ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಜನ್ಮಜಾತತೆಯನ್ನು ಪ್ರಶ್ನಿಸಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದು ನೀವು ಮೂಲ ದ್ರಾವಿಡರೋ ಅಥವಾ ಆರ್ಯರೋ ಎಂದು ಸ್ಪಷ್ಟಪಡಿಸುವಂಎತ ಹೇಳಿದ್ದಾರೆ.
ಮುಂದುವರೆದು, ಸಿದ್ದರಾಮಯ್ಯ ಮೂಲತಃ ಎಲ್ಲಿಂದ ಬಂದಿರುವುದು ಅವರು ದ್ರಾವಿಡರೋ ಅಥವಾ ಆರ್ಯರೋ ಮೊದಲು ಅದನ್ನು ಜನತೆಗೆ ಹೇಳಲ್ಲಿ ಎಂದಿದ್ದಾರೆ.
ಆರ್ ಎಸ್ ಎಸ್ ನ ಸ್ತಪಕರು ಮೂಲತಃ ನಮ್ಮ ದೇಶದವರಾ ಅವರು ಯಾವ ಜನಾಂಗಕ್ಕೆ ಸೇರಿದವರು ಎಂದು ಸಿದ್ದರಾಮಯ್ಯ ಮಾತನಾಡುವ ವೇಳೆ ಪ್ರಶ್ನಿಸಿದ್ದರು.