• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಊಟದ ನಂತರ ವೀಳ್ಯದೆಲೆ ತಿನ್ನುವುದರಿಂದ, ಏನೆಲ್ಲಾ ಬೆನಿಫಿಟ್ಸ್ ಇದೆ ಗೊತ್ತಾ.!

ಪ್ರತಿಧ್ವನಿ by ಪ್ರತಿಧ್ವನಿ
September 19, 2024
in Top Story, ಜೀವನದ ಶೈಲಿ
0
ಊಟದ ನಂತರ ವೀಳ್ಯದೆಲೆ ತಿನ್ನುವುದರಿಂದ, ಏನೆಲ್ಲಾ ಬೆನಿಫಿಟ್ಸ್ ಇದೆ ಗೊತ್ತಾ.!
Share on WhatsAppShare on FacebookShare on Telegram

ವೀಳ್ಯೆದೆಲೆಯನ್ನು  ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.ಅದರಲ್ಲೂ ವೀಳ್ಯೆದೆಲೆಯಲ್ಲಿ ಅದರಲ್ಲೂ ವೀಳ್ಯದೆಲೆಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಿವೆ. ಇವುಗಳು ದೇಹದಲ್ಲಿ ಕಂಡುಬರುವಂತಹ ವಿಷಕಾರಿ ಅಂಶ ಹಾನಿಕಾರಕ ಫ್ರೀ ರಾಡಿಕಲ್ಸ್ ಅಂಶದ ವಿರುದ್ಧ ಹೋರಾಡುತ್ತವೆ.ಮುಖ್ಯವಾಗಿ ದೇಹದ ಪಿಎಚ್ ಲೆವೆಲನ್ನು ಬ್ಯಾಲೆನ್ಸ್ ಆಗಿ ಇಡುವುದಕ್ಕೆ ತುಂಬಾನೇ ಸಹಾಯಕಾರಿ. ಸಾಕಷ್ಟು ಜನ ಅದರಲ್ಲೂ ಹಿರಿಯರು ಊಟದ ನಂತರ ವೀಳ್ಯದೆಲೆ ಮತ್ತು ಅಡಿಕೆಯನ್ನು ತಿನ್ನುತ್ತಾರೆ ಇದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.

ADVERTISEMENT

ಇತ್ತೀಚಿನ ದಿನಗಳಲ್ಲಿ ಹೊಟ್ಟೆಗೆ ಸಂಬಂದಿಸಿದ  ಅಜೀರ್ಣದ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ.ಈ  ಸಮಸ್ಯೆಯನ್ನ ದೂರ ಮಾಡಲು ವೀಳ್ಯದೆಲೆಯನ್ನ ಊಟದ ನಂತರ ಸೇವಿಸುವುದು ಉತ್ತಮ.

ಇಷ್ಟು ಮಾತ್ರವಲ್ಲದೆ ಊಟದ ನಂತರ ವೀಳ್ಯದೆಲೆಯನ್ನ ಅಥವಾ ಪಾನ್ ತಿನ್ನುವುದರಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಗಳನ್ನು ದೂರಮಾಡುತ್ತದೆ ಅನ್ನುವುದರ ಬಗೆಗಿನ ಡಿಟೈಲ್ಸ್ ಹೀಗಿದೆ.

  • ಜೀರ್ಣಕ್ರಿಯೆಗೆ ಉತ್ತಮ ಊಟದ ಬಳಿಕ ವೀಳ್ಯದೆಲೆ ತಿನ್ನುವುದರಿಂದ ಜೀರ್ಣಕಾರಿ ಕ್ವೀನ್ಗಳನ್ನ ಉದ್ದೇಶಸುತ್ತದೆ. ಹಾಗೂ ಪೋಷಕಾಂಶಗಳನ್ನ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ.
  • ಹೊಟ್ಟೆ ಒಬ್ಬರ ಹಾಗೂ ಗ್ಯಾಸ್ ಸಮಸ್ಯೆ ಹೆಚ್ಚು ಜನಕ್ಕೆ ಕಾಡುತ್ತಿದೆ .ಇದರಿಂದ ಹೊಟ್ಟೆ ನೋವು, ಎದೆ ಉರಿ ಹಾಗೂ ಊಟ ಸೇರುವುದಿಲ್ಲ. ಇಂತಹ ಸಮಯದಲ್ಲಿ ವೀಳ್ಯದೆಲೆ ಸೇವಿಸುವುದರಿಂದ ಬ್ಲೋಟಿಂಗ್ ಸಮಸ್ಯೆ ನಿವಾರಣೆಯಾಗುತ್ತದೆ.
  • ಕಾನ್ಸ್ಟಿಪೇಶನ್ ದೊಡ್ಡವರಿಗೆ ಮಾತ್ರವಲ್ಲದೆ ಮಕ್ಕಳಿಗೂ ಕೂಡ ಕಾನ್ಸ್ಟಿಪೇಶನ್ ಸಮಸ್ಯೆ ಹೆಚ್ಚಾಗಿದೆ ಇನ್ನು ವೀಳ್ಯದೆಲೆಯನ್ನ ಸೇವಿಸುವುದರಿಂದ ಅದರಲ್ಲಿರುವ ಅಂಶವು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಹಾಗೂ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
  • ವೀಳ್ಯದೆಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೆಚ್ಚಿದ್ದು ,ಇದನ್ನು ತಿನ್ನುವುದರಿಂದ ಉಸಿರಾಟ ಫ್ರೆಶ್ ಆಗಿರುತ್ತದೆ ಹಾಗೂ ಬಾಯಿಯ ದುರ್ವಾಸನೆ ಕೂಡ ಕಡಿಮೆಯಾಗುತ್ತದೆ.
  • ವೀಳ್ಯದೆಲೆಯಲ್ಲಿ ಆಂಟಿ ಇನ್ಫ್ಲಮೇಟರಿ ಅಂಶಗಳು ಹೆಚ್ಚಿದ್ದು ವಸಡಿನ ಆರೋಗ್ಯವನ್ನ ಕಾಪಾಡಲು ತುಂಬಾನೇ ಸಹಾಯಕಾರಿ.
Tags: 5 good food habitsanimal food habitseating habitsFoodfood habitfood habitsfood habits for healthy lifegood food habitsgood food habits drawinggood food habits grade 2good food habits in hindigood food habits rhymesgood food habits songgood habitsgood habits for childrengood habits for kidshabitshealthy habitsmy food habitsmy food habits essaysadhguru food habitsunhealthy food habits
Previous Post

ಸಿದ್ದರಾಮಯ್ಯ ಟೈಗರ್, 200 ಕುಮಾರಸ್ವಾಮಿ ಬಂದ್ರೂ ಅಲ್ಲಾಡಿಸೋಕಾಗಲ್ಲ-ಜಮೀರ್ ಕೌಂಟರ್

Next Post

ಜಮೀನು ವಿವಾದ :21 ದಲಿತರ ಮನೆಗೆ ಬೆಂಕಿ!

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
Next Post

ಜಮೀನು ವಿವಾದ :21 ದಲಿತರ ಮನೆಗೆ ಬೆಂಕಿ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada