
ಬಸವರಾಜ್ ಸೊಲ್ಲಾಪುರ ಎಂಬ ವ್ಯಕ್ತಿಯಿಂದ ಹೈಡ್ರಾಮಾ
ಬೆಳಗಾವಿ ಜಿಲ್ಲೆಯ ಗಬ್ಬೂರು ಗ್ರಾಮದ ನಿವಾಸಿ ಬಸವರಾಜ್
ಬೆಳಗಿನಜಾವ ತೆಂಗಿನ ಮರ ಏರಿ ಕುಳಿತ ವ್ಯಕ್ತಿ
ಬೆಳಗಿನ ಜಾವ 4 ಗಂಟೆಗೆ ಬಡಾವಣೆ ರಸ್ತೆಯಲ್ಲಿ ಓಡಾಡ್ತಿದ್ದ ವ್ಯಕ್ತಿ

ಕಳ್ಳ ಎಂದು ಸ್ಥಳೀಯರು ಬೆನ್ನಟ್ಟಿದ್ದ ಹಿನ್ನೆಲೆ ಭಯಗೊಂಡು ಮರ ಏರಿದ್ದ ಬಸವರಾಜ್
ಸ್ಥಳೀಯರಿಂದ ರಕ್ಷಣೆ ಪಡೆಯಲು ತೆಂಗಿನ ಮರ ಏರಿದ್ದ ಬಸವರಾಜ್
ತೆಂಗಿನ ಮರ ಏರಿದ ಮೇಲೆ ಕೆಳಗೆ ಇಳಿಯಲು ಪರದಾಟ ನಡೆಸಿದ ಬಸವರಾಜ್

ಎರಡು ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ
ಬೆಟಗೇರಿ ಬಡಾವಣೆ ಪೊಲೀಸರಿಗೆ ಒಪ್ಪಿಸಿದ ಅಗ್ನಿ ಶಾಮದ ದಳದ ಸಿಬ್ಬಂದಿ
ಬಸವರಾಜ್ ಕಳ್ಳತನ ಮಾಡಿದ್ದಾನಾ ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿರುವ ಬಗ್ಗೆ ಮಾಹಿತಿ








