• Home
  • About Us
  • ಕರ್ನಾಟಕ
Friday, December 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಶೂಟಿಂಗ್ ವೇಳೆ ನಟ ಸಂಜಯ್ ದತ್​ಗೆ ಗಾಯ

Any Mind by Any Mind
April 12, 2023
in Top Story, ಇದೀಗ, ಸಿನಿಮಾ
0
ಶೂಟಿಂಗ್ ವೇಳೆ ನಟ ಸಂಜಯ್ ದತ್​ಗೆ ಗಾಯ
Share on WhatsAppShare on FacebookShare on Telegram

ಬೆಂಗಳೂರು :ಏ.೧೨: ಕೆಡಿ ಚಿತ್ರದ ಶೂಟಿಂಗ್‌ ವೇಳೆ ಬಾಲಿವುಡ್​ ನಟ ಸಂಜಯ್ ದತ್ ಗಾಯಗೊಂಡಿದ್ದಾರೆ. ಕೆಡಿ ಚಿತ್ರದ ಶೂಟಿಂಗ್ ವೇಳೆ ಬಾಲಿವುಡ್ ನಟ ಸಂಜಯ್ ದತ್​ಗೆ ಗಾಯವಾಗಿದ್ದು ಮಾಗಡಿ ರಸ್ತೆಯ ಸೀಗೆನಹಳ್ಳಿಯಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಬಾಂಬ್ ಬ್ಲಾಸ್ಟ್ ಸನ್ನಿವೇಶ ಚಿತ್ರೀಕರಿಸುವ ವೇಳೆ ಸಂಜಯ್ ದತ್ ಗೆ ಗಾಯವಾಗಿದೆ. ಮಾಗಡಿ ರಸ್ತೆಯ ಸೀಗೆನಹಳ್ಳಿಯಲ್ಲಿ ನಡೆಯುತ್ತಿದ್ದ ಕೇಡಿ ಶೂಟಿಂಗ್ ಸಂದರ್ಭ ಅವಘಡ ಸಂಭವಿಸಿ ಅಪಾಯವಾಗಿದೆ. ಬಾಂಬ್ ಬ್ಲಾಸ್ಟ್ ಆದ ವೇಳೆ ಗ್ಲಾಸ್ ಪೀಸ್ ಸಂಜಯ್ ದತ್ ಕಣ್ಣಿನ ಕೆಳಭಾಗದಲ್ಲಿ ಬಿದ್ದಕಾರಣ ಸಣ್ಣ ಗಾಯವಾಗಿದೆ. ಗಾಯವಾದ ಕಾರಣ ಕೆಡಿ ಚಿತ್ರತಂಡ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.

ADVERTISEMENT

There are reports of me getting injured. I want to reassure everyone that they are completely baseless. By God’s grace, I am fine & healthy. I am shooting for the film KD & the team's been extra careful while filming my scenes. Thank you everyone for reaching out & your concern.

— Sanjay Dutt (@duttsanjay) April 12, 2023

ನಟ ಸಂಜಯ್ ದತ್ ಅವರಿಗೆ ಗಂಭೀರ ಗಾಯವಾಗಿಲ್ಲ, ಸದ್ಯ ಸಂಜಯ್ ದತ್ ಮುಂಬೈಗೆ ವಾಪಸ್ ತೆರಳಿದ್ದಾಗಿ ತಿಳಿದುಬಂದಿದೆ. ಇಂದು ಎಚ್ ಎಮ್ ಟಿಯಲ್ಲಿ ಕೇಡಿ ಚಿತ್ರತಂಡ ಮತ್ತೆ ಶೂಟಿಂಗ್ ಮಾಡುತ್ತಿದೆ. ಮಂಗಳವಾರ ಸಾಯಂಕಾಲ ಘಟನೆ ನಡೆದಿದ್ದು ಫ್ಯಾನ್ಸ್ ಆತಂಕಗೊಂಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ನಟ ಸಂಜಯ್‌ ದತ್‌, ನನಗೆ ಯಾವುದೇ ಗಂಭೀರ ಗಾಯವಾಗಿಲ್ಲ, ದೇವರ ದಯಯಿಂದ ಸಣ್ಣ ಪ್ರಮಾಣದ ಗಾಯವಾಗಿದೆ, ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

Tags: Actor Sanjay DuttBollywoodfilm industryfilm KDGetting injuredhindifilmkdfilmSanjay Duttshoting
Previous Post

ಸುದೀಪ್‌ಗೆ ಮಗಳ ಸ್ಪೆಷಲ್‌ ಗಿಫ್ಟ್‌.. ಲವ್‌ ಯೂ ಬೇಬಿ ಎಂದ ಕಿಚ್ಚ..!  

Next Post

ಭಾಗ-೨: ಉತ್ತರ ಭಾರತದಲ್ಲಿ ತಲೆ ಎತ್ತುತ್ತಿರುವ ಹೊಸ ಶೂದ್ರ ಚಳುವಳಿ

Related Posts

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್
Top Story

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
December 12, 2025
0

ಬೆಳಗಾವಿ: ಬೆಳಗಾವಿಯಲ್ಲಿ ರಾತ್ರಿ ಭೋಜನ ಕೂಟ, ರಾಜಕೀಯ ಸಭೆ ಜೋರಾಗಿದೆ. ಅಹಿಂದ ನಾಯಕರ ಡಿನ್ನರ್ ಮೀಟಿಂಗ್ ಮರುದಿನವೇ ದೊಡ್ಡಣ್ಣವರ್ ಫಾರ್ಮ್‌ಹೌಸ್‌ನಲ್ಲಿ ನಿನ್ನೆ ಡಿ.ಕೆ ಶಿವಕುಮಾರ್ ಆಪ್ತರು ಸಭೆ...

Read moreDetails
ದರ್ಶನ್ ಸ್ಕ್ರೀನ್‌ ಮೇಲೆ ಬರ್ತಿದ್ದಂತೆ ಏನಾಯ್ತು?  ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ

ದರ್ಶನ್ ಸ್ಕ್ರೀನ್‌ ಮೇಲೆ ಬರ್ತಿದ್ದಂತೆ ಏನಾಯ್ತು? ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ

December 12, 2025
ಉದ್ಯಮಿ ಮೇಲೆ ಫೈರಿಂಗ್‌: ಬೆಂಗಳೂರಿನಲ್ಲಿ ಹಳಿ ತಪ್ಪಿತಾ ಕಾನೂನು ಸುವ್ಯವಸ್ಥೆ?

ಉದ್ಯಮಿ ಮೇಲೆ ಫೈರಿಂಗ್‌: ಬೆಂಗಳೂರಿನಲ್ಲಿ ಹಳಿ ತಪ್ಪಿತಾ ಕಾನೂನು ಸುವ್ಯವಸ್ಥೆ?

December 12, 2025
BBK 12: ವಿಲನ್‌ ಕೊಟ್ಟ ವಿಚಿತ್ರ ಟಾಸ್ಕ್‌ ಸ್ವೀಕರಿಸಿದ ಮಾಳು..!

BBK 12: ವಿಲನ್‌ ಕೊಟ್ಟ ವಿಚಿತ್ರ ಟಾಸ್ಕ್‌ ಸ್ವೀಕರಿಸಿದ ಮಾಳು..!

December 12, 2025
ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿ ಸರ್ಕಾರದ ಆದೇಶ

ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿ ಸರ್ಕಾರದ ಆದೇಶ

December 12, 2025
Next Post
ಭಾಗ-೨: ಉತ್ತರ ಭಾರತದಲ್ಲಿ ತಲೆ ಎತ್ತುತ್ತಿರುವ ಹೊಸ ಶೂದ್ರ ಚಳುವಳಿ

ಭಾಗ-೨: ಉತ್ತರ ಭಾರತದಲ್ಲಿ ತಲೆ ಎತ್ತುತ್ತಿರುವ ಹೊಸ ಶೂದ್ರ ಚಳುವಳಿ

Please login to join discussion

Recent News

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್
Top Story

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
December 12, 2025
ದರ್ಶನ್ ಸ್ಕ್ರೀನ್‌ ಮೇಲೆ ಬರ್ತಿದ್ದಂತೆ ಏನಾಯ್ತು?  ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ
Top Story

ದರ್ಶನ್ ಸ್ಕ್ರೀನ್‌ ಮೇಲೆ ಬರ್ತಿದ್ದಂತೆ ಏನಾಯ್ತು? ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ

by ಪ್ರತಿಧ್ವನಿ
December 12, 2025
ಉದ್ಯಮಿ ಮೇಲೆ ಫೈರಿಂಗ್‌: ಬೆಂಗಳೂರಿನಲ್ಲಿ ಹಳಿ ತಪ್ಪಿತಾ ಕಾನೂನು ಸುವ್ಯವಸ್ಥೆ?
Top Story

ಉದ್ಯಮಿ ಮೇಲೆ ಫೈರಿಂಗ್‌: ಬೆಂಗಳೂರಿನಲ್ಲಿ ಹಳಿ ತಪ್ಪಿತಾ ಕಾನೂನು ಸುವ್ಯವಸ್ಥೆ?

by ಪ್ರತಿಧ್ವನಿ
December 12, 2025
BBK 12: ವಿಲನ್‌ ಕೊಟ್ಟ ವಿಚಿತ್ರ ಟಾಸ್ಕ್‌ ಸ್ವೀಕರಿಸಿದ ಮಾಳು..!
Top Story

BBK 12: ವಿಲನ್‌ ಕೊಟ್ಟ ವಿಚಿತ್ರ ಟಾಸ್ಕ್‌ ಸ್ವೀಕರಿಸಿದ ಮಾಳು..!

by ಪ್ರತಿಧ್ವನಿ
December 12, 2025
ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿ ಸರ್ಕಾರದ ಆದೇಶ
Top Story

ಮೇಕೆದಾಟು ಯೋಜನೆ ತ್ವರಿತ ಅನುಷ್ಠಾನಕ್ಕೆ ತಂಡ ರಚಿಸಿ ಸರ್ಕಾರದ ಆದೇಶ

by ಪ್ರತಿಧ್ವನಿ
December 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್

Winter Session 2025: ಬೆಳಗಾವಿಯಲ್ಲಿ ಯಾವ ಔತಣಕೂಟವೂ ಇಲ್ಲ, ಏನೂ ಇಲ್ಲ-ಡಿಸಿಎಂ ಡಿ.ಕೆ. ಶಿವಕುಮಾರ್

December 12, 2025
ದರ್ಶನ್ ಸ್ಕ್ರೀನ್‌ ಮೇಲೆ ಬರ್ತಿದ್ದಂತೆ ಏನಾಯ್ತು?  ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ

ದರ್ಶನ್ ಸ್ಕ್ರೀನ್‌ ಮೇಲೆ ಬರ್ತಿದ್ದಂತೆ ಏನಾಯ್ತು? ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ

December 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!