• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬೆಂಗಳೂರು ಕರಗಕ್ಕೆ ಬಣಗಳ ಗುದ್ದಾಟ.. ಹೈಕೋರ್ಟ್‌ನಲ್ಲಿ ಕೇಸ್‌..

Krishna Mani by Krishna Mani
April 9, 2024
in Top Story, ರಾಜಕೀಯ
0
ಬೆಂಗಳೂರು ಕರಗಕ್ಕೆ ಬಣಗಳ ಗುದ್ದಾಟ.. ಹೈಕೋರ್ಟ್‌ನಲ್ಲಿ ಕೇಸ್‌..
Share on WhatsAppShare on FacebookShare on Telegram

ಬೆಂಗಳೂರು ಕರಗಕ್ಕೆ ಬಣಗಳ ಗುದ್ದಾಟ.. ಹೈಕೋರ್ಟ್‌ನಲ್ಲಿ ಕೇಸ್‌..

ADVERTISEMENT

ವಿಶ್ವ ವಿಖ್ಯಾತ ಕರಗೋತ್ಸವ ಆಚರಣೆ ವಿಚಾರದಲ್ಲಿ ಎರಡು ಬಣಗಳ ನಡುವೆ ಪೈಪೋಟಿ ಶುರುವಾಗಿದೆ. ಮಾಜಿ ಎಂಎಲ್‌ಸಿ ಪಿ.ಆರ್ ರಮೇಶ್ ಮತ್ತು ಹಾಲಿ ಅಧ್ಯಕ್ಷ ಸತೀಶ್ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಎರಡೂ ಬಣಗಳ ಕಿತ್ತಾಟ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಪಿ.ಆರ್ ರಮೇಶ್ ಕಾನೂನು ಬಾಹಿರ ಕರಗ ಆಚರಣೆ ಸಮಿತಿ ಸ್ಥಾಪಿಸಿರುವ ಬಗ್ಗೆ ಆರೋಪ ಕೇಳಿಬಂದಿದೆ. ಈ‌ ಹಿನ್ನೆಲೆ ಕೋರ್ಟ್ ಮೊರೆ ಹೋಗಿ ಪಿ.ಆರ್ ರಮೇಶ್ ಕರಗ ಆಚರಣೆ ಸಮಿತಿ ರದ್ದಿಗೆ ಕೋರಲಾಗಿದೆ.

ಕರಗ ಆಚರಣೆಗೆ ಬಿಬಿಎಂಪಿ ನೀಡುವ ಅನುದಾನದ ಪಡೆಯಲು ನಕಲಿ ಅಕೌಂಟ್ ಸೃಷ್ಟಿಸಿದ್ದಾರೆಂದು ಆರೋಪ ಮಾಡಲಾಗಿದೆ. ಪಿ.ಆರ್ ರಮೇಶ್ ವಿರುದ್ಧ ಆರೋಪ ಮಾಡಿದ್ದಾರೆ ಕರಗ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್. ಕಾಂಗ್ರೆಸ್ ಮಾಜಿ ಎಂಎಲ್‌ಸಿ ವಿರುದ್ಧ ಗಂಭೀರ ಆರೋಪ ಮಾಡಿದೆ ಕರಗ ವ್ಯವಸ್ಥಾಪನ ಸಮಿತಿ. ತಿಗಳರ ಸಮುದಾಯದ ಮುಖಂಡರು, ಮಸ್ತಾನ್ ಸಾಬ್ ದರ್ಗಾ ಪದಾಧಿಕಾರಿಗಳೂ ಕೂಡ ಈ ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಿದ್ದರು.

ಈ ಬಾರಿ ಅದ್ದೂರಿಯಾಗಿ ಕರಗ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರಗಕ್ಕೆ 75 ಲಕ್ಷದಿಂದ 1.50 ಕೋಟಿಗೆ ಅನುದಾನ ಏರಿಕೆ ಮಾಡಲಾಗಿದೆ. ಸರ್ಕಾರ ಹಾಗೂ ಬಿಬಿಎಂಪಿ ಒಟ್ಟಾಗಿ ಎರಡು ಕೋಟಿವರೆಗೆ ಹಣ ನೀಡುವ ಭರವಸೆ ಕೊಟ್ಟಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು 30 ದಿನಕ್ಕೆ ಬೇಕಾಗಿ ಉತ್ಸವ ಸಮಿತಿ ಅಂತ ಒಂದು ಸಮಿತಿ ಹುಟ್ಟಿಕೊಂಡಿದೆ. ವನ್ನಿಕುಲ ಕ್ಷತ್ರೀಯರು ನಾವು, ಕರಗ ಉತ್ಸವ ಆಚರಣೆ ಮಾಡೋದು ನಮ್ಮ ಸಂಪ್ರದಾಯ. ಆದರೆ ಇದಕ್ಕೆ ಹೊರತಾಗಿರುವ ಕೆಲ ಕಿಡಿಗೇಡಿಗಳು ಪಾಲಿಕೆ ಅನುದಾನ ಏರಿಸಿದ್ದು ನೋಡಿ ಕಣ್ಣು ಬಿದ್ದಿದೆ ಎಂದಿದ್ದಾರೆ.

ಕಾಂಗ್ರೆಸ್ ಮಾಜಿ ಎಂಎಲ್‌ಸಿ ಪಿ.ಆರ್ ರಮೇಶ್ ಅವರ ನೇತೃತ್ವದಲ್ಲಿ ಈ ಗೋಲ್ಮಾಲ್ ನಡೆದಿದೆ. ಪಿ.ಆರ್ ರಮೇಶ್ ಕರಗ ಆಚರಣೆಗೆ ನೀಡುವ 1.50 ಕೋಟಿ ರೂಪಾಯಿ ನಮಗೆ ಕೊಡಿ ಎಂದು ಪಾಲಿಕೆ ಆಯುಕ್ತರಿಗೆ ಹೇಳಿದ್ದಾರೆ. ಆದರೆ ಹೈಕೋರ್ಟ್‌ನಲ್ಲಿ ನಕಲಿ ಕರಗ ಉತ್ಸವ ಸಮಿತಿ ರದ್ದಾಗಿರುವ ಕಾರಣಕ್ಕೆ ಹಣ ನೀಡಲು ಒಪ್ಪಿಲ್ಲ. ಪಿ.ಆರ್ ರಮೇಶ್ ಕುತಂತ್ರದಿಂದ ಪಾಲಿಕೆ ನೀಡಬೇಕಾದ ಅನುದಾನ ವಿಳಂಬವಾಗಿದೆ. ಏಪ್ರಿಲ್ 23ಕ್ಕೆ ಕರಗ ನಡೆಯಬೇಕಿದೆ.. ಆದರೆ ಅನುದಾನ ವಿಳಂಬವಾದ ಕಾರಣ ಕೆಲಸ ತಡವಾಗ್ತಿದೆ ಎಂದು ದೂರಿದ್ದಾರೆ.

ಧರ್ಮರಾಯ ಸ್ವಾಮಿ ದೇವಸ್ಥಾನದ ಹೆಸರಲ್ಲಿ ಪಿ.ಆರ್ ರಮೇಶ್ ನಕಲಿ ಅಕೌಂಟ್ ಮಾಡಿಸಿದ್ದಾರೆ. ಪಾಲಿಕೆ ಕೊಡುವ ಹಣದ ಮೇಲೆ ಪಿ.ಆರ್ ರಮೇಶ್ ಕಣ್ಣು ಹಾಕಿದ್ದಾರೆ. ಈ ಬಾರಿಯ ವಿಶ್ವ ವಿಖ್ಯಾತ ಕರಗೋತ್ಸವವನ್ನು ಹಾಳು ಮಾಡಲು ಪಿ.ಆರ್ ರಮೇಶ್ ಪ್ಲ್ಯಾನ್ ಮಾಡಿದ್ದಾರೆ. ಈ ಬಾರಿಯ ಕರಗೋತ್ಸವದ ವೇಳೆ ಏನಾದರೂ ಅನಾಹುತ ನಡೆದರೆ ಅದಕ್ಕೆ ಪಿ.ಆರ್ ರಮೇಶ್ ನೇರ ಹೊಣೆ ಎಂದು ಹೇಳಿದ್ದಾರೆ.

Tags: Congress Partyನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮಂಡ್ಯದಲ್ಲಿ ಹೆಚ್.ಡಿ.ಕೆ ಸೋಲಿಸಲು ಕಾಂಗ್ರೆಸ್ ರಣತಂತ್ರ ! ಮಂಡ್ಯದ ಒಕ್ಕಲಿಗ ಕಾರ್ಡ್ ಪ್ಲೇ ಮಾಡಿದ ಸ್ಟಾರ್ ಚಂದ್ರು !

Next Post

ಹಣ, ಸೀರೆ, ಮದ್ಯ ! ಲೋಖ ಸಮರದಲ್ಲಿ ಕುರುಡು ಕಾಂಚಾಣದ ಹವಾ ಬಲು ಜೋರು !

Related Posts

ಗುಜರಾತ್‌ಗೆ ಗೆಲುವು ತಂದುಕೊಟ್ಟ ಆರ್‌ಸಿಬಿ ಕಳಪೆ ಪ್ರದರ್ಶನ : ಸೋಲಿಗೆ ಕಾರಣ ಬಿಚ್ಚಿಟ್ಟ ಪಾಟಿದಾರ್..‌!
Top Story

ಗುಜರಾತ್‌ಗೆ ಗೆಲುವು ತಂದುಕೊಟ್ಟ ಆರ್‌ಸಿಬಿ ಕಳಪೆ ಪ್ರದರ್ಶನ : ಸೋಲಿಗೆ ಕಾರಣ ಬಿಚ್ಚಿಟ್ಟ ಪಾಟಿದಾರ್..‌!

by ಪ್ರತಿಧ್ವನಿ
May 1, 2026
0

ಅಹಮದಾಬಾದ್‌ : ಇಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಆಲೌಟ್‌ ಆಗುವ ಮೂಲಕ ಆರ್‌ಸಿಬಿ ಹೀನಾಯ ಸೋಲು ಕಂಡಿದೆ. ಆರಂಭದಲ್ಲಿ...

Read moreDetails
ಪಶ್ಚಿಮ ಬಂಗಾಳದಲ್ಲಿ ಮತದಾನ ಗೊಂದಲ: ಇವಿಎಂ ತೊಂದರೆ ಆರೋಪ, ಮರುಮತದಾನ ಚಿಂತನೆ

ಪಶ್ಚಿಮ ಬಂಗಾಳದಲ್ಲಿ ಮತದಾನ ಗೊಂದಲ: ಇವಿಎಂ ತೊಂದರೆ ಆರೋಪ, ಮರುಮತದಾನ ಚಿಂತನೆ

May 1, 2026
227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

April 30, 2026
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
Next Post
ಹಣ, ಸೀರೆ, ಮದ್ಯ ! ಲೋಖ ಸಮರದಲ್ಲಿ ಕುರುಡು ಕಾಂಚಾಣದ ಹವಾ ಬಲು ಜೋರು !

ಹಣ, ಸೀರೆ, ಮದ್ಯ ! ಲೋಖ ಸಮರದಲ್ಲಿ ಕುರುಡು ಕಾಂಚಾಣದ ಹವಾ ಬಲು ಜೋರು !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada