ಎಐಸಿಸಿ ಅಧ್ಯಕ್ಷರ ವಾರ್ನಿಂಗ್ ಗೆ ಸೈಲೆಂಟ್ ಆಗ್ತಾರಾ ಕೈನಾಯಕರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿರುವ ಹಿರಿಯರು ನೇರವಾಗಿಯೇಬದಲಾವಣೆ ಮಾಡಿ ಎಂದು ಡಿಮ್ಯಾಂಡ್ ಇಟ್ಟ ಸಚಿವರು
ಮೇಲ್ಮನೇ ಈವಿಚಾರದಲ್ಲಿ ಮಾತನಾಡಿ ಮುಜುಗರ ತಂದಿದ್ದ ನಾಯಕರು ರಾಜ್ಯ ಉಸ್ತುವಾರಿಯ ಎಚ್ಚರಿಕೆಗೂ ಡೋಂಟ್ ಕೇರ್ ಎಂದಿದ್ದ ಮುಖಂಡರು ಈಗಲಾದ್ರೂ ಈಗಲಾದ್ರೂ ಖರ್ಗೆಯವರೇ ಮಾತನಾಡಿರೋದ್ರಿಂದ ಸೈಲೆಂಟ್ ಆಗುವ ಸಾಧ್ಯತೆಸುಮ್ಮನಾಗ್ತಾರಾ ಇಲ್ಲ ಸೆಡ್ಡು ಹೊಡೆಯುತ್ತಾರಾ?ಸುಮ್ಮನಾಗ್ತಾರಾ ಇಲ್ಲ ಸೆಡ್ಡು ಹೊಡೆಯುತ್ತಾರಾ? ಅಳೆದುತೂಗಿ ನಿನ್ನೆಯಿಂದ ಸೈಲೆಂಟ್ ಆಗಿರುವ ಸತೀಶ್ ಜಾರಕಿಹೊಳಿನಿನ್ನೆಯಿಂದ ಸೈಲೆಂಟ್ ಆಗಿರುವ ಸತೀಶ್ ಜಾರಕಿಹೊಳಿಮಾತನಾಡ್ತಿರುವ ಪರಮೇಶ್ವರ್ ಮಾಧ್ಯಮಗಳ ಕಡೆ ಮುಖಮಾಡ ಆದರೆ ಇನ್ಮೇಲೆ ಮತ್ತೆ ಶುರುಮಾಡ್ತಾರಾ ತಮ್ಮವರಸೆಕೆ.ಎನ್.ರಾಜಣ್
ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಚಾರದಲ್ಲಿ ಪಟ್ಟು ಹಿಡಿತಾರಾ,ಸಡಿಲಿಸ್ತಾರಾ?
ಕುತೂಹಲ ಮೂಡಿಸಿದ ಹಿರಿಯ ಸಚಿವರ ನಡೆ ಪ್ರಿಯಾಂಕ್ ಖರ್ಗೆ
ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್ ವಿಚಾರ
ಸಿಎಂ, ಡಿಸಿಎಂ ಹೇಳಿದ್ರು
ಅದನ್ನು ಎಐಸಿಸಿ ಅಧ್ಯಕ್ಷರು ಪುನರ್ ಉಚ್ಚಾರ ಮಾಡಿದ್ದಾರೆ
ಯಾರ ಬಾಯಿಗೂ ಕೂಡ ಬೀಗ ಹಾಕಲು ಆಗಲ್ಲ
ನಮ್ಮ ನಮ್ಮ ವಿವೇಚನೆ ಬಳಸಿ ಮಾತಾಡಬೇಕು
ಮಾತಿನಿಂದ ಪಕ್ಷಕ್ಕೆಹಾನಿ ಆಗುತ್ತೆ
ನಾವು ಯೋಚನೆ ಮಾಡಿ ಮಾತನಾಡ ಬೇಕು
ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆಇದೆ
ಮಾತಿನ ಸೂಕ್ಷ್ಮತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು
ಅಧಿಕಾರ ಸಿಕ್ಕ ಮೇಲೆ ಯಾವ ಕಾಂಗ್ರೆಸ್ ಪಾರ್ಟಿ,..?
ಯಾವ ಎಐಸಿಸಿ ಅಧ್ಯಕ್ಷರು
ರಾಹುಲ್ ಗಾಂಧಿ ಏನ್ ಮಾಡ್ತಾರೆ ಎನ್ನುವುದು ಸರಿಯಲ್ಲ
ಸಿಎಂ, ಡಿಸಿಎಂ ಖರ್ಗೆ ಸಾಹೆಬ್ರು ಸಂದೇಶ ಕೊಟ್ಟಿದ್ಧಾರೆ
ಆ ಸೂಚನೆ ಮೇರೆಗೆ ನಾವು ಕೆಲಸ ಮಾಡಬೇಕು