ವಿ.ಸೋಮಣ್ಣ(VSomanna) ಗೆ ಲೋಕಸಭೆ(LokaSaba) ಟಿಕೆಟ್ ಕೊಡಿಸಲು ಕಸರತ್ತು ಮುಂದುವರೆದ ತುಮಕೂರು(Tumkur) ಸಂಸದ. ಸೋಮಣ್ಣಗೆ ಲೋಕ ಟಿಕೆಟ್ ಗಾಗಿ ಜಿದ್ದಿಗೆ ಬಿದ್ದ ಜಿ.ಎಸ್.ಬಸವರಾಜು(Basavaraju). ದೆಹಲಿ ಲಾಭಿ ಆಯ್ತು ಈಗ ರಾಜ್ಯದ ಮಟ್ಟದ ಲಾಭಿ ಶುರು. ಸೋಮಣ್ಣಗೆ ಟಿಕೆಟ್ ಕೊಡುವಂತೆ ಮನವೊಲಿಗೆ ಮುಂದಾದ ಸಂಸದ. ಯಡಿಯೂರಪ್ಪ ಮನವೊಲಿಕೆಗೆ ಜಿ.ಎಸ್ ಬಸವರಾಜು ಪ್ರಯತ್ನ.
ಶಿವಮೊಗ್ಗದಲ್ಲಿ ಯಡಿಯೂರಪ್ಪ(Yediyurappa) ಮನೆಗೆ ಭೇಟಿಕೊಟ್ಟ ಜಿ.ಎಸ್ ಬಸವರಾಜು. ತುಮಕೂರು ಲೋಕಸಭೆ ಟಿಕೆಟ್ ಬಗ್ಗೆ ಯಡಿಯೂರಪ್ಪ ಜೊತೆಗೆ ಚರ್ಚೆ ನಡೆಸಿರುವ ಸಂಸದ ಜಿ.ಎಸ್. ಬಸವರಾಜು. ಯಡಿಯೂರಪ್ಪಗೆ ತುಮಕೂರು ಲೋಕಸಭೆ ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಕೊಟ್ಟ ಸಂಸದ. ಗ್ರೌಂಡ್ ರಿಪೋರ್ಟ್(Ground Report) ಜೊತೆಗೆ ಸೋಮಣ್ಣಗೆ ಟಿಕೆಟ್ ಕೊಟ್ರೆ ಬೆಸ್ಟ್ ಎಂದು ಸಂದೇಶ ತಿಳಿಸಿರುವ ಎಂ.ಪಿ. ಯಡಿಯೂರಪ್ಪ ನನಗೆ ಸ್ಪರ್ಧಿ ಮಾಡಿ ಅಂತಾ ಹೇಳಿದ್ದಾರೆ.
ಹಾಗಾಗಿ ನಾನು ಕೂಡ ಆಕಾಂಕ್ಷಿ ಎಂದಿದ್ದ ಮಾಧುಸ್ವಾಮಿ. ಮಾಧುಸ್ವಾಮಿ ಹೇಳಿಕೆ ಬೆನ್ನಲ್ಲೆ ಯಡಿಯೂರಪ್ಪನನ್ನ ಭೇಟಿ ಮಾಡಿರುವ ಜಿ.ಎಸ್ ಬಸವರಾಜು. ಈಗಾಗ್ಲೇ ಸೋಮಣ್ಣ ಜೊತೆಗೆ ದೆಹಲಿ ವರಿಷ್ಠರನ್ನ ಭೇಟಿ ಮಾಡಿದ್ದ ಸಂಸದ ಜಿ.ಎಸ್ ಬಸವರಾಜು. ಸೋಮಣ್ಣ ಜೊತೆಗೆ ಅಮಿತ್ ಷಾ, ನಡ್ಡಾ, ನಿತಿನ್ ಗಡ್ಕರಿಯನ್ನ ಭೇಟಿ ಮಾಡಿರುವ ಸಂಸದ ಜಿ.ಎಸ್. ಬಸವರಾಜು.
#MPelection #Lokasaba2024 #Tumkur #BSY #BSYediyurappa #BJPKarnatak