ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಪೈಕಿ ನಾಲ್ಕು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ.
ಮಿಜೋರಾಂ ಚುನಾವಣಾ ಫಲಿತಾಂಶ ನಾಳೆ ಪ್ರಕಟವಾಗಲಿದೆ.
ಆರಂಭದಲ್ಲಿ ಅಂಚೆ ಮತ ಎಣಿಕೆ ನಡೆಯುತ್ತಿದೆ.ಇವಿಎಂ ಮತಗಳ ಮೊದಲ ಸುತ್ತಿನ ಮತ ಎಣಿಕೆ ಬಳಿಕವಷ್ಟೇ ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಮುನ್ನಡೆ ಆರಂಭ ಆಗಿದೆ ಎಂಬ ಮೊದಲ ಸುಳಿವು ಸಿಗಲಿದೆ.
ರಾಜಸ್ಥಾನ ವಿಧಾನಸಭಾ ಫಲಿತಾಂಶ (LIVE) 53/199 LIVE RESULTS ಬಹುಮತ -101
ಕಾಂಗ್ರೆಸ್ 15
ಬಿಜೆಪಿ 38
ಇತರೆ 00
ಮಧ್ಯಪ್ರದೇಶ ವಿಧಾನಸಭಾ ಫಲಿತಾಂಶ (LIVE) 48/230 ಬಹುಮತ -116
ಕಾಂಗ್ರೆಸ್ 22
ಬಿಜೆಪಿ 23
ಇತರೆ 0
ಛತ್ತೀಸ್ ಗಢ ವಿಧಾನಸಭಾ ಫಲಿತಾಂಶ (LIVE) 35/90 ಬಹುಮತ –46
ಕಾಂಗ್ರೆಸ್ 20
ಬಿಜೆಪಿ 15
ಇತರೆ 0
ತೆಲಂಗಾಣ ವಿಧಾನಸಭಾ ಫಲಿತಾಂಶ (LIVE) 28/119 ಬಹುಮತ –60
ಕಾಂಗ್ರೆಸ್ 15
ಬಿಆರ್ ಎಸ್ -11
ಬಿಜೆಪಿ 01
ಎಐಎಂಐಎಂ 01
ಇತರೆ 00






