
ಜಾರಕಿಹೊಳಿ ಕುಟುಂಬಕ್ಕೆ ಮತ್ತೆ ಮುಖಬಂಗ.
ಹುಕ್ಕೇರಿ ಬಳಿಕ ಅಥಣಿ ಕೈ ಹಾಕಿ ಸುಟ್ಟಿಕೊಂಡ ಜಾರಕಿಹೊಳಿ.
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಒಂದು ಅಭ್ಯರ್ಥಿ ಜಾರಕಿಹೊಳಿ ಬರದ್ ಹಿನ್ನಲೆ
13 ಅಭ್ಯರ್ಥಿಗಳ ಪೈಕಿ 13 ಅಭ್ಯರ್ಥಿಗಳು ಲಕ್ಷ್ಮಣ ಸವದಿ ಪೆನಲದಿಂದ ಆರಿಸಿ ಬಂದ ಹಿನ್ನಲೆ.
ಭಾರಿ ಟ್ರೊಲ್ ಮಾಡುತ್ತಿರುವ ಅಥಣಿ ಜನರು.

ಇದರ ಮಧ್ಯದಲ್ಲಿಯೇ ಚಿದಾನಂದ ಲಕ್ಷ್ಮಣ ಸವದಿ ಅವರು ಟ್ರೊಲ್ ಸ್ಟೇಟಸ್ ಹಾಕಿ ಕಾಲೇದಿದ್ದಾರೆ.
ಸ್ಟೇಟಸ್ ನಲ್ಲಿ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಶಾಸಕ ಮಹೇಶ್ ಕುಮಟಳಿ , ಗಜಾನನ ಮಂಗಸೂಳಿ ಇವರ ಫೋಟೋ ಹಾಗೂ ವಿಡಿಯೋ ಇರುವ ಟ್ರೊಲ್ ವಿಡಿಯೋ.

ಚಿದಾನಂದ ಸವದಿ. ಮಾಜಿ DCM ಹಾಗೂ ಶಾಸಕರಾದ ಲಕ್ಷ್ಮಣ ಸವದಿ ಅವರ ಪುತ್ರ.







