• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಜಗದೀಶ್​ ಶೆಟ್ಟರ್​ ಸೋಲಿಗಾಗಿ ಖುದ್ದು ಅಖಾಡಕ್ಕಿಳಿದ ಅಮಿತ್​ ಶಾ : ಭರ್ಜರಿ ರಣತಂತ್ರ

ಪ್ರತಿಧ್ವನಿ by ಪ್ರತಿಧ್ವನಿ
April 25, 2023
in ರಾಜಕೀಯ
0
ಜಗದೀಶ್​ ಶೆಟ್ಟರ್​ ಸೋಲಿಗಾಗಿ ಖುದ್ದು ಅಖಾಡಕ್ಕಿಳಿದ ಅಮಿತ್​ ಶಾ : ಭರ್ಜರಿ ರಣತಂತ್ರ
Share on WhatsAppShare on FacebookShare on Telegram

ಹುಬ್ಬಳ್ಳಿ : ಪಕ್ಷದಲ್ಲಿ ಟಿಕೆಟ್​ ಸಿಕ್ಕಿಲ್ಲವೆಂದು ಏಕಾಏಕಿ ಬಿಜೆಪಿ ಸೇರ್ಪಡೆಗೊಂಡಿರುವ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ವಿರುದ್ಧ ಬಿಜೆಪಿ ಚಾಣಕ್ಯ ಅಮಿತ್​ ಶಾ ಸಿಡಿದೆದ್ದಿದ್ದಾರೆ ಎನ್ನಲಾಗಿದೆ. ಪಕ್ಷದ ಅಭ್ಯರ್ಥಿ ಮಹೇಶ್​ ಟೆಂಗಿನಕಾಯಿಯನ್ನು ಶತಾಯಗತಾಯ ಗೆಲ್ಲಿಸಬೇಕೆಂದು ರಾಜ್ಯ ಬಿಜೆಪಿ ನಾಯಕರಿಗೆ ಖಡಕ್​ ವಾರ್ನಿಂಗ್​ ನೀಡಿದ್ದಾರೆ ಎನ್ನಲಾಗಿದೆ.

ADVERTISEMENT

ಖುದ್ದು ಹುಬ್ಬಳ್ಳಿಗೆ ಭೇಟಿ ನೀಡಿರುವ ಅಮಿತ್​ ಶಾ ಬಿಜೆಪಿ ನಾಯಕರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಅಲ್ಲದೇ ಕಾಂಗ್ರೆಸ್​ ಸೇರಿರುವ ಶೆಟ್ಟರ್​ ಈ ಬಾರಿ ಯಾವುದೇ ಕಾರಣಕ್ಕೂ ಸೋಲನ್ನು ಅನುಭವಿಸುವಂತೆ ಮಾಡಬೇಕು. ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದರೂ ಅಭ್ಯಂತರವಿರಲಿಲ್ಲ. ಆದರೆ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡುತ್ತಿರುವ ಶೆಟ್ಟರ್​ಗೆ ಕ್ಷಮೆಯ ಮಾತೇ ಇಲ್ಲ ಎಂದು ಅಮಿತ್​ ಶಾ ಗುಡುಗಿದ್ದಾರೆ ಎನ್ನಲಾಗಿದೆ.

ಶೆಟ್ಟರ್​ಗೆ ಬಿಜೆಪಿಯಿಂದ ಎಂದಿಗೂ ಕ್ಷಮೆ ಸಿಗುವುದಿಲ್ಲ. ಪಕ್ಷ ಇಷ್ಟು ವರ್ಷ ನೀಡಿದ ಕೊಡುಗೆಗಳನ್ನು ಶೆಟ್ಟರ್​ ನೆನಪಿಟ್ಟುಕೊಂಡಿಲ್ಲ. ಒಂದು ಬಾರಿ ಟಿಕೆಟ್​ ಸಿಗದ್ದಕ್ಕೆ ಪಕ್ಷ ನಿಷ್ಠೆ ತೋರದ ಶೆಟ್ಟರ್​ ಸೋಲಿಗೆ ಅಮಿತ್​ ಶಾ ಟೊಂಕ ಕಟ್ಟಿ ನಿಂತಿದ್ದಾರೆ ಎನ್ನಲಾಗ್ತಿದೆ.

Tags: Amit ShahBJPHubli-Dharwad CentralJagadish ShettarMahesh Tenginakaiಅಮಿತ್​ ಶಾಕಾಂಗ್ರೆಸ್ಜಗದೀಶ ಶೆಟ್ಟರ್​ಬಿಜೆಪಿಮಹೇಶ್​ ಟೆಂಗಿನಕಾಯಿಹುಬ್ಬಳ್ಳಿ -ಧಾರವಾಡ ಸೆಂಟ್ರಲ್​
Previous Post

ಯಾದಗಿರಿಯಲ್ಲಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್  ಪರ ಅಮಿತ್ ಶಾ ಭರ್ಜರಿ ರೋಡ್ ಶೋ..!

Next Post

ಬಿಜೆಪಿ, ಕಾಂಗ್ರೆಸ್​ಗಿಂತಲೂ ಹೆಚ್ಚು ಸೀಟ್ ಜೆಡಿಎಸ್​ ಗೆಲ್ಲಲಿದೆ : ಹೆಚ್​ಡಿಕೆ ವಿಶ್ವಾಸ

Related Posts

ಸಿಎಂ ಹುದ್ದೆಗಾಗಿ ಡಿಕೆಶಿ ಕಸರತ್ತು: ಡಿಸಿಎಂ, ಸಿಎಂ ಆಗೋಕೆ ಇನ್ನೆಷ್ಟು ದಿನ..?
Top Story

KPSC ಮುಚ್ಚುವ ಬಗ್ಗೆ ಚಿಂತನೆ : ಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಹೇಳಿಕೆ

by ಪ್ರತಿಧ್ವನಿ
September 22, 2026
0

ಬೆಂಗಳೂರು : ಕೆಪಿಎಸ್ ಸಿಯಲ್ಲಿ ಹಗರಣಗಳು ಹೆಚ್ಚಿವೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಚಿಂತನೆಯಲ್ಲಿದ್ದೇವೆ ಎಂದು  ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು. https://youtu.be/nqHVSFNYLq0?si=YvQSA59nqZ9EPAmg ಸುದ್ದಿಗಾರರೊಂದಿಗೆ...

Read moreDetails
ಶಾಸಕ ಹೆಚ್.ಕೆ.ಪಾಟೀಲ್ ಬರದ ಬಗ್ಗೆ ಪತ್ರ ಬರೆದಿರುವುದು ರಾಜ್ಯ ಸರ್ಕಾರದ ನಿಷ್ಕ್ರೀಯ ಆಡಳಿತಕ್ಕೆ ಸಾಕ್ಷಿ : ಜೆಡಿಎಸ್ ವ್ಯಂಗ್ಯ

ಶಾಸಕ ಹೆಚ್.ಕೆ.ಪಾಟೀಲ್ ಬರದ ಬಗ್ಗೆ ಪತ್ರ ಬರೆದಿರುವುದು ರಾಜ್ಯ ಸರ್ಕಾರದ ನಿಷ್ಕ್ರೀಯ ಆಡಳಿತಕ್ಕೆ ಸಾಕ್ಷಿ : ಜೆಡಿಎಸ್ ವ್ಯಂಗ್ಯ

September 21, 2026
ಶಾಸಕ ಸ್ಥಾನಕ್ಕೆ ರಾಜೀನಾಮೆ ಹೇಳಿಕೆ : ಹೆಚ್.ಕೆ. ಪಾಟೀಲರಿಗೆ ದಿನೇಶ್ ಗೂಳಿಗೌಡ ಬಹಿರಂಗ ಪತ್ರ

ಶಾಸಕ ಸ್ಥಾನಕ್ಕೆ ರಾಜೀನಾಮೆ ಹೇಳಿಕೆ : ಹೆಚ್.ಕೆ. ಪಾಟೀಲರಿಗೆ ದಿನೇಶ್ ಗೂಳಿಗೌಡ ಬಹಿರಂಗ ಪತ್ರ

September 21, 2026
ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ : ಹೆಚ್.ಕೆ ಪಾಟೀಲ

ಗದಗ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ : ಹೆಚ್.ಕೆ ಪಾಟೀಲ

September 21, 2026
ರಾಜ್ಯ ಸರ್ಕಾರದಿಂದ ಇನ್ನೂ 52 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ : ಡಿಸಿಎಂ ಡಾ.ಜಿ.ಪರಮೇಶ್ವರ್

ರಾಜ್ಯ ಸರ್ಕಾರದಿಂದ ಇನ್ನೂ 52 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ : ಡಿಸಿಎಂ ಡಾ.ಜಿ.ಪರಮೇಶ್ವರ್

September 21, 2026
Next Post
ಬಿಜೆಪಿ, ಕಾಂಗ್ರೆಸ್​ಗಿಂತಲೂ ಹೆಚ್ಚು ಸೀಟ್ ಜೆಡಿಎಸ್​ ಗೆಲ್ಲಲಿದೆ : ಹೆಚ್​ಡಿಕೆ ವಿಶ್ವಾಸ

ಬಿಜೆಪಿ, ಕಾಂಗ್ರೆಸ್​ಗಿಂತಲೂ ಹೆಚ್ಚು ಸೀಟ್ ಜೆಡಿಎಸ್​ ಗೆಲ್ಲಲಿದೆ : ಹೆಚ್​ಡಿಕೆ ವಿಶ್ವಾಸ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!