• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೀದರ್ : ಮಕ್ಕಳು ಮಣ್ಣಿನ ಸ್ನಾನ ಮಾಡುವ ಮೂಲಕ ಹೋಳಿ ಹಬ್ಬ ಸಂಭ್ರಮ

ಪ್ರತಿಧ್ವನಿ by ಪ್ರತಿಧ್ವನಿ
March 8, 2023
in Top Story, ಇತರೆ / Others
0
ಬೀದರ್ : ಮಕ್ಕಳು ಮಣ್ಣಿನ ಸ್ನಾನ ಮಾಡುವ ಮೂಲಕ ಹೋಳಿ ಹಬ್ಬ ಸಂಭ್ರಮ
Share on WhatsAppShare on FacebookShare on Telegram

ADVERTISEMENT

ಬೀದರ್: ಔರಾದ್ ತಾಲ್ಲೂಕಿನ ಯನಗುಂದಾದ ಮಕ್ಕಳು ಮಣ್ಣಿನ ಸ್ನಾನ ಮಾಡುವ ಮೂಲಕ ಹೋಳಿ ಹಬ್ಬವನ್ನು ಆಚರಿಸಿದರು.

ಪ್ರೌಢ ಶಾಲೆ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಮಂಗಳವಾರ ನಾಟಿ ವೈದ್ಯ ಬಸವರಾಜ ಘುಳೆ ಅವರ ಹೊಲದಲ್ಲಿ ಕಾಲ ಕಳೆದರು. ಸುತ್ತಲೂ ಹಚ್ಚ ಹಸಿರಿನ ಪರಿಸರದಲ್ಲಿ ಮೈಗೆ ಕೆಸರು ಹಚ್ಚಿಕೊಂಡು ಇಡೀ ದಿನ ಆಡಿ ಸಂಭ್ರಮಿಸಿದರು.

ಪಕ್ಕದ ಬಾವಿಯಲ್ಲಿ ಈಜಾಡಿದರು.

ಎರಡು ದಿನದ ಹಿಂದೆ ಹುತ್ತಿನ ಮಣ್ಣು ಸಂಗ್ರಹ ಮಾಡಿ ನೀರಿನಲ್ಲಿ ನೆನೆಸಲಾಗಿದೆ. ಈ ರೀತಿ ನೆನೆಯಿಸಿದ ಮಣ್ಣು ತುಳಿದು ಮೆತ್ತಗೆ ಮಾಡಲಾಯಿತು. ನಂತರ ಮಕ್ಕಳು ಮತ್ತು ಹಿರಿಯರು ಕಾಲಿನಿಂದ ಹಿಡಿದು ತಲೆಯವರೆಗೆ ಒರೆಸಿಕೊಂಡರು. ಬಿಸಿಲಲ್ಲಿ ಕುಳಿತು ಮಣ್ಣು ಒಣಗಿದ ನಂತರ ಸ್ನಾನ ಮಾಡಿ ಸಂಭ್ರಮಿಸಿದರು ಎಂದು ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ತಿಳಿಸಿದರು.

ಮಾರುಕಟ್ಟೆಯಲ್ಲಿ ದೊರೆಯುವ ಬಣ್ಣವು ಔಷಧ ಮಿಶ್ರಿತವಾದ್ದರಿಂದ ಶರೀರದ ಮೇಲೆ ವ್ಯತಿರಿಕ್ತ ಪರಿಣಾಮವುಂಟು ಮಾಡುತ್ತದೆ. ಕಾರಣ ಮಕ್ಕಳಿಗೆ ಹಬ್ಬದೊಂದಿಗೆ ಮಣ್ಣಿನ ಮಹತ್ವ ತಿಳಿಸುವ ಪ್ರಯತ್ನವನ್ನು ಕೆಸರು ಸ್ನಾನದ ಮೂಲಕ ಮಾಡಲಾಯಿತು ಎಂದರು.

ನಾಟಿ ವೈದ್ಯ ಬಸವರಾಜ ಘುಳೆ ‘ಮಾನವ ದೇಹದ ಅಂಗಾಂಗಗಳಲ್ಲಿ ಚರ್ಮವು ಒಂದು. ಚರ್ಮ ನಮ್ಮ ಆರೋಗ್ಯ ರಕ್ಷಣೆಯ ದೊಡ್ಡ ಅಂಗವಾಗಿದೆ. ಮಡ್‌ಬಾತ್‌ನಿಂದ ಚರ್ಮ ರೋಗಗಳ ನಿವಾರಣೆ, ಚರ್ಮ ಕಾಂತಿ ಹೆಚ್ಚಳ, ರಕ್ತ ಪರಿಚಲನೆ ಸುಗಮವಾಗುತ್ತದೆ’ ಎಂದು ಮಣ್ಣಿನ ಸ್ನಾನದ ಮಹತ್ವ ವಿವರಿಸಿದರು.

ಮುಖ್ಯ ಶಿಕ್ಷಕ ಶಾಮಸುಂದರ ಖಾನಾಪುರಕರ್, ಚಂದ್ರಶೇಖರ ಪಾಟೀಲ, ಶಿವಕುಮಾರ ಮಜಗೆ, ಅಮರ ಮುಕ್ತೆದಾರ್, ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತಕುಮಾರ ಪಾಟೀಲ ಹಾಗೂ ಸಂತೋಷಕುಮಾರ ಮುಸ್ತಾಪುರೆ ಇದ್ದರು.

Tags: ಹೋಳಿ
Previous Post

ಅರಣ್ಯ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕೆ ಸಿಎಂಗೆ ಮನವಿ ಸಲ್ಲಿಸಿದ ರಿಷಬ್ ಶೆಟ್ಟಿ

Next Post

ಹೊಸ ಬಾಂಬ್ ಸಿಡಿಸಿದ ಎಂ.ಲಕ್ಷ್ಮಣ್: ಬಿಜೆಪಿಯ ೪ ಸಚಿವರು, ಜೆಡಿಎಸ್ ನ ೮ ಜನ ಶಾಸಕರು ಕಾಂಗ್ರೆಸ್ ಸೇರ್ಪಡೆ

Related Posts

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ
Top Story

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

by ಪ್ರತಿಧ್ವನಿ
August 13, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. ( ಜಂತರ್‌ ಮಂತರ್‌ನಲ್ಲಿ ಮೊಳಗಿದ  ಪ್ರಕ್ಷುಬ್ಧ ಭಾರತದ ದನಿಗಳು- ಲೇಖನದ ಮುಂದುವರೆದ ಭಾಗ ) ಭಾರತದ ಸಂವಿಧಾನ...

Read moreDetails
ಕರ್ನಾಟಕದತ್ತ ಲೂಫ್ತಾನ್ಸಾ ಟೆಕ್ನಿಕ್‌ ಚಿತ್ತ: ಬೆಂಗಳೂರಿನಲ್ಲಿ ಘಟಕ ಸ್ಥಾಪನೆಗೆ ಆಸಕ್ತಿ

ಕರ್ನಾಟಕದತ್ತ ಲೂಫ್ತಾನ್ಸಾ ಟೆಕ್ನಿಕ್‌ ಚಿತ್ತ: ಬೆಂಗಳೂರಿನಲ್ಲಿ ಘಟಕ ಸ್ಥಾಪನೆಗೆ ಆಸಕ್ತಿ

August 12, 2026
ಮೋಹನ್ ಭಾಗವತ್ ಹೇಳಿಕೆ ರಾಜಕೀಯ ಚರ್ಚೆಗೆ ಗ್ರಾಸ: ಕಾಂಗ್ರೆಸ್‌ನಿಂದ ಪ್ರತಿಭಟನೆ

ಮೋಹನ್ ಭಾಗವತ್ ಹೇಳಿಕೆ ರಾಜಕೀಯ ಚರ್ಚೆಗೆ ಗ್ರಾಸ: ಕಾಂಗ್ರೆಸ್‌ನಿಂದ ಪ್ರತಿಭಟನೆ

August 12, 2026
BREAKING NEWS : ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಇಲಾಖೆ ಇಲ್ಲಿದೆ..!

ಶಿವಲಿಂಗೇಗೌಡಗೆ ಅಬಕಾರಿ, ಜಮೀರ್‌ಗೆ ವಸತಿ : ಖಾತೆ ಹಂಚಿಕೆಯಲ್ಲೂ ಸಿಎಂ ಡಿಕೆ ಶಿವಕುಮಾರ್ ದೂರದೃಷ್ಟಿಯ ನಡೆ ..

August 12, 2026
ಇನ್ಮುಂದೆ ರಾಜ್ಯಾದ್ಯಂತ ಗುಟ್ಕಾ, ಪಾನ್‌ ಮಸಾಲಾ  ಬ್ಯಾನ್‌ : ಹೇಳಿದ್ದನ್ನೆ ಮಾಡಿ ತೋರಿಸಿದ ಸಿಎಂ ಡಿಕೆಶಿ..

ಇನ್ಮುಂದೆ ರಾಜ್ಯಾದ್ಯಂತ ಗುಟ್ಕಾ, ಪಾನ್‌ ಮಸಾಲಾ ಬ್ಯಾನ್‌ : ಹೇಳಿದ್ದನ್ನೆ ಮಾಡಿ ತೋರಿಸಿದ ಸಿಎಂ ಡಿಕೆಶಿ..

August 12, 2026
Next Post
ಹೊಸ ಬಾಂಬ್ ಸಿಡಿಸಿದ ಎಂ.ಲಕ್ಷ್ಮಣ್: ಬಿಜೆಪಿಯ ೪ ಸಚಿವರು, ಜೆಡಿಎಸ್ ನ ೮ ಜನ ಶಾಸಕರು ಕಾಂಗ್ರೆಸ್ ಸೇರ್ಪಡೆ

ಹೊಸ ಬಾಂಬ್ ಸಿಡಿಸಿದ ಎಂ.ಲಕ್ಷ್ಮಣ್: ಬಿಜೆಪಿಯ ೪ ಸಚಿವರು, ಜೆಡಿಎಸ್ ನ ೮ ಜನ ಶಾಸಕರು ಕಾಂಗ್ರೆಸ್ ಸೇರ್ಪಡೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada