Chetan

Chetan

ಹುಷಾರ್ !! ಮಕ್ಕಳು ವೀಲಿಂಗ್ ಮಾಡಿದ್ರೆ ಪೋಷಕರ ವಿರುದ್ಧ F.I.R !

ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪೋಲಿಸರು ಏನೇ ಕ್ರಮಕ್ಕೆ ಮುಂದಾದ್ರೂ ದಿನೇ ದಿನೇ ಹೆಚ್ಚಾಗುತ್ತಿರುವ ಪುಂಡರ ವೀಲಿಂಗ್ (Bike Wheeling) ಹಾವಳಿಗೆ ಬ್ರೇಕ್ ಹಾಕಲು ಕಷ್ಟಸಾಧ್ಯವಾಗಿದೆ. ಹೀಗಾಗಿ ಪೊಲೀಸರು...

Read moreDetails

ಬೆಂಗಳೂರಿನ BMS ಕಾಲೇಜಿಗೆ ಬಾಂಬ್ ಬೆದರಿಕೆ – ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ !

ಬೆಂಗಳೂರಿನಲ್ಲಿ (Bangalore) ಮತ್ತೆ ಬಾಂಬ್ ಬೆದರಿಕೆ (Bomb threat) ಹಾಕಲಾಗಿದೆ. ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿರೋ ದುಷ್ಕರ್ಮಿಗಳು,ನಗರದ BMS ಕಾಲೇಜಿಗೆ ಬಾಂಬ್ ಬೆದರಿಕೆ ಮೇಲ್ ಕಳುಹಿಸಲಾಗಿದೆ....

Read moreDetails

ಉಡುಪಿಯಲ್ಲಿ ಕಲುಷಿತ ನೀರು ಸೇವಿಸಿ 120 ಮಂದಿ ಅಸ್ವಸ್ಥ !

ಕಲುಷಿತ ನೀರು (Polluted water) ಸೇವಿಸಿ ಹಲವರು ಅಸ್ವಸ್ಥರಾಗಿರುವ ಘಟನೆ ಉಡುಪಿ (Udupi) ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ನಡೆದಿದೆ. ಕಲುಷಿತ ನೀರು ಸೇವಿಸಿ ಕಳೆದ ಒಂದು...

Read moreDetails

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್ – ಸದ್ಯಸಲ್ಲೇ ಪ್ರಯಾದದ ದರ ಏರಿಕೆ !

ನಮ್ಮ ಮೆಟ್ರೋ (Namma metro) ಪ್ರಯಾಣಿಕರಿಗೆ ಶಾಕ್ ನೀಡಲು ಬಿ.ಎಂ.ಆರ್.ಸಿ.ಎಲ್ (BMRCL) ಮುಂದಾಗಿದೆ. ಶೀಘ್ರದಲ್ಲೇ ಪ್ರಯಾಣದ ದರ ಏರಿಕೆಯಾಗಲಿದೆ ಎಂದು ತಿಳಿಸಿದೆ.ಈ ಬಗ್ಗೆ ಬಿಎಂಆರ್ ಸಿಎಲ್‌ ಅಧೀಕೃತ...

Read moreDetails

ಹಿಂದೂ ವಿರೋಧಿಗಳ ವಿರುದ್ಧ ಅಬ್ಬರಿಸಿದ ಪವನ್ ಕಲ್ಯಾಣ್ !

ಕೆಲವರ ಪ್ರಕಾರ ಸೆಕ್ಯುಲರಿಸಂ (Secularism) ಎಂದರೆ ಹಿಂದೂ ಧರ್ಮವನ್ನು ದೂಷಿಸುವುದು ಮತ್ತು ಇತರ ಧರ್ಮಗಳನ್ನು ಹೊಗಳುವುದಾ? ಅಂತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ (Dem pawan kalyan)...

Read moreDetails

ಹೆಚ್.ಡಿ.ಕೆ ವಿರುದ್ಧ ನಾನ್ ಬೆಲಬಲ್ ಸೆಕ್ಷನ್ – ಕುಮಾರಸ್ವಾಮಿ ಬಂಧನಾ ನಿಶ್ಚಿತ ?!

ಮೊನ್ನೆಯಷ್ಟೇ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ (Vijay tata) ತಮ್ಮ ಬಳಿ ಹಣಕ್ಕೆ ಬೇಡಿಕೆ ಆರೋಪ ವಿಚಾರವಾಗಿ, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (H...

Read moreDetails

ಬಿಗ್ ಬಾಸ್ ಸ್ಪರ್ಧಿ ತ್ರಿವಿಕ್ರಂ ಆಸ್ಪತ್ರೆಗೆ ದಾಖಲು –  ಟಾಸ್ಕ್ ವೇಳೆ ಭಾರೀ  ಅವಘಡ ?! 

ಬಿಗ್ ಬಾಸ್ ಕನ್ನಡ ಸೀಸನ್ 11 (Bigboss Kannada season 11) ನಲ್ಲಿ ಈ ಬಾರಿ ಸ್ವರ್ಗ ಹಾಗೂ ನರಕ ಎನ್ನುವ ಎರಡು ಕಾನ್ಸೆಪ್ಟ್ ಗಳು ನಡೆಯುತ್ತಿದೆ....

Read moreDetails
Page 67 of 67 1 66 67

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!