ ಪ್ರಕರಣ ರದ್ದುಕೋರಿದ್ದ ಶಾಸಕ ಮುನಿರತ್ನ ಕೆಲವೇ ಕ್ಷಣಗಳಲ್ಲಿ ಆದೇಶ ಪ್ರಕಟಿಸಲಿರುವ ಹೈಕೋರ್ಟ್.
ಪ್ರಕರಣ ರದ್ದುಕೋರಿ ಸಲ್ಲಿಸಿದ್ದ ಅರ್ಜಿ ವಜಾ. ವೈಯ್ಯಾಲಿಕಾವಲ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ ರದ್ದು ಮಾಡಲು ನಿರಾಕರಿಸಿದ ಹೈಕೋರ್ಟ್,
ನ್ಯಾ.ಎಂ.ನಾಗಪ್ರಸನ್ನ ಅವರಿಂದ ಆದೇಶ, ಗುತ್ತಿಗೆದಾರನಿಂದ ಲಂಚಕ್ಕೆ ಬೇಡಿಕೆ, ಬೆದರಿಕೆ, ಹಲ್ಲೆ ಮತ್ತು ವಂಚನೆ ಆರೋಪ ಪ್ರಕರಣ…

]ವೈಯ್ಯಾಲಿಕಾವಲ್ ಠಾಣೆಯಲ್ಲಿ ಮುನಿರತ್ನ ವಿರುದ್ಧದ ಕೇಸ್..