• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, June 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಬುಧಾಬಿಯ ದೇವಾಲಯ ಏಕತೆ, ಸಾಮರಸ್ಯದ ಸಂಕೇತ : ಪ್ರಧಾನಿ ಮೋದಿ

Any Mind by Any Mind
February 15, 2024
in Top Story, ದೇಶ, ವಿದೇಶ
0
ಅಬುಧಾಬಿಯ ದೇವಾಲಯ ಏಕತೆ, ಸಾಮರಸ್ಯದ ಸಂಕೇತ : ಪ್ರಧಾನಿ ಮೋದಿ
Share on WhatsAppShare on FacebookShare on Telegram

ಅಬುಧಾಬಿ (Abudhabi): ಅಬುಧಾಬಿಯಲ್ಲಿ ಲೋಕಾರ್ಪಣೆಗೊಂಡ ಬಿಎಪಿಎಸ್ ಹಿಂದೂ ದೇವಾಲಯ (BAPS Hindu temple) ಏಕತೆ ಮತ್ತು ಸಾಮರಸ್ಯದ ಸಂಕೇತವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

ADVERTISEMENT

ಮಂದಿರವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ಯುಎಇ (UAE) ಒಂದು ಸುವರ್ಣ ಅಧ್ಯಾಯವನ್ನು ಬರೆದಿದೆ. ದೇವಾಲಯ ಏಕತೆ ಮತ್ತು ಸಾಮರಸ್ಯದ ಸಂಕೇತವಾಗಿದೆ. ದೇವಾಲಯ ನಿರ್ಮಾಣದಲ್ಲಿ ಯುಎಇ ಸರ್ಕಾರದ ಪಾತ್ರ ಶ್ಲಾಘನೀಯವಾಗಿದೆ ಎಂದರು.‌

ಇಲ್ಲಿಯವರೆಗೆ ಬುರ್ಜ್ ಖಲೀಫಾ, ಫ್ಯೂಚರ್ ಮ್ಯೂಸಿಯಂ, ಶೇಖ್ ಜಾಯೆದ್ ಮಸೀದಿ ಮತ್ತಿತರ ಹೈಟೆಕ್ ಕಟ್ಟಡಗಳಿಗೆ ಹೆಸರುವಾಸಿಯಾಗಿದ್ದ ಯುಎಇ ಇದೀಗ ತನ್ನ ಗುರುತಿಗೆ ಮತ್ತೊಂದು ಸಾಂಸ್ಕೃತಿಕ ಅಧ್ಯಾಯವನ್ನು ಸೇರಿಸಿದೆ ಎಂದು ಹೇಳಿದರು.‌

ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುವ ವಿಶ್ವಾಸವಿದೆ. ಇದು ಯುಎಇಗೆ ಬರುವ ಜನರ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಜನರ ಸಂಪರ್ಕವೂ ಹೆಚ್ಚಾಗುತ್ತದೆ. ಇಡೀ ಭಾರತ ಮತ್ತು ಪ್ರಪಂಚದಾದ್ಯಂತ ವಾಸಿಸುವ ಲಕ್ಷಾಂತರ ಭಾರತೀಯರ ಪರವಾಗಿ ಅಧ್ಯಕ್ಷ  ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತುಯುಎಎ ಸರ್ಕಾರಕ್ಕೆ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

#UAE #abudhabi #bapsmandir #narendramodi

Previous Post

ರಾಜ್ಯಸಭೆ ಅಖಾಡಕ್ಕೆ 5ನೇ ಅಭ್ಯರ್ಥಿ ಫಿಕ್ಸ್‌?

Next Post

ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌: ಕೆ.ಎಸ್‌.ಭರತ್‌ ಔಟ್‌, ಧ್ರುವ್‌ ಜುರೆಲ್‌ ಇನ್‌…

Related Posts

ಬೆಂಗಳೂರು ವಾಹನ ಸವಾರರೇ ಗಮನಿಸಿ: ವಾಹನ ಸಂಚಾರಕ್ಕೆ ತಡೆ; ಪರ್ಯಾಯ ಮಾರ್ಗಗಳ ಪಟ್ಟಿ ಪ್ರಕಟ
Top Story

ಹಾಲಿವುಡ್‌ ಹುಡುಗನ ಜೊತೆ ಮಿಥುನ್‌ ಚಕ್ರವರ್ತಿ ಪುತ್ರಿ ನಿಶ್ಚಿತಾರ್ಥ ದತ್ತು ಮಗಳ ಲವ್‌ ಸ್ಟೋರಿ!

by ಪ್ರತಿಧ್ವನಿ
June 15, 2026
0

ದಿಶಾನಿ ಚಕ್ರವರ್ತಿ. ಈಕೆ ಬಾಲಿವುಡ್‌ ಡಿಸ್ಕೋ ಡ್ಯಾನ್ಸರ್ ಮಿಥುನ್ ಚಕ್ರವರ್ತಿ ಅವರ ಪ್ರೀತಿಯ ಪುತ್ರಿ. ವಿಶೇಷ ಅಂದರೆ, ಇವರು ಮಿಥುನ್ ಚಕ್ರವರ್ತಿ ಮಗಳಲ್ಲ. ಬದಲಿಗೆ ದತ್ತು ಪುತ್ರಿ....

Read moreDetails
ರಾಜ್ಯದಲ್ಲಿ ವಿದ್ಯುತ್ ಪ್ರಸರಣದ ಸಾಮರ್ಥ್ಯ ಹೆಚ್ಚಳದ ಗುರಿ: ಮಹತ್ವದ ಹೆಜ್ಜೆಯಿಟ್ಟ KPTCL

ರಾಜ್ಯದಲ್ಲಿ ವಿದ್ಯುತ್ ಪ್ರಸರಣದ ಸಾಮರ್ಥ್ಯ ಹೆಚ್ಚಳದ ಗುರಿ: ಮಹತ್ವದ ಹೆಜ್ಜೆಯಿಟ್ಟ KPTCL

June 15, 2026
ದರ್ಶನ್‌ ನಟನೆಯ ಕಲಾಸಿಪಾಳ್ಯ ರೀ-ರಿಲೀಸ್: ಫ್ಯಾನ್ಸ್‌ ಖುಷ್‌, ಟಿಕೆಟ್ಸ್ ಸೋಲ್ಡ್‌ ಔಟ್!

ದರ್ಶನ್‌ ನಟನೆಯ ಕಲಾಸಿಪಾಳ್ಯ ರೀ-ರಿಲೀಸ್: ಫ್ಯಾನ್ಸ್‌ ಖುಷ್‌, ಟಿಕೆಟ್ಸ್ ಸೋಲ್ಡ್‌ ಔಟ್!

June 15, 2026
RSS ಅಸ್ತಿತ್ವ ಮತ್ತು ಕಾರ್ಯವೈಖರಿ: ಮೋಹನ್‌ ಭಾಗವತ್‌ಗೆ ಪ್ರಿಯಾಂಕ್ ಖರ್ಗೆ ಬಹಿರಂಗ ಪತ್ರ

RSS ಅಸ್ತಿತ್ವ ಮತ್ತು ಕಾರ್ಯವೈಖರಿ: ಮೋಹನ್‌ ಭಾಗವತ್‌ಗೆ ಪ್ರಿಯಾಂಕ್ ಖರ್ಗೆ ಬಹಿರಂಗ ಪತ್ರ

June 15, 2026
ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

June 15, 2026
Next Post
ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌: ಕೆ.ಎಸ್‌.ಭರತ್‌ ಔಟ್‌, ಧ್ರುವ್‌ ಜುರೆಲ್‌ ಇನ್‌…

ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌: ಕೆ.ಎಸ್‌.ಭರತ್‌ ಔಟ್‌, ಧ್ರುವ್‌ ಜುರೆಲ್‌ ಇನ್‌...

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada