• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬೆಂಗಳೂರಿನಲ್ಲಿ ಅನಧಿಕೃತವಾಗಿ 5 ಸಾವಿರ ಹೈರೈಸ್ ಕಟ್ಟಡಗಳು ಪತ್ತೆ!

ಕರ್ಣ by ಕರ್ಣ
October 19, 2021
in ಕರ್ನಾಟಕ
0
ಬೆಂಗಳೂರಿನ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸಲು 800 ಕೋಟಿ ಮಾಸ್ಟರ್ ಪ್ಲಾನ್ ರೂಪಿಸಿದ ಬಿಬಿಎಂಪಿ
Share on WhatsAppShare on FacebookShare on Telegram

ಸಾಲು ಸಾಲು ಕಟ್ಟಡಗಳು ನೆಲಕ್ಕುರುಳಿದ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ ಇದೀಗ ಸರ್ವೇ ಮಾಡಿ ಅನಧಿಕೃತ ಹೈರೈಸ್ ಕಟ್ಟಡಗಳನ್ನು ಗೊತ್ತು ಮಾಡಿಕೊಂಡಿದೆ. ಈಗಾಗಲೇ ನಗರದಲ್ಲಿ ಕಟ್ಟಡಗಳು ಏಕಾಏಕಿಯಾಗಿ ಉರುಳುತ್ತಿವೆ. ಅಕ್ರಮವಾಗಿ ಅಂತಸ್ತುಗಳನ್ನು ನಿರ್ಮಾಣ ಮಾಡಿಕೊಂಡಿದ್ದ ಕಟ್ಟಡಗಳ ಬುಡ ಕುಸಿದು ಕಟ್ಟಡಗಳು ನೆಲಕ್ಕಚ್ಚುತ್ತಿದೆ. ಇದರ ನಡುವೆ ಪಾಲಿಕೆ ನಗರದಲ್ಲಿ 5000 ಕ್ಕೂ ಅಧಿಕ ಹೈರೈಸ್ ಕಟ್ಟಡಗಳು ಪತ್ತೆಯಾಗಿವೆ.

ADVERTISEMENT

5 ಸಾವಿರಕ್ಕೂ ಅಧಿಕ ಅನಧಿಕೃತ ಹೈರೈಸ್ ಬಿಲ್ಡಿಂಗ್ ಗಳು ತೆರವು.!?

ಬೆಂಗಳೂರು ಈಗ ಆತಂಕದಲ್ಲೇ ಬದುಕುವಂತಾಗಿದೆ. ಅಲ್ಲಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ನೆಲಕ್ಕುರುಳುತ್ತಿದೆ. ಬುಡ ಸಮೇತ ಬಿಲ್ಡಿಂಗ್ಗಳು ನೆಲಕ್ಕಚ್ಚುತ್ತಿದೆ. ಇದರ ನಡುವೆ ಬಿಬಿಎಂಪಿ ನಡೆಸುತ್ತಿರುವ ಸರ್ವೇಯಲ್ಲಿ ಆಶ್ಚರ್ಯಕರ ಸಂಗತಿ ಬಯಲಾಗಿದೆ. ನಗರದಲ್ಲಿ 5000ಕ್ಕೂ ಅಧಿಕ ಹೈರೈಸ್ ಕಟ್ಟಡಗಳು ಅನಧಿಕೃತವೆಂದು ಗೊತ್ತಾಗಿದೆ. ಹೈರೈಸ್ ಕಟ್ಟಡಗಳು ಎಂದರೆ, ನಾಲ್ಕು ಮಹಡಿಗಳಿಗಿಂತಲೂ ಆಧಿಕ ಅಂತಸ್ತನ್ನು ಹೊಂದಿರುವ ಕಟ್ಟಡಗಳು. ಈಗ ಪತ್ತೆಯಾಗಿರುವ ಅನಧಿಕೃತ ಹೈರೈಸ್ ಕಟ್ಟಡಗಳ ಬಗ್ಗೆ ವಿವರ ನೀಡುವಂತೆ ಬಿಬಿಎಂಪಿ ಅದರ ಮಾಲೀಕರಿಗೆ ಹೇಳಿದೆ.

ಕಳೆದ ಹತ್ತು ವರ್ಷದಲ್ಲಿ ಬಿಬಿಎಂಪಿಯಿಂದ ಅಧಿಕೃತವಾಗಿ ಅನುಮತಿ ಪಡೆದ ಹೈರೈಸ್ ಬಿಲ್ಡಿಂಗ್ ಗಳ ಸಂಖ್ಯೆ ಕೇವಲ 1,178. ಇವೆಲ್ಲವೂ ಪಾಲಿಕೆಯಿಂದ ಓಸಿ ಪತ್ರ ಪಡೆದ ಕಟ್ಟಡಗಳು. ಆದರೆ, ಬೆಂಗಳೂರಿನಲ್ಲಿ ಕಳೆದ ಹತ್ತು ವರ್ಷದಲ್ಲಿ ನಿರ್ಮಾಣ ಆಗಿದ್ದು ಕೇವಲ 1178 ಹೈರೇಜ್ ಬಿಲ್ಡಿಂಗ್ ಗಳಾ..? ಎಂಬ ಅನುಮಾನ ನಿಮ್ಮನ್ನೂ ಕಾಡಬಹುದು. ಹೌದು, ಕಟ್ಟಡ ನಿರ್ಮಾಣದ ನಂತರ ಬಿಬಿಎಂಪಿಯಿಂದ ಓಸಿ ಪಡೆದಿರುವ ಕಟ್ಟಡಗಳು 1178 ಮಾತ್ರ. ಆದರೆ ನಾಲ್ಕು ಅಂತಸ್ತಿಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು, ತಮ್ಮಗಿಷ್ಟ ಬಂದ್ದ ಹಾಗೆ ಕಟ್ಟಡವನ್ನು ನಿರ್ಮಿಸಿಕೊಂಡಿದ್ದಾರೆ. ಇದನ್ನು ಈಗ ಸರ್ವೇ ಮಾಡಿ ಬಿಬಿಎಂಪಿ ಮಾಹಿತಿ ಕಲೆ ಹಾಕಿದೆ. ಅನಧಿಕೃತವಾಗಿ ನಿರ್ಮಾಣವಾಗಿರುವ ಹೈರೈಸ್ ಕಟ್ಟಡಗಳನ್ನು ಮುಲಾಜಿಲ್ಲಿದೆ ಬಿಬಿಎಂಪಿ ತೆರವು ಮಾಡುವ ಭರವಸೆ ನೀಡಿದೆ.

ನಿಯಮ ಮೀರಿ ಕಟ್ಟಡ ಕಟ್ಟಿದ್ರೆ.. ನಿಮ್ಮ ಕಟ್ಟಡ ಬೀಳೋದು ಗ್ಯಾರಂಟಿ!
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಅನಧಿಕೃತವಾಗಿ ಕಟ್ಟಡಲಾಗಿರುವ ಕಟ್ಟಡವನ್ನು ಮುಲಾಜಿಲ್ಲಿದೆ ಕೆಡವಲಿದ್ದೇವೆ. ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಕಟ್ಟಡ ಅನಧಿಕೃತ ಅಂತ ಕಂಡು ಬಂದರೆ ಅವರಿಗೆ ಮೊದಲು ನೊಟೀಸ್ ಕೊಡಲಾಗುತ್ತೆ. ಕಟ್ಟಡ ಮಾಲೀಕರಿಗೆ ನೊಟೀಸ್ ಕೊಟ್ಟು  ಖಾಲಿ ಮಾಡಲು ಸೂಚನೆ ಕೊಡಲಾಗುತ್ತೆ. ಬಿಲ್ಡಿಂಗ್ ತುಂಬಾ ಶಿಥಿಲಾವಸ್ಥೆಯಲ್ಲಿದೆ ಎಂದರೆ ತಕ್ಷಣವೇ ಖಾಲಿ ಮಾಡಿಸಿ ಡೆಮಾಲಿಷನ್ ಮಾಡಲಾಗುತ್ತೆ. ಸರ್ವೇ ವೇಳೆ ಹೈರೈಸ್ ಕಟ್ಟಡಗಳು ಅಂತ ವಿಂಗಡಿಸಲಾಗುತ್ತಿಲ್ಲ. ಅನಧಿಕೃತವಾಗಿರುವ ಕಟ್ಟಡಗಳ ಬಗ್ಗೆ ಯಾವುದೇ ರಾಜಕೀಯ ಒತ್ತಡಕ್ಕೂ ಮಣಿಯದೆ ಕ್ರಮ ಕೈಗೊಳ್ಳಲಾಗುತ್ತೆ ಎಂದರು.
ಒಟ್ಟಾರೆ ನಗರದಲ್ಲಿ ಸಾಲು ಸಾಲು ಕಟ್ಟಡಗಳು ಕುಸಿತ ಕಂಡ ಬೆನ್ನಲ್ಲೇ ಪಾಲಿಕೆ ಎಚ್ಚೆತ್ತುಕೊಂಡು ಸರ್ವೇ ಆರಂಭಿಸಿದೆ. ಈ ವೇಳೆ ನಗರದಲ್ಲಿ ನಿರ್ಮಿಸಲಾಗಿರುವ ಸಾಲು ಸಾಲು ಅನಧಿಕೃತವಾಗಿ ಕಟ್ಟಡಗಳು ಪತ್ತೆಯಾಗಿವೆ. ಇವೆಲ್ಲದರ ಬಗ್ಗೆ ಬಿಬಿಎಂಪಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೆ ಎಂದು ಹೇಳಿದೆ. ಆದರೆ ಎಷ್ಟರ ಮಟ್ಟಿಗೆ ಇದು ಕಾರ್ಯ ರೂಪಕ್ಕೆ ಬರಲಿದೆ ಎಂದು ಕಾದು ನೋಡಬೇಕು.

Tags: BBMPBBMP ವಾರ್ಡ್‌ ವಿಂಗಡನೆBuildingCovid 19ಕರೋನಾಕೋವಿಡ್-19
Previous Post

ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದಲ್ಲಿನ‌ ಪ್ರಜಾಪ್ರಭುತ್ವ ಕುಸಿತದ ಬಗ್ಗೆ ಏಕೆ ಮಾತನಾಡುವುದಿಲ್ಲ?

Next Post

ಭಾರತ ಸೇರಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಆರ್ಥಿಕ ಕುಸಿತ; ಐಎಂಎಫ್

Related Posts

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ
ಕರ್ನಾಟಕ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

by ಪ್ರತಿಧ್ವನಿ
April 26, 2026
0

ನವದೆಹಲಿ, ಏ. 26: ಎರಡು ದಿನಗಳ ದೆಹಲಿ ಪ್ರವಾಸದ ವೇಳೆ ಬೆಂಗಳೂರು ನಗರದ ಅಭಿವೃದ್ಧಿ, ಕೇಂದ್ರ ಸಚಿವರೊಂದಿಗೆ ಮಹತ್ವದ ಸಭೆಗಳು ಹಾಗೂ ವಿವಿಧ ರಾಜ್ಯಗಳ ಚುನಾವಣೆಗಳ ಕುರಿತು...

Read moreDetails
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾಖಲೆ ಸಾಧನೆ: ಈ 7 ಮಂದಿಗೆ ಪೂರ್ಣ ಅಂಕ!

April 23, 2026
Next Post
ಭಾರತ ಸೇರಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಆರ್ಥಿಕ ಕುಸಿತ; ಐಎಂಎಫ್

ಭಾರತ ಸೇರಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಆರ್ಥಿಕ ಕುಸಿತ; ಐಎಂಎಫ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada