ನಟ ಅಭಿಷೇಕ್, ಧನ್ವೀರ್, ಚಿಕ್ಕಣ್ಣ ಭೇಟಿ ಸಾಧ್ಯತೆ ಇನ್ನೂ ಕೆಲವೇ ನಿಮಿಷಗಳಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಆಗಮನ ದರ್ಶನ್ ಭೇಟಿ ಮಾಡಲಿರುವ ಆಪ್ತರು

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಹೊರಟ ಅಭಿಷೇಕ್ ಅಂಡ್ ಟೀಮ್ ನಟ ದರ್ಶನ್ ಭೇಟಿ ಮುಗಿಸಿದ ಅಭಿಷೇಕ್, ಧನ್ವಿರ್ ಮತ್ತು ಚಿಕ್ಕಣ್ಣ ಅರ್ಧ ತಾಸು ನಟ ದರ್ಶನ್ ಜೊತೆ ಮಾತುಕತೆ ವೇಳೆ ಭಾವುಕರಾದ ನಟ ಅಭಿಷೇಕ್ ನಟ ದರ್ಶನ್ ಅಪ್ಪಿ ಕಣ್ಣೀರು ಹಾಕಿದ ಅಭಿ ತಾಯಿ ಸುಮಲತಾ ಆರೋಗ್ಯದ ಬಗ್ಗೆ ವಿಚಾರಿಸಿದ ನಟ ದರ್ಶನ್.
