ಬೀದರ್: ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕ ಬಂಡೆಪ್ಪ ಖಾಶೆಂಪುರ್ ಶ್ರಾವಣ ಸೋಮವಾರದ ಪ್ರಯುಕ್ತ ಬೀದರ್ ನಗರದ ಐತಿಹಾಸಿಕ ಕ್ಷೇತ್ರವಾಗಿರುವ ಸುಕ್ಷೇತ್ರ ಪಾಪನಾಶ ಲಿಂಗ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.
ನಿರುದ್ಯೋಗ ಯುವಕರಿಗೆ ಸಿಹಿ ಸುದ್ದಿ: ಸ್ವಯಂ ಉದ್ಯೋಗ ಆರಂಭಿಸಲು 30,000 ಸಹಾಯಧನ ನಾಡಿನ ಎಲ್ಲಡೆ ಒಳ್ಳೆ ಮಳೆ ಬೆಳೆ ಆಗಲಿ ರೈತರಿಗೆ ಸಂವೃದಿ ಬೆಳೆ ಬೆಳೆದು ಸಂತೃಪ್ತ ಯಿಂದ ರೈತರು ಸೇರಿದಂತೆ ನಾಡಿನ ಜನರು ಸಂತೃಪ್ತಿ ಯಿಂದ ಬದುಕಲಿ ಅಂತ ಅಂತ ವಿಶೇಷ ಪುಜೆ ಸಲಿಸಿದ್ರು ಈ ಸಂಧರ್ಭದಲ್ಲಿ ಪಕ್ಷದ ಕಾರ್ಯಕರ್ತರು ಸೇರಿದಂತೆ ಹಲವರು ಭಾಗಿಯಾಗಿದ್ದರು.