• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನಟ ದರ್ಶನ್​​​ಗೆ ಸದ್ಯ ಜೈಲೂಟವೇ ಗತಿ.. ಕೋರ್ಟ್​​ ಆದೇಶ

ಪ್ರತಿಧ್ವನಿ by ಪ್ರತಿಧ್ವನಿ
September 9, 2024
in ಕರ್ನಾಟಕ, ಶೋಧ, ಸಿನಿಮಾ
0
ನಟ ದರ್ಶನ್​​​ಗೆ ಸದ್ಯ ಜೈಲೂಟವೇ ಗತಿ.. ಕೋರ್ಟ್​​ ಆದೇಶ
Share on WhatsAppShare on FacebookShare on Telegram

ಬೆಂಗಳೂರು:ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್​ (Renukaswamy murder accused actor Darshan )ಸದ್ಯ ಬಳ್ಳಾರಿ Bellary)ಜೈಲಿನಲ್ಲಿದ್ದು ಈ ಹಿಂದೆ ಅವರು ಮನೆಯೂಟ (Home food provide )ಪೂರೈಸಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಅಧೀನ ನ್ಯಾಯಾಲಯದ ನಿರಾಕರಿಸಿ (court refused)ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ದರ್ಶನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್​​ನ ನ್ಯಾ.ಎಂ ನಾಗಪ್ರಸನ್ನ (Ny.M Nagaprasanna)ಅವರ ಏಕಸದಸ್ಯ ಪೀಠವು ಸೆ.11ಕ್ಕೆ (On September 11)ವಿಚಾರಣೆ ಮುಂದೂಡಿ ಆದೇಶ ನೀಡಿದೆ.

ADVERTISEMENT

ವಿಚಾರಣೆ ನಡೆಸಿದ ಪೀಠ, ದರ್ಶನ್‌ ಅವರನ್ನು ಬಳ್ಳಾರಿಗೆ ವರ್ಗಾಯಿಸಿರುವುದರಿಂದ ಈ ಅರ್ಜಿ ಊರ್ಜಿತವಾಗುವುದಿಲ್ಲ ಎಂದಿದೆ. ಅಲ್ಲದೇ ನ್ಯಾಯಾಲಯದಲ್ಲಿ ಆಹಾರ ಪೂರೈಕೆ ಹಾಗೂ ಇತರೆ ವಿಚಾರಗಳಿಗೆ ಸಂಬಂಧಿಸಿ ಸಮಗ್ರ ಮಾರ್ಗಸೂಚಿ ರೂಪಿಸೋಣ ಎಂದು ಪೀಠವು ಅಭಿಪ್ರಾಯಪಟ್ಟು ಮುಂದಿನ ವಿಚಾರಣೆ ಮುಂದೂಡಿದೆ.

ಈ ಮೊದಲು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್​​​​​​​​ ತಮಗೆ ಜೈಲಿನ ಆಹಾರದಿಂದ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ. ವಾಂತಿ, ಭೇದಿ ಮಾತ್ರವಲ್ಲ ದೇಹದ ತೂಕವು ಕಡಿಮೆಯಾಗುತ್ತಿದೆ. ತಮಗೆ ಪ್ರೊಟಿನ್​​​ಯುಕ್ತ ಆಹಾರದ ಅಗತ್ಯವಿದೆ. ಮನೆಯ ಊಟ ಹಾಗೂ ಬೆಡ್​​​ಶೀಟ್​​​​ಗೆ ಅವಕಾಶ ನೀಡಿ ಎಂದು ಕೋರ್ಟ್​​​ಗೆ ಮೊರೆ ಹೋಗಿದ್ದು ಗೊತ್ತೇ ಇದೆ.

Tags: Actor Darshanactor darshan arrestedactor darshan case updatesactor darshan in jailactor darshan reached to ballari jailActor Darshan Renukaswamy murder caseactor darshan video call from jailchallenging Star DarshanCourt OrderDarshanDarshan Casedarshan in jaildarshan jail photo viraldarshan photos from parappana agrahara jaildarshan send to jaildarshan sent to parappana agrahara jaildarshan viral photos from jailDarshan's application for home meals.High Court Karnatakakannada actor darshan
Previous Post

ಚುನಾವಣೆ ಬಳಿಕ ಭಾರತದಲ್ಲಿ ಬಿಜೆಪಿ, ಮೋದಿ ಭಯ ಮಾಯವಾಗಿದೆ: ರಾಹುಲ್..!

Next Post

ಉತ್ಪಾದನೆ ವಲಯ ಚೀನಾ ಪಾಲು, ಭಾರತ ಹಾಗೂ ಪಶ್ಚಿಮದ ರಾಷ್ಟ್ರಗಳಲ್ಲಿ ನಿರುದ್ಯೋಗ

Related Posts

ಶಿವರಾಜ್‌ಕುಮಾರ್ ಮದುವೆ ಗಾಸಿಪ್‌ಗೆ ಸುಧಾರಾಣಿ ಟಾಂಗ್
ಸಿನಿಮಾ

ಶಿವರಾಜ್‌ಕುಮಾರ್ ಮದುವೆ ಗಾಸಿಪ್‌ಗೆ ಸುಧಾರಾಣಿ ಟಾಂಗ್

by ಪ್ರತಿಧ್ವನಿ
April 7, 2026
0

ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದ್ದ ಗಾಸಿಪ್‌ಗೆ ನಟಿ ಸುಧಾರಾಣಿ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದು ಗಮನ ಸೆಳೆದಿದೆ. ನಟ ಶಿವರಾಜ್ ಕುಮಾರ್ ಅವರನ್ನು ಮದುವೆಯಾಗಲು ಸುಧಾರಾಣಿ ಮುಂದಾಗಿದ್ದರು ಎಂಬ ಸುದ್ದಿ...

Read moreDetails
BBK 12: ಬಿಗ್ ಬಾಸ್‌ನಲ್ಲಿ ಗೆದ್ದ 50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್‌ ಮಾಡ್ತಾರಂತೆ ಗೊತ್ತಾ..?

ಬಿಗ್ ಬಾಸ್ ವಿಜೇತ ಗಿಲ್ಲಿ ಹೀರೋ ಎಂಟ್ರಿ: ಇವರ ನಿರ್ದೇಶನದಲ್ಲಿ ಹೊಸ ಸಿನಿಮಾ!

April 6, 2026
ಮತ್ತೆ ಚಂದನ್ ಶೆಟ್ಟಿಯ  ಮದುವೆ ಸುಳಿವು: ಮದುವೆ ಬಗ್ಗೆ ಮುಕ್ತವಾದ ಮಾತು!

ಮತ್ತೆ ಚಂದನ್ ಶೆಟ್ಟಿಯ  ಮದುವೆ ಸುಳಿವು: ಮದುವೆ ಬಗ್ಗೆ ಮುಕ್ತವಾದ ಮಾತು!

April 5, 2026
ಆಕ್ಷೇಪಾರ್ಹ ಹೇಳಿಕೆ ; ರಾಹುಲ್‌ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ ಮುಖ್ಯ ಮಂತ್ರಿ ಯೋಗಿ ಆದಿತ್ಯ ನಾಥ್‌….

ಬಾಲಿವುಡ್​ ಸಿನಿಮಾಗಳಿಗೆ ಯೋಗಿ ಆದಿತ್ಯನಾಥ್ ಎಚ್ಚರಿಕೆ

April 5, 2026
“ಮಕ್ಕಳು ಸ್ವಾರ್ಥಕ್ಕಾಗಿ ಅಲ್ಲ” – ಪೋಷಕರಿಗೆ ರಶ್ಮಿಕಾ ಮಂದಣ್ಣ ಖಡಕ್ ಸಂದೇಶ, ವೈರಲ್ ಆಯ್ತು ಮಾತು!

“ಮಕ್ಕಳು ಸ್ವಾರ್ಥಕ್ಕಾಗಿ ಅಲ್ಲ” – ಪೋಷಕರಿಗೆ ರಶ್ಮಿಕಾ ಮಂದಣ್ಣ ಖಡಕ್ ಸಂದೇಶ, ವೈರಲ್ ಆಯ್ತು ಮಾತು!

April 4, 2026
Next Post

ಉತ್ಪಾದನೆ ವಲಯ ಚೀನಾ ಪಾಲು, ಭಾರತ ಹಾಗೂ ಪಶ್ಚಿಮದ ರಾಷ್ಟ್ರಗಳಲ್ಲಿ ನಿರುದ್ಯೋಗ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada