• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಪ್ರೀತಿಸಿ ಮದುವೆ ಆಗಿದ್ದು ಎಂಟೇ ತಿಂಗಳಿಗೆ ಅಂತ್ಯವಾಗಿದ್ಯಾಕೆ..? ಸಾವು ಹಿಂದಿನ ಸೀಕ್ರೆಟ್‌‌..

Krishna Mani by Krishna Mani
April 15, 2024
in ಕರ್ನಾಟಕ
0
ಪ್ರೀತಿಸಿ ಮದುವೆ ಆಗಿದ್ದು ಎಂಟೇ ತಿಂಗಳಿಗೆ ಅಂತ್ಯವಾಗಿದ್ಯಾಕೆ..? ಸಾವು ಹಿಂದಿನ ಸೀಕ್ರೆಟ್‌‌..
Share on WhatsAppShare on FacebookShare on Telegram

ಕರಾವಳಿಯ ಹುಡುಗಿ.. ರಾಮನಗರದ ಹುಡುಗ. ಮದುವೆ ಆಗಿ ಕೇವಲ 8 ತಿಂಗಳಾಗಿತ್ತು. ಪ್ರೀತಿಸಿ ಮದುವೆ ಆದ ಜೋಡಿ ಇಂದು ದುರಂತ ಅಂತ್ಯ ಕಂಡಿದೆ. ಭಟ್ಕಳ ಮೂಲದ ಗಿರಿಜಾ ಹಾಗೂ ರಾಮನಗರ ಮೂಲದ ನವೀನ್ ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಮಗು ವಿಚಾರವಾಗಿ ಗಲಾಟೆ ಮಾಡಿ ಹೆಂಡತಿಯನ್ನು ಕೊಂದು ಪೊಲೀಸ್‌ ಠಾಣೆಗೆ ಶರಣಾಗಿದ್ದಾನೆ.

ADVERTISEMENT

2019ರಲ್ಲಿ ಬೆಂಗಳೂರಿನ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಗಿರಿಜಾ ಹಾಗು ನವೀನ್‌ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಪ್ರೀತಿ ಬಳಿಕ ಮನೆಯವರನ್ನ ಒಪ್ಪಿಸಿ ಮದುವೆಯಾಗಿದ್ರು. 8 ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಅದ್ಧೂರಿಯಾಗಿ ಮದುವೆ ಕೂಡ ಮಾಡಿದ್ರು. ಆ ಬಳಿಕ ಹೆಚ್‌ಎಎಲ್ ಠಾಣಾ ವ್ಯಾಪ್ತಿಯ ಅನ್ನಸಂದ್ರಪಾಳ್ಯದಲ್ಲಿ ವಾಸವಿದ್ರು.

ಕೆಲಸ ಅರಸಿಕೊಂಡು ಭಟ್ಕಳದಿಂದ ಬೆಂಗಳೂರಿಗೆ ಬಂದಿದ್ದ ಗಿರಿಜಾ, ತನ್ನ ಅಕ್ಕನ ಮನೆಯಲ್ಲಿ ಉಳಿದುಕೊಂಡಿದ್ದಳು. ಆ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಮನೆಯವರ ವಿರೋಧದ ನಡುವೆಯೂ ಕುಟುಂಬಸ್ಥರನ್ನು ಒಪ್ಪಿಸಿ ಮದುವೆ ಆಗಿದ್ರು. ಮದುವೆ ಆದ ಬಳಿಕ ಒಂದೇ ತಿಂಗಳಿಗೆ ಗರ್ಭಪಾತ ಆಗಿತ್ತು. ಹೆಣ್ಣಿಗೆ ಗರ್ಭಪಾತ ಆದರೆ ಹೆರಿಗೆ ಆದಷ್ಟೇ ನೋವು ಆಗುತ್ತದೆ. ದೇಹ ಜರ್ಜರಿತವಾಗುತ್ತದೆ. ಆದರೂ ಒಂದೇ ತಿಂಗಳಲ್ಲಿ ಮತ್ತೆ ಮಗು ಬೇಕು ಎಂದು ಕಿತಾಪತಿ ತೆಗೆದಿದ್ದ ನವೀನ್‌, ಕುಡಿದು ಬಂದು ಹೊಡೆಯುವುದು, ಜಗಳ ಆಡುವುದು ಮಾಡ್ತಿದ್ನಂತೆ.

ಕುಟುಂಬಸ್ಥರು ಒಪ್ಪಿಗೆ ಕೊಡದಿದ್ದಾಗ ಮದುವೆ ಆದರೆ ಈತನನ್ನೇ ಮದ್ವೆ ಆಗೋದು ಎಂದು ಪಟ್ಟು ಹಿಡಿದು ಮದುವೆ ಆಗಿದ್ದ ಗಿರಿಜಾ, ಸದ್ಯಕ್ಕೆ ಮಗು ಬೇಡ, ಸ್ವಲ್ಪ ದಿನ ವಿಶ್ರಾಂತಿ ಬೇಕು ಅಂದಿದ್ದಳಂತೆ. ಆದರೆ ಅಷ್ಟರಲ್ಲಿ ಬೇರೊಂದು ಯುವತಿ ಜೊತೆಗೆ ಅಕ್ರಮ ಸಂಬಂಧಕ್ಕೆ ಬಿದ್ದಿದ್ದ ನವೀನ, ಹೆಂಡತಿ ಜೊತೆಗೆ ಗಲಾಟೆ ತೆಗೆದು, ಏಪ್ರಿಲ್‌ 12 ರಂದು ರಾತ್ರಿ ಮಲಗಿದ್ದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.‌ ಬಳಿಕ HAL ಠಾಣೆಗೆ ಬಂದು ತಾನೇ ಶರಣಾಗಿದ್ದಾನೆ.

ಸಾಕಷ್ಟು ಬಾರಿ ರಾಜಿ ಪಂಚಾಯ್ತಿ ಮಾಡಿದ್ದೆವು, ಆ ಕ್ಷಣಕ್ಕೆ ಹೂಂ ಎಂದುಕೊಳ್ತಿದ್ದ ನವೀನ್ ಮತ್ತು ಆತನ ಕುಟುಂಬಸ್ಥರು, ಮತ್ತದೇ ಚಾಳಿ ಮುಂದುವರಿಸ್ತಿದ್ರು. ಅರ್ಧರಾತ್ರಿಯಲ್ಲಿ ಕುಡಿದು ಬಂದು ಗಲಾಟೆ ಮಾಡಿ‌ ಹಿಂಸೆ ಕೊಡ್ತಿದ್ನಂತೆ. ಅದೇನೇ ಆಗಲಿ ಕರಾವಳಿಯಿಂದ ಬಂದ ಹುಡುಗಿ ಪ್ರೀತಿಸಿ ಮದುವೆ ಆದ ಬಳಿಕ ಬೇರೊಂದು ಯುವತಿ ಜೊತೆಗೆ ಕಾಮೋನ್ಮತ್ತನಾಗಿ ಕೊಂದು ಮುಗಿಸಿದ್ದು ದುರಂತವೇ ಸರಿ. ಗರ್ಭಪಾತ ಆದಾಗ ಮತ್ತೆ ಗರ್ಭ ಧರಿಸಲು ಒಂದರಿಂದ 2 ವರ್ಷ ಅವಶ್ಯಕತೆ ಇದೆ ಎನ್ನುತ್ತಾರೆ ವೈದ್ಯರು. ಆದರೂ ಪ್ರೀತಿ ಅನ್ನೋ ಪದಕ್ಕೆ ತಿಲಾಂಜಲಿ ಇಟ್ಟಿದ್ದಾನೆ ಮೂರ್ಖ.

ಕೃಷ್ಣಮಣಿ

Tags: After Love Marriagebecause of affair.Hal police ಠಾಣೆHusband Killed his wifeಕರಾವಳಿಭಟ್ಕಳರಾಮನಗರ
Previous Post

ಯಶಸ್ಸಿನ ಸಂಭ್ರಮದಲ್ಲಿ “ಯುವ”

Next Post

ಡಿಕೆ ಕೋಟೆ ಗೆಲ್ಲೋಕೆ ಮೋದಿಗೂ ಸಾಧ್ಯವಿಲ್ಲ.. ಅದಕ್ಕೆ ಈ ಯೋಜನೆ..!!

Related Posts

ಕರ್ನಾಟಕ ರಾಜಕೀಯದಲ್ಲಿ ಮಹಾಪಲ್ಲಟ: ಸಿದ್ದರಾಮಯ್ಯ ರಾಜೀನಾಮೆ, ಡಿಕೆ ಶಿವಕುಮಾರ್ ನೂತನ ಸಿಎಂ?
ಕರ್ನಾಟಕ

ಕರ್ನಾಟಕ ರಾಜಕೀಯದಲ್ಲಿ ಮಹಾಪಲ್ಲಟ: ಸಿದ್ದರಾಮಯ್ಯ ರಾಜೀನಾಮೆ, ಡಿಕೆ ಶಿವಕುಮಾರ್ ನೂತನ ಸಿಎಂ?

by ಪ್ರತಿಧ್ವನಿ
May 28, 2026
0

ಕರ್ನಾಟಕ ರಾಜಕೀಯದಲ್ಲಿ ಐತಿಹಾಸಿಕ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ವರ್ಷದ ಆಡಳಿತದ ಬಳಿಕ ಅಧಿಕೃತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಉಪಮುಖ್ಯಮಂತ್ರಿ...

Read moreDetails
ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

ಮಧ್ಯಾಹ್ನ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಡಿಕೆಶಿ ಮುಂದಿನ ಸಿಎಂ ಬಹುತೇಕ ಖಚಿತ?

May 28, 2026
ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

ಸಿಎಂ ನಿವಾಸದಲ್ಲಿ ಉಪಹಾರ ರಾಜಕೀಯ: ಡಿಕೆಶಿ-ಸಿದ್ದರಾಮಯ್ಯ ಭೇಟಿ ಕುತೂಹಲ

May 28, 2026
ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

May 27, 2026
Next Post
ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಹೇಳಿರೋದ್ರಲ್ಲಿ ಏನಾದ್ರು ಸುಳ್ಳು ಇದ್ಯಾ..?

ಡಿಕೆ ಕೋಟೆ ಗೆಲ್ಲೋಕೆ ಮೋದಿಗೂ ಸಾಧ್ಯವಿಲ್ಲ.. ಅದಕ್ಕೆ ಈ ಯೋಜನೆ..!!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada